ಬ್ರೇಕಿಂಗ್ ನ್ಯೂಸ್; ನಟ ಗಣೇಶ್ ಅವರ ಆತ್ಮೀಯ ಕೊರೊನಾಗೆ ಬಲಿ..! ಕಣ್ಣೀರಿಟ್ಟ ಗಣೇಶ್..!

By Infoflick Correspondent

Updated:Friday, May 14, 2021, 17:23[IST]

ಬ್ರೇಕಿಂಗ್ ನ್ಯೂಸ್; ನಟ ಗಣೇಶ್ ಅವರ ಆತ್ಮೀಯ ಕೊರೊನಾಗೆ ಬಲಿ..! ಕಣ್ಣೀರಿಟ್ಟ ಗಣೇಶ್..!

ಕರೋನವೈರಸ್ ಎರಡನೇ ಅಲೆ ಒಂದನೇ ಅಲೆಗಿಂತ ತುಂಬಾನೇ ಪ್ರಬಲವಾಗಿದೆ. ದಿನೇದಿನೇ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದು, ರಾಜ್ಯದ ಜನತೆ ಆತಂಕಕ್ಕೆ ಈಡಾಗಿದೆ. ಇದರ ನಡುವೆ ಕನ್ನಡ ಇಂಡಸ್ಟ್ರಿಯಲ್ಲಿ ಸುಮಾರು 20 ಜನರು ಕೊರೋನಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೌದು ಖ್ಯಾತ ನಿರ್ಮಾಪಕ ಮಾಲಾಶ್ರೀ ಪತಿ ರಾಮು, ಹಾಗೂ ಪುಟ್ಟಣ್ಣ ಕಣಗಲ್ ಅವರ ಪುತ್ರ, ಮತ್ತು ಮೇಕಪ್ ಮ್ಯಾನ್ ಸೀನಣ್ಣ ಹೀಗೆ ಇನ್ನೂ ಅನೇಕರು ಕರೋನಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. 

ಹೌದು ಇದರ ನಡುವೆ ಕನ್ನಡ ಇಂಡಸ್ಟ್ರಿಯ ಗೋಲ್ಡನ್ ಸ್ಟಾರ್ ಗಣೇಶ್ ಎಂದೇ ಕರೆಸಿಕೊಳ್ಳುವ ನಟ ಗಣೇಶ್ ಅವರಿಗೆ ಬೇಕಾದ ಆತ್ಮೀಯರೊಬ್ಬರು ಹಾಗೂ ಕನ್ನಡ ಇಂಡಸ್ಟ್ರಿಯ ನಿರ್ಮಾಪಕ ಸಹ ಆಗಿದ್ದ ಇವರು ಇದೀಗ ಕರೋನವೈರಸ್'ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಈ ನೋವಿನ ವಿಚಾರ ತಿಳಿದು ಗಣೇಶ್ ಅವರು ಸಹ ಕಣ್ಣೀರಿಟ್ಟಿದ್ದಾರೆ. ಕರೋನವೈರಸ್ 2ನೇ ಅಲೆಯ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೆಲ್ಲದರ ನಡುವೆ ಮತ್ತೆ ಇನ್ನಷ್ಟು ದಿನ ಲಾಕ್ಡೌನ್ ಸಹ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 

ಜೊತೆಗೆ ಯಾವಾಗ ಈ ಕರೋನಾ ವೈರಸ್ ಕಾಯಿಲೆ ನಮ್ಮನ್ನು ಬಿಟ್ಟು ಹೋಗುತ್ತದೆಂದು ಗೊತ್ತಿಲ್ಲ. ಅಷ್ಟಕ್ಕೂ ಗಣೇಶ್ ಅವರ ಆತ್ಮೀಯ ಜೊತೆಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಂದು ಹೆಸರು ಮಾಡಿದ್ದು ಯಾರು ಇದೀಗ ಸಾವನ್ನಪ್ಪಿದ್ದಾರೆ ಗೊತ್ತಾ.? ಕರೋನವೈರಸ್ ಗೆ ಬಲಿಯಾದ ಮತ್ತೊಬ್ಬ ನಿರ್ಮಾಪಕ ಯಾರು ಎಂದು ತಿಳಿಯಲು ಈ ಲೇಖನದಲ್ಲಿರುವ ವಿಡಿಯೋ ನೋಡಿ, ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...