Rashmika Mandanna : ಸಿಂಗಲ್ ಆಗೇ ಮುಂಬೈ ರಸ್ತೆಯಲ್ಲಿ ಕಾಣಿಸಿದ ರಶ್ಮಿಕಾ..! ಇದೀಗ ಅದೇ ಮಾದಕ ವಿಡೀಯೋ ವೈರಲ್..!

By Infoflick Correspondent

Updated:Saturday, May 14, 2022, 12:15[IST]

Rashmika Mandanna : ಸಿಂಗಲ್ ಆಗೇ ಮುಂಬೈ ರಸ್ತೆಯಲ್ಲಿ ಕಾಣಿಸಿದ ರಶ್ಮಿಕಾ..! ಇದೀಗ ಅದೇ ಮಾದಕ ವಿಡೀಯೋ ವೈರಲ್..!

ಕನ್ನಡ ಚಿತ್ರರಂಗದ ಖ್ಯಾತ ನಟಿ ಇದೀಗ ಬೇರೆ ಬೇರೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕಿರಿಕ್ ಪಾರ್ಟಿ ಸಿನಿಮಾದ ಬೆಡಗಿ ರಶ್ಮಿಕ ಮಂದಣ್ಣ ಅವರು ಸದಾ ಸುದ್ದಿ ಮಾಡುತ್ತಲೇ ಇರುತ್ತಾರೆ. ಒಂದಲ್ಲ ಒಂದು ವಿಚಾರವಾಗಿ, ಸಿನಿಮಾ ವಿಚಾರವಾಗಿ, ರಶ್ಮಿಕ ಸದಾ ಅಭಿಮಾನಿಗಳ ಜೊತೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. 

ಕೆಲ ಫೋಟೋಸ್ ನೋಡಿದ್ರೆ ಇವು ಸಿನಿಮಾಗಾಗಿ ಮಾಡಿಸಿದ ಫೋಟೋಗಳ ಅಥವಾ ಮ್ಯಾಕ್ಸಿನ್ ಗಾಗಿ ಮಾಡಿಸಿರುವ ಫೋಟೋಗಳ ಎಂದೆನಿಸುತ್ತದೆ. ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ಈ ಮುಂಚೆ ಕಾಣಿಸಿಕೊಂಡಿದ್ದರು. ಅದು ತೆಲುಗಿನ ನಟ ವಿಜಯ್ ದೇವರಕೊಂಡ ಜೊತೆಯಲ್ಲಿ. ಹೌದು ವಿಜಯ್ ದೇವರಕೊಂಡ ಅವರೊಟ್ಟಿಗೆ ಮುಂಬೈ ಹೋಟೆಲೊಂದರಲ್ಲಿ ಕಾಣಿಸಿದ್ದ ರಶ್ಮಿಕ ಅವರನ್ನು ವಿಜಯ್ ದೇವರಕೊಂಡ ಅವರು ಹೂಗುಚ್ಛ ನೀಡಿ ಸ್ವಾಗತ ಮಾಡಿಕೊಂಡಿದ್ದು, ನೀವು ಸಹ ಆ ವಿಡಿಯೋ ನೋಡಿದ್ದಿರಿ.

ಅದು ಆಗ ಹೆಚ್ಚು ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಗೀತ ಗೋವಿಂದಂ ಸಿನಿಮಾ ಮೂಲಕ ಪರಿಚಯ ಆಗಿದ್ದು, ನಂತರ ಇನ್ನೊಂದು ಸಿನಿಮಾದಲ್ಲಿ ಸೈ ಅಭಿನಯ ಮಾಡಿ ಅಲ್ಲಿಯೂ ಸಹ ಸೈ ಎನಿಸಿಕೊಂಡು ಅಭಿಮಾನಿಗಳ ಮನಸ್ಸು ಕದ್ದಿದ್ದರು. ಹೌದು ಹೀಗೆ ಒಂದರಮೇಲೊಂದರಂತೆ ರಶ್ಮಿಕ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಎಲ್ಲಾ ಸಿನಿಮಾಗಳು ಹಿಟ್ಟಾಗುತ್ತ ಹೋದವು.

ಅತ್ತ ತೆಲುಗು ತಮಿಳು ಆಯ್ತು, ಇದೀಗ ಹಿಂದಿಯಲ್ಲೂ ಕೂಡ ಮಿಂಚುತ್ತಿದ್ದಾರೆ ರಶ್ಮಿಕ. ರಶ್ಮಿಕ ಮಂದಣ್ಣ ಅವರು ಈ ಬಾರಿ ಮುಂಬೈ ಹೋಟೆಲ್ ರಸ್ತೆಯಲ್ಲಿ ಒಬ್ಬರೇ ಕಾಣಿಸಿದ್ದಾರೆ. ಹೌದು ನಟಿ ರಶ್ಮಿಕ ಅವರು ಮುಖಕ್ಕೆ ಹಾಕಿದ ಮಾಸ್ಕ್ ಹಾಕಿದ್ದು ಈ ವಿಡಿಯೋ ನೋಡಿ ಅದೇಷ್ಟು ಹಾ*ಟ್ ಆಗಿದ್ದಾರೆ ರಶ್ಮಿಕಾ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ನೀವು ಕೂಡ ಈ ವಿಡಿಯೋ ಒಮ್ಮೆ ನೋಡಿ. ಹಾಗೆ ರಶ್ಮಿಕಾ ಅವರ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ. ಹೌದು ಇದೀಗ ಪುಷ್ಪಾ 2 ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ ರಶ್ಮಿಕಾ ಎನ್ನಲಾಗಿದೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ  ಅಭಿಪ್ರಾಯ ತಿಳಿಸಿ, ಧನ್ಯವಾದಗಳು..