ಅಸಲಿಗೆ ಹಳ್ಳಿಮೇಷ್ಟ್ರು ಖ್ಯಾತಿಯ ಅಂದಿನ ಕಪ್ಪೆರಾಯ ಇಂದು ಹೇಗಿದ್ದಾರೆ ಗೊತ್ತಾ..? ಈತನ ಪತ್ನಿ ಇವರೇ

Updated: Thursday, November 25, 2021, 17:41 [IST]

ಅಸಲಿಗೆ ಹಳ್ಳಿಮೇಷ್ಟ್ರು ಖ್ಯಾತಿಯ ಅಂದಿನ ಕಪ್ಪೆರಾಯ ಇಂದು ಹೇಗಿದ್ದಾರೆ ಗೊತ್ತಾ..? ಈತನ ಪತ್ನಿ ಇವರೇ

ಹೌದು ಬಂಧುಗಳೇ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ನಮ್ಮ ನಿಮ್ಮ ಜೀವನದಲ್ಲಿ ಬಂದೇ ಬರುತ್ತವೆ. ಅವುಗಳ ಎದುರಿಸುವುದರಲ್ಲಿಯೇ ನಮ್ಮ ಮುಂದಿನ ಭವಿಷ್ಯ ನಿರ್ಧಾರ ಮಾಡುತ್ತದೆ. ಹಾಗೆ ನಾವು ಅಂದುಕೊಂಡ ಜೀವನವು ನಮ್ಮದಾಗುತ್ತದೆ. ಜೀವನದಲ್ಲಿ ನಾವು ನೀವು ಅಂದುಕೊಂಡಂತೆ ಆಗುವುದು ಕೆಲವರ ಜೀವನದಲ್ಲಿ ಮಾತ್ರ. ಆದ್ರೆ ಹೆಚ್ಚು ಬರೀ ಸೋಲನ್ನೇ ನಾವು ಎದುರು ನೋಡಿರುತ್ತೆವೆ. ಜನರು ನಮ್ಮ ಒಂದು ಕೊರತೆಯಿಂದ ಹಿಯಾಳಿಸಿ ಆಡಿಕೊಂಡು ಮಾತನಾಡುತ್ತಿದ್ದಾರೆ ಎಂದರೆ ಎಂದಿಗೂ ನೀವು ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಜೀವನ ನಿಮ್ಮದು ಮಾತ್ರ. ಅವರ ಅನಿಸಿಕೆಗಲ್ಲ.

ಹೌದು ಹಳ್ಳಿ ಮೇಷ್ಟ್ರು ಸಿನಿಮಾದ ಬಾಲಪ್ರತಿಭೆ ಕಪ್ಪೆರಾಯ ಪಾತ್ರ ಎಲ್ಲರಿಗೂ ಚಿರಪರಿಚಿತ ಇದೆ. ಈತನ ನಿಜವಾದ ಹೆಸರು ಪಕೀರಪ್ಪ ದೊಡ್ಡಮನಿ, ಕಪ್ಪೆರಾಯ ಪಾತ್ರದ ಪಕ್ಕಿರಪ್ಪ ದೊಡ್ಡಮನಿ ಅವರು ಇದೀಗ ಅವರ ಹಳ್ಳಿಯಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಹಾಗೆ ಇತ್ತೀಚಿಗೆ ಕವಿತಾ ಎಂಬುವವರ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಎರಡೂವರೆ ಅಡಿ ಇದ್ದ ಈ ಪಕೀರಪ್ಪ ದೊಡ್ಡಮನಿಯವರನ್ನು ಜನರು ನೋಡಿಕೊಂಡು ಆಗಾಗ ನಗುತ್ತಿದ್ದರಂತೆ. ಆದರೆ ಯಾರಿಗೂ ಅಂಜದೆ ಅಳುಕದೆ ಛಲಬಿಡದೆ ಪಕ್ಕಿರಪ್ಪ ಅವರು ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಅತ್ಯದ್ಭುತ ಅಭಿನಯ ಮಾಡಿ ಇಡೀ ರಾಜ್ಯಕ್ಕೆ ಚಿರಪರಿಚಿತರಾದರು. 

ಒಟ್ಟು 16 ಸಿನೆಮಾಗಳಲ್ಲಿ ಅಭಿನಯಿಸಿ ಕಪ್ಪೆರಾಯ ಪಾತ್ರದಾರಿಯ ಪಕ್ಕಿರಪ್ಪ ಅವರು ಎಲ್ಲರ ಮನೆ ಮನೆಗೆ ತಲುಪಿದ್ದಾರೆ. ಇದೀಗ ಕಪ್ಪೆರಾಯ ನೋಡಲು ಹೇಗಿದ್ದಾರೆ ಗೊತ್ತಾ.? ಹಾಗೆ ಇವರ ಹೆಂಡತಿ ಕವಿತಾ ಅವರು ಯಾರು ಗೊತ್ತಾ.? ಈ ಕೆಳಗಿರುವ ಫೋಟೋಸ್ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾವೇರಿ ಜಿಲ್ಲೆಯ ಚಿಕ್ಕಲಿಂಗದಹಳ್ಳಿಯಲ್ಲಿ ಪ್ರಸ್ತುತ ಕೃಷಿಯಲ್ಲಿ ಪಕ್ಕಿರಪ್ಪ ತೊಡಗಿಸಿಕೊಂಡಿದ್ದು ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು ಕೂಡ ಇವರ ಜೀವನಕ್ಕೆ ಹಾರೈಸಿ, ಇವರಿಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು....