Hari Priya : ನಗುತ್ತ ದೊಡ್ಡ ಅವಾಂತರ ಮಾಡಿಕೊಂಡ ಹರಿಪ್ರಿಯಾ..! ಅಭಿಮಾನಿ ಕೇಳಿದ್ದಕೆ ಏನು ತೋರಿಸಿದ್ದಾರೆ ನಟಿ. ನೋಡಿ ಎಲ್ಲರೂ ಶಾಕ್ ?

By Infoflick Correspondent

Updated:Friday, September 23, 2022, 12:03[IST]

Hari Priya :  ನಗುತ್ತ ದೊಡ್ಡ ಅವಾಂತರ ಮಾಡಿಕೊಂಡ ಹರಿಪ್ರಿಯಾ..! ಅಭಿಮಾನಿ ಕೇಳಿದ್ದಕೆ   ಏನು ತೋರಿಸಿದ್ದಾರೆ ನಟಿ. ನೋಡಿ ಎಲ್ಲರೂ ಶಾಕ್ ?

ಸೆಲೆಬ್ರಿಟಿಗಳು ಅಂದರೆ ಹಾಗೆ ಯಾವಾಗ ಅವರು ಏನು ಮಾಡುತ್ತಾರೆ, ಯಾವ ರೀತಿ ಕೆಲಸಗಳನ್ನು ಮಾಡಿ ಸುದ್ದಿ ಆಗುತ್ತಾರೆ ಎಂದು ಹೇಳಲಿಕ್ಕಾಗದು. ಅವರವರ ನೆಚ್ಚಿನ ಅಭಿಮಾನಿಗಳು ಕೂಡ ಅವರವರ ಸೆಲೆಬ್ರೆಟಿ ಸ್ಟಾರ್ ನಟ ನಟಿಯರು ಏನು ಮಾಡುತ್ತಾರೆ ಎಂದು ಸದಾ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುತ್ತ ಅವರ ಕೆಲಸ ಹುಡುಕಾಟದಲ್ಲಿ ಇರುತ್ತಾರೆ ಎನ್ನಬಹುದು. ಕೆಲವೊಂದಿಷ್ಟು ನಟಿಯರ ಎಡವಟ್ಟಿನ ಕೆಲಸಗಳಿಂದಾಗಿ ತುಂಬಾನೇ ಟ್ರೋಲ್ ಆಗುತ್ತಾರೆ. ಇನ್ನು ಕೆಲವರು ಸೂಕ್ಷ್ಮತೆ ಕೆಲಸಗಳನ್ನು ಮಾಡಿ ಅವರ ಅಭಿಮಾನಿಗಳು ಇಷ್ಟಪಡುವ ಹಾಗೇನೇ ನಡೆದುಕೊಂಡು ಕಾಣಿಸಿಕೊಳ್ಳುತ್ತಾರೆ ಎನ್ನಬಹುದು. ಹೌದು ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೆ ಸ್ಟಾರ್ ನಟ ನಟಿಯರು ಹೆಚ್ಚು ಅಭಿಮಾನಿಗಳಿಗೆ ಹತ್ತಿರ ಆಗುತ್ತಿದ್ದಾರೆ.

ಆ ರೀತಿ ಪ್ರಯತ್ನ ಪಡುವುದು ವಿಶೇಷ ಆಗಿದೆ. ಖ್ಯಾತ ನಟಿ  ಹರಿಪ್ರಿಯಾ ಇದೀಗ ಮತ್ತೊಂದು ವಿಚಾರಕ್ಕೆ ಸಕತ್ ಸುದ್ದಿ ಆಗುತ್ತಿದ್ದಾರೆ. ತೆಲುಗು ಚಿತ್ರದಲ್ಲಿಯೂ ಗುರುತಿಸಿಕೊಂಡ ನಟಿ ಹರಿಪ್ರಿಯಾ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಸ್ಟಾರ್ ನಾಯಕ ನಟ ಸತೀಶ್ ಜೊತೆ ಇತ್ತೀಚಿಗೆ ಪೆಟ್ರೋಮ್ಯಾಕ್ ಸಿನಿಮಾದಲ್ಲಿ ಅತ್ಯದ್ಭುತ ಅಭಿನಯದ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರ ಆದವರು. ನಟಿ ಹರಿಪ್ರಿಯ ಅವರು ಬೋಲ್ಡ್ ನಟನೆಯ ಮೂಲಕ ನಟನೆ ಮಾಡುತ್ತಾ, ಹಾಗೆ ಆ ಪಾತ್ರ ಯಾವುದೇ ಇದ್ದರೂ ಕೂಡ ಲೀಲಾಜಾಲವಾಗಿ ನಟಿಸಿ ಎಲ್ಲರ ಗಮನ ಸೆಳೆಯುತ್ತಾರೆ ಎಂದು ಹೇಳಬಹುದು. ಹೌದು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. 

ನಾನು ಕೂಡ ಯೋಗ ಮಾಡುತ್ತೇನೆ ಎಂದು ಸೀದಾ ಅವರ ಚಾಪೆಯ ಮೇಲೆ ಮಲಗಿ ನಿದ್ದೆ ಹೊಡೆದು ನಗೆಯಲ್ಲಿ ಎಲ್ಲರ ತೇಲಾಡುವ ಹಾಗೆ ಮಾಡಿ ವಿಡಿಯೋ ಮೂಲಕ ವೈರಲ್ ಅಗಿದ್ದಂತವರು. ಅದೇ ನಟಿ ಹರಿಪ್ರಿಯ ಅವರ ಈ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮೈ ಮೇಲೆ ಅಚ್ಚೆ ಹಾಕಿಸಿಕೊಳ್ಳುವುದು ಹಾಗೇನೇ ಈ ಕೈ ಮೇಲೆ ಅವರ ಇಷ್ಟದ ಕೆಲವೊಂದಿಷ್ಟು ಗುರುತುಗಳನ್ನ ಬರೆಸಿಕೊಳ್ಳುವುದು ಕೆಲವು ಸೆಲೆಬ್ರಿಟಿಗಳಿಗೆ ಇದೇನು ಮೊದಲೇನಲ್ಲ, ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಅವರ ಇಷ್ಟದಂತೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇದೀಗ ಬೆನ್ನಿನ ಮೇಲೆ ನಟಿ ಹರಿಪ್ರಿಯಾ ಅವರು ಒಂದು ವಿಭಿನ್ನವಾದ ಹಚ್ಚೆ ಹಾಕಿಸಿ ಅವರ ಅಭಿಮಾನಿಗಳ ಮುಂದೆ ತೋರಿಸ್ಕೊಂಡು ಖುಷ್ ಆಗಿದ್ದಾರೆ. ಅಭಿಮಾನಿ ಕೇಳಿದ್ದಕ್ಕೆ ಅವರು ಹಾಕಿಸಿಕೊಂಡ ಅಚ್ಚೆಯನ್ನು ತೋರಿಸಿದ್ದಾರೆ ನಟಿ ಹರಿಪ್ರಿಯಾ. ಅಸಲಿಗೆ ವಿಡಿಯೋ ಹೇಗಿದೆ ಗೊತ್ತಾ.? ನಟಿ ಹರಿಪ್ರಿಯಾ ನಗುತ್ತಲೇ ಎಡವಟ್ಟು ಮಾಡಿಕೊಂಡರಾ ಇಲ್ಲಿದೆ ನೋಡಿ ಒಮ್ಮೆ. ಹಾಗೂ ಇಷ್ಟವಾದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೂಡ ಹೇಳಿ ಧನ್ಯವಾದಗಳು... ( VIDEO CREDIT : CINEMA ADDA GURU )