ಈ ಬಾರಿ ಬರುತ್ತಿದೆ ಗಣಪತಿ ಜೊತೆ ಪುನೀತ್ ಮೂರ್ತಿ ! ಇಲ್ಲಿದೆ ನೋಡಿ ಇಷ್ಟೆಲ್ಲಾ ವಿಧ

By Infoflick Correspondent

Updated:Wednesday, August 31, 2022, 14:14[IST]

ಈ ಬಾರಿ ಬರುತ್ತಿದೆ ಗಣಪತಿ ಜೊತೆ ಪುನೀತ್ ಮೂರ್ತಿ ! ಇಲ್ಲಿದೆ ನೋಡಿ ಇಷ್ಟೆಲ್ಲಾ ವಿಧ

ಹೌದು ಬಂಧುಗಳೇ ಈಗಾಗಲೇ ನಮಗೆ ಗೊತ್ತಿರುವ ಹಾಗೆ ರಾಜಕೀಯ ಅನ್ನೋದು ತುಂಬಾನೇ ಪ್ರಬಲವಾಗಿ ಬೆಳೆದಿದೆ, ಕೆಲವೊಂದಿಷ್ಟು ಪಕ್ಷಗಳು ಅವರದ್ದೇ ಆದ ಆಡಳಿತದಲ್ಲಿ ಅವರ ಆಡಳಿತ ಬಂದಾಗ ಚೆನ್ನಾಗಿಯೇ ರಾಜ್ಯವನ್ನು ಮತ್ತು ಇಡೀ ದೇಶವನ್ನು ಆಳುತ್ತಿದ್ದಾರೆ. ಒಳ್ಳೆಯ ರಾಜಕೀಯವನ್ನು ಕೆಲ ರಾಜಕಾರಣಿಗಳ ಮೂಲಕ ಮಾತ್ರ ನಾವು ಕಂಡಿದ್ದೇವೆ, ಇನ್ನು ಕೆಲವರಿಂದ ಆಕ್ಷೇಪಣೆ ಇಟ್ಟರೂ ಕೂಡ ಅವುಗಳು ಅವರ ಆಡಳಿತದಲ್ಲಿ ಜರುಗಿಲ್ಲ ಎಂದು ಹೇಳಬಹುದು. ಹಾಗೆ ಏನೋ ಒಂದು ಅವರಿಗೆ ಬೇಕಾದ್ದನ್ನು ಮಾಡ್ತಾರಷ್ಟೇ ಎಂದು ಹೇಳಬಹುದು. ಇದೆಲ್ಲದರ ನಡುವೆ ನಮ್ಮ ನಟ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಒಂದು ವಿಭಿನ್ನ ಆಲೋಚನೆ ಮೂಲಕ ಪ್ರಜಾಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಆ ವಿಷಯ ನಿಮಗೂ ಗೊತ್ತು. 

ಉಪೇಂದ್ರ ಅವರು ಈಗಾಗಲೇ ಅವರದ್ದೇ ಆದ ವಿಭಿನ್ನ ಆಲೋಚನೆ ಮೂಲಕ ಸೊಸೈಟಿಯನ್ನು ಬದಲಾವಣೆ ಮಾಡಬೇಕು, ಈಗ ಇರುವ ರಾಜಕೀಯವನ್ನು ಬುಡ ಸಮೇತ ಕಿತ್ತೆಸೆಯಬೇಕು ಸ್ವಾರ್ಥದ ರಾಜಕೀಯವನ್ನು ಬಿಟ್ಟು ಎಲ್ಲರೂ ಕೂಡ ಪ್ರಜೆಗಳಾಗಿ ಪ್ರಜಾಕೀಯದಲ್ಲಿ ಕೆಲಸ ಮಾಡಬೇಕು ಪ್ರತಿಯೊಬ್ಬ ಪ್ರಜೆಗಳು ಇಲ್ಲಿ ನಾಯಕರೇ ಎಂದು ವಿಭಿನ್ನವಾದ ಚಿಂತನೆ ನಡೆಸಿ ಎಲ್ಲರನ್ನೂ ಬಡಿದು ಎಚ್ಚರ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ಪಕ್ಷ ಪ್ರಜಾಕೀಯ ಮೂಲಕ ಆಡಳಿತ ನಡೆಸಬೇಕು ಎಂದರೆ ಅದು ತುಂಬಾನೇ ಕಷ್ಟದ ವಿಚಾರ ಎಂದು ಹೇಳಬಹುದು. ಆದರೆ ಉಪೇಂದ್ರ ಅವರ ಈ ಕೆಲಸ ಜಯಗಳಿಸುತ್ತದೆ. ಒಂದಲ್ಲ ಒಂದು ದಿವಸ ಅವರ ಕನಸು ನನಸಾಗಿಯೇ ಆಗುತ್ತದೆ. ಈ ಪ್ರಜಾಕೀಯ ಒಂದಲ್ಲ ಒಂದು ದಿನ ಎದ್ದು ನಿಲ್ಲುತ್ತದೆ ಎಂದು ಹೇಳಬಹುದು.

ರಾಕಿಂಗ್ ಸ್ಟಾರ್ ಯಶ್ ಇದೀಗ ಸಂದರ್ಶನದಲ್ಲಿ ಉಪೇಂದ್ರ ಅವರ ಬಗ್ಗೆ ಮಾತನಾಡಿದ್ದು, ಉಪೇಂದ್ರ ಅವರ ಬಗ್ಗೆ ಅತಿ ದೊಡ್ಡ ಅಭಿಮಾನ ಇದೆ. ನಾವು ಸಣ್ಣವರಿಂದ ಅವರ ಚಿತ್ರ ನಿರ್ದೇಶನವನ್ನು ನೋಡಿ ಬೆಳೆದವರು. ಅವರ ಕನಸುಗಳು ತುಂಬಾ ದೊಡ್ಡದಾಗಿ ಇರುತ್ತವೆ ಎಂದಿದ್ದಾರೆ. ಹಾಗೆನೇ ಈ ಪ್ರಜಾಕಿಯ ಮೂಲಕ ಇಡೀ ಸೊಸೈಟಿಯನ್ನು ಬದಲು ಮಾಡಬೇಕು ಎನ್ನುವ ಅವರ ಚಿಂತನೆ ತುಂಬಾ ದೊಡ್ಡದು. ಅದನ್ನು ಅವರು ಮಾಡೇ ಮಾಡುತ್ತಾರೆ. ನಾವು ಮಾಡಲು ಬಿಡಬೇಕು ಅಷ್ಟೇ ಎಂದು ಹೇಳಿದ್ದಾರೆ. ಹಾಗೆ ಪ್ರಜಾಕೀಯ ಪಕ್ಷಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ಸೂಚಿಸಿದ್ದಾರೆ ಯಶ್. ಅಸಲಿಗೆ ಉಪೇಂದ್ರ ಅವರ ಬಗ್ಗೆ ಮತ್ತು ಪಕ್ಷದ ಬಗ್ಗೆ ಮತ್ತು ಸೊಸೈಟಿಯಲ್ಲಿ ಆಗುವ ಕೆಲ ಬದಲಾವಣೆಗಳ ಬಗ್ಗೆ ಯಾವ ರೀತಿ ಕೆಲಸಗಳು ಆಗಬೇಕು ಎಂದು ಉಪೇಂದ್ರ ಅವರಿಗೆ ಯಶ್ ಅವರು ಸಲಹೆ ನೀಡಿದರು ಗೊತ್ತಾ..?

ಹೌದು ಇಲ್ಲಿರುವ ವಿಡಿಯೋ ಕೊನೆಯವರೆಗೂ ನೋಡಿ. ಯಶ್ ಅವರು ಹೇಳುವ ಒಂದೊಂದು ಮಾತುಗಳು ನಿಜಕ್ಕೂ ಅದ್ಭುತ ಮತ್ತು ಸತ್ಯ ಎನಿಸುವಂತಿವೆ, ವಿಡಿಯೋ ನೋಡಿದ ಬಳಿಕ ನಿಮಗೂ ಕೂಡ ಪ್ರಜಾಕೀಯ ಪಕ್ಷ ಚಾಲನೆಗೆ ಬರಬೇಕು ಎಂದಾದಲ್ಲಿ, ತಪ್ಪದೆ ಕಮೆಂಟ್ ಮಾಡಿ ಮತ್ತು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.