ಸೂರ್ಯ ಅನು ಸಿರಿಮನ್ಗೆ ತಾಳಿ ಕಟ್ಟೋ ವೇಳೆ ಆಗಿದ್ದೇನು ಗೊತ್ತಾ..? ಅನು ಆರ್ಯವರ್ಧನ್ ಆ ವಿಡಿಯೋ ಪ್ಲೇ..!

Updated: Tuesday, February 23, 2021, 11:01 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಜೊತೆ ಜೊತೆಯಲಿ ಸೀರಿಯಲ್ ಸಾಕಷ್ಟು ನಿರೀಕ್ಷೆಗೆ ಮೀರಿ ಪ್ರದರ್ಶನ ಕಾಣುತ್ತಿದ್ದು, ಸಾಕಷ್ಟು ಅಭಿಮಾನಿ ಬಳಗ ಹೊಂದಿದೆ. ಹಾಗೆ ಜನಪ್ರಿಯತೆಯನ್ನು ಕೂಡ ಹೊಂದಿದೆ. ಹೌದು ಸ್ನೇಹಿತರೆ ಇಂದಿನ ಮಂಗಳವಾರದ ಸಂಚಿಕೆಯ ಎಪಿಸೋಡ್ ಗಳನ್ನು ನೀವು ಇಲ್ಲಿ ನೋಡುವುದಾದರೆ, ಜೊತೆ ಜೊತೆಯಲಿ ಧಾರಾವಾಹಿ ಎಲ್ಲರನ್ನ ಕಣ್ಣೀರಿನಲ್ಲಿ ಕಟ್ಟಿಹಾಕುತ್ತದೆ.

ಅಷ್ಟು ಚೆನ್ನಾಗಿ ಇಂದಿನ ಎಪಿಸೋಡ್ ಮೂಡಿ ಬರಲಿದ್ದು, ಅನು ಹಾಗೂ ಸೂರ್ಯ ಅವರ ಮದುವೆ ಕ್ಷಣದ ನಡುವೆ ಆರ್ಯವರ್ಧನ್ ಅವರ ಕೆಲ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುವಂತೆ ಕಾಣಿಸುತ್ತಿವೆ.  

ಆರ್ಯವರ್ಧನ್ ಅವರ ಅಭಿನಯಕ್ಕೆ ನಾವು ನೀವು ಸೈ ಎನ್ನಲೇಬೇಕು,ಅಷ್ಟು ಚೆನ್ನಾಗಿ ನಟ ಅನಿರುದ್ದ್ ಅವರು ಅಭಿನಯಿಸಿದ್ದಾರೆ.ಅಂದಹಾಗೆ ಇಂದಿನ ಮಂಗಳವಾರದ ಸಂಚಿಕೆಯ ಜೊತೆ ಜೊತೆಯಲಿ, ಟಿವಿಯಲ್ಲಿ ಟೆಲಿಕಾಸ್ಟ್ ಆಗುವ ಮುನ್ನವೇ ಇಲ್ಲೊಂದು ವಿಡಿಯೋ ಮೂಲಕವೇ  ಇಂದಿನ ಕಥೆ ಏನಾಗುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ.  

ಹಾಗೆ ಇಂದಿನ ಎಪಿಸೋಡ್ ವಿಡಿಯೋವನ್ನು ನೀವು ನೋಡಿದ್ದಲ್ಲಿ ಪಕ್ಕ ಕಣ್ಣೀರು ಬರೋದು ಗ್ಯಾರಂಟಿ. ಹಾಗೆ ಇಂದು ಅನು ಹಾಗೂ ಸೂರ್ಯ ಅವರ ಮದುವೆ ಕಾರ್ಯದ ನಡುವೆ ಏನೇನೆಲ್ಲಾ ಆಗುತ್ತದೆ? ಯಾವ ರೀತಿಯ ಕಥೆ ಇಂದು ಪ್ರಸಾರವಾಗಲಿದೆ ಎಂದೆಲ್ಲಾ ತಿಳಿದುಕೊಳ್ಳಲು ಈ ವಿಡಿಯೋವನ್ನು ಒಮ್ಮೆ ನೋಡಿ. ಹಾಗೇ ಈ ಜೊತೆ ಜೊತೆಯಲಿ ಸಿರಿಯಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಧನ್ಯವಾದಗಳು....