Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?

By Infoflick Correspondent

Updated:Friday, August 19, 2022, 13:10[IST]

Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?

ಜಾನಕಿ ಸುಧೀರ್ ಅವರು ಒಬ್ಬ ಭಾರತೀಯ ಖ್ಯಾತ ನಟಿ ಅಂದೆ ಗುರುತಿಸಿಕೊಂಡಿರುವ ನಟಿ ಹಾಗೇನೇ ಖ್ಯಾತ ಮಾಡೆಲ್ ಸಹ ಹೌದು ಇವರು ಎಂದು ಹೇಳಲಾಗುತ್ತಿದೆ. ಇವರು ಮುಖ್ಯವಾಗಿ ಮಲಯಾಳಂ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ಜಾನಕಿ ಭಾರತದ ಕೇರಳದ ಕೊಚ್ಚಿಯಲ್ಲಿ ಜನಿಸಿದವರು. 2017 ರಲ್ಲಿ, ಅವರು ತಮ್ಮ ನಟನಾ ವೃತ್ತಿಯನ್ನು ಮಲಯಾಳಂ ಸಿನಿಮಾ ಮೂಲಕ  ಆರಂಭ ಮಾಡಿ 'ಚಂಕ್ಜ್' ಚಲನಚಿತ್ರದೊಂದಿಗೆ ಅಭಿನಯ ಪ್ರಾರಂಭಿಸಿದರು. ನಂತರ ಅವರು ಒರು ಯಮಂಡನ್ ಪ್ರೇಮಕಧ ಮತ್ತು ಪವಿತ್ರ ಗಾಯದಂತಹ ಒಂದೆರಡು ಚಲನಚಿತ್ರಗಳಲ್ಲಿಯೂ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ.   

2022 ರಲ್ಲಿ, ಅವರು ಸೂಪರ್‌ಸ್ಟಾರ್ ಮೋಹನ್‌ಲಾಲ್ ನಡೆಸಿಕೊಡುವ ಪ್ರಸಿದ್ಧ ರಿಯಾಲಿಟಿ ಶೋ 'ಬಿಗ್ ಬಾಸ್ ಮಲಯಾಳಂ 4' ನಲ್ಲಿ ಭಾಗವಹಿಸಿದ್ದರು ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಹೌದು ಕ್ಲಾಸಿಕಲ್ ಮೂವಿಗಳಿಗೆ ಮತ್ತು ಇತ್ತೀಚಿಗೆ ಕಮರ್ಷಿಯಲ್ ಚಿತ್ರಗಳಿಗೂ ಸಹ ಅತ್ತ ಮಲಯಾಳಂ ಇಂಡಸ್ಟ್ರಿ ಹೆಚ್ಚು ಹೆಸರು ಮಾಡುತ್ತಿದೆ. ನಟ ಮೋಹನ್ ಲಾಲ್ ಅವರಿಂದ ಇನ್ನು ಸಾಕಷ್ಟು ಸ್ಟಾರ್ ನಟರು ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಅಲ್ಲಿಯ ನಟಿಯರು ಏನು ಕಡಿಮೆ ಇಲ್ಲ, ನ್ಯಾಚುರಲ್ ಆಗಿ ನಟನೆ ಮಾಡುವುದು ಹೇಗೆ, ಮೇಕಪ್ ಇಲ್ಲದೆ ನಟಿಸುವುದು ಹೇಗೆ ಎಂಬುದನ್ನು ತುಂಬಾ ಅರಿತಂತವರು. ಅದನ್ನ ಎಲ್ಲರೂ ಸಹ ಗಮನಿಸುವಂತಹ ವಿಷಯ. 

ಮಾಡೆಲ್ ಜಾನಕಿ ಸುಧೀರ್ ಅವರು ಕೂಡ ಮಲಯಾಳಂನ ಖ್ಯಾತ ನಟಿ. ಸಿನಿಮಾರಂಗದಲ್ಲಿ ಹೆಚ್ಚು ಸಿನಿಮಾದಲ್ಲಿ ಅಭಿನಯ ಮಾಡದಿದ್ದರೂ ಕೂಡ ಅಪಾರವಾದ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ ಈ ನಟಿ. ಹಾಗೆ ಇನ್ಸ್ಟ್ಯಾಗ್ರ್ಯಾಂ ಖಾತೆಯಲ್ಲಿ ಆಗಾಗ ಕೆಲ ಫೋಟೋ ಶೂಟ್ ಮಾಡಿಸುವ ಜಾನಕಿ ಸುಧೀರ್ ಇತ್ತೀಚಿಗೆ ಒಂದು ಟಾಪ್ ಲೆಸ್ ಫೋಟೋಶೂಟ್ ಮಾಡಿಸಿ ಸುದ್ದಿಯಾದರು. ಇದಕ್ಕೆ ಕೆಲವರಿಂದ ಪ್ರತಿರೋಧ ವಿರೋಧ ವ್ಯಕ್ತವಾದರೆ, ಇನ್ನು ಕೆಲವರಿಂದ ಇವರ ಅವತಾರ ನೋಡಿ ಬಾರಿ ಮೆಚ್ಚುಗೆಯ ಮಾತುಗಳನ್ನೆ ಆಡಿದ್ದಾರೆ. ಹಾಗೆ ಲುಂಗಿ ತೊಟ್ಟಿರುವ ಜಾನಕಿ ಸುಧೀರ್ ರವರು ಮೇಲೆ ಯಾವುದೇ ಬಟ್ಟೆ ಧರಿಸದೆ ಅವರ ದೇಹದ ಭಾಗಗಳನ್ನು ಕೇವಲ ಬಂಗಾರದಿಂದಲೇ ಮುಚ್ಚಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ಹಾಗೆ ಈ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿವೆ. ನೀವು ಕೂಡ ಒಮ್ಮೆ ನೋಡಿ ಈ ನಟಿಯ ಪುಂಡಾಟದ ಈ ಫೋಟೋಶೂಟ್ ನೋಡಿ. ಹಾಗೆ ಈ ಫೋಟೋಸ್ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳೇನು ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...  

Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?
Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?
Janaki Sudheer : ಬಂಗಾರದಿಂದಲೇ ಎದೆ ಮುಚ್ಚಿಸಿ ಫೊಟೋಶೂಟ್ ಮಾಡಿಸಿದ ನಟಿ..! ಅಸಲಿಗೆ ಈಕೆ ಯಾರು ಗೊತ್ತಾ..?