ನಿಜಕ್ಕೂ ನಟಿ ಹರಿಪ್ರಿಯಾ ಸೀರಿಯಲ್ ನಟನ ಜೊತೆ ಮದುವೆ ಆದ್ರ..? ಅಸಲಿ ವಿಡಿಯೋ ಇಲ್ಲಿದೆ ನೋಡಿ

Updated: Monday, October 11, 2021, 23:32 [IST]

ನಿಜಕ್ಕೂ ನಟಿ ಹರಿಪ್ರಿಯಾ ಸೀರಿಯಲ್ ನಟನ ಜೊತೆ ಮದುವೆ ಆದ್ರ..? ಅಸಲಿ ವಿಡಿಯೋ ಇಲ್ಲಿದೆ ನೋಡಿ

ಸಿನಿಮಾ ಜಗತ್ತು ಅಂದ್ರೆ ಹಾಗೇನೆ ಸಿನಿಮಾರಂಗದಲ್ಲಿ ತುಂಬಾ ಕಷ್ಟ ಪಡುವ ಸಾಕಷ್ಟು ಕಲಾವಿದರು ಇಂದಿಗೂ ಸಹ ಕೆಲಸ ಮಾಡುತ್ತಲೇ ಇದ್ದಾರೆ. ಹೌದು ಯಾವುದೇ ಸಿನಿಮಾರಂಗವಾಗಲಿ ಮೊದಲಿಗೆ ನಟಿಯರು ಹೆಚ್ಚು ಸುದ್ದಿಯಲ್ಲಿರುತ್ತಾರೆ. ನಟಿಯರ ವೈಯಕ್ತಿಕ ಜೀವನ, ಆಗುಹೋಗುಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತವೆ. ಅವರ ಸಿನಿಮಾರಂಗದ ಸಾಕಷ್ಟು ಚಟುವಟಿಕೆಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ ಆಗುತ್ತವೆ.

ಜೊತೆಗೆ ಅವರ ಸಣ್ಣ ಸಣ್ಣ ವಿಚಾರಗಳು ತುಂಬಾನೇ ದೊಡ್ಡ ಮಟ್ಟದಲ್ಲಿ ಊಹಾಪೋಹದಲ್ಲಿ ಕೇಳಿಬರುತ್ತವೆ. ಹೌದು ಇದೀಗ ಅಂತಹದ್ದೇ ಒಂದು ಸುದ್ದಿ ಹೊರಬಿದ್ದಿದ್ದು ಕನ್ನಡ ಸಿನಿಮಾರಂಗದ ಬೆಲ್ಬಾಟಮ್ ನಟಿ ಮತ್ತು ಉಗ್ರಂ ಸಿನಿಮಾದಲ್ಲಿ ಅಭಿನಯಿಸಿ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ ಅಂದದ ಚಲುವೆ ಹರಿಪ್ರಿಯಾ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೌದು ಹರಿಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋಸ್ ಒಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಅರೆ ಏನಪ್ಪಾ ಇದು ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಮದುವೆ ಆದ್ರ ಎಂದು ಬಾಯಿ ಮೇಲೆ ಬೆರಳನ್ನ ಇಟ್ಟು ಆಶ್ಚರ್ಯ ಪಡುತ್ತಿದ್ದಾರೆ..

ಹೌದು ನನ್ನರಸಿ ರಾದೆ ಸೀರಿಯಲ್ ನಟನ ಜೊತೆ ನಟಿ ಹರಿಪ್ರಿಯಾ ಮದುವೆ ಆಗಿಬಿಟ್ರಾ ಎಂದು ನಟಿಯ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಮದುವೆ ಫೋಟೋ ನೋಡಿ ಕೆಲವರು ಶುಭಾಶಯ ಕೂಡ ತಿಳಿಸುತ್ತಿದ್ದಾರೆ. ಅಸಲಿಗೆ ಈ ಮದುವೆ ನಿಜನಾ, ಹಾಗಾದರೆ ಹರಿಪ್ರಿಯ ಅವರು ಸೀರಿಯಲ್ ನಟನ ಜೊತೆಗೆ ನಿಜವಾಗಲೂ ಮದುವೆ ಆದ್ರ ಎಂಬ ಎಲ್ಲ ಮಾಹಿತಿಯನ್ನು ತಿಳಿಯಲು ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯೇನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಮತ್ತು ವೀಡಿಯೋ ತಪ್ಪದೇ ಶೇರ್ ಮಾಡಿ ಧನ್ಯವಾದಗಳು.. (ವಿಡಿಯೋ ಕೃಪೆ ; ಕನ್ನಡ ನಾಡು ಟಿವಿ )