ಲಾಡ್ಜ್ ನಲ್ಲಿ ವೇ*ಶ್ಯಾವಾಟಿಕೆ ದಂಧೆ ನಡೆಸುವ ವೇಳೆ ಸಿಕ್ಕಿ ಬಿದ್ದ ಕನ್ನಡದ ನಟಿ..! ವಿಡಿಯೋ ವೈರಲ್
Updated: Sunday, February 21, 2021, 20:15 [IST]

ಹೌದು ಸಿನಿಮಾರಂಗದಲ್ಲಿ ಬೇಗ ಯಶಸ್ವಿಯಾಗಲು ಐಷಾರಾಮಿ ಜೀವನ ನಡೆಸಲು, ಸಿನಿಮಾದಲ್ಲಿ ಕ್ಲಿಕ್ಕ್ ಆಗಲಿಲ್ಲ ಎಂದರೆ ಬೇರೆಬೇರೆ ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದವರು ಕೂಡ ಇದ್ದಾರ. ಮತ್ತು ಆ ರೀತಿಯ ಘಟನೆ ಈ ಹಿಂದೆಯೇ ನಡೆದಿದ್ದು, ಕನ್ನಡ ಸೇರಿ ತಮಿಳು ತೆಲುಗು ಮಲೆಯಾಳಂ ಸಿನಿಮಾಗಳಲ್ಲಿ ಅಭಿನಯ ಮಾಡಿದ ನಟಿಯೊಬ್ಬರು ವೇ*ಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಪೊಲೀಸರ ಅತಿಥಿ ಆಗಿದ್ದಾರೆ ಎಂದು ತಿಳಿದುಬಂದಿದೆ.ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ 'ಗುರು ಬ್ರಹ್ಮ' ಚಿತ್ರದಲ್ಲಿ, ದ್ವಿಪಾತ್ರ ಮಾಡಿ ನಟಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಸುಕನ್ಯಾ ಅವರು, ವೇ*ಶ್ಯಾವಾಟಿಕೆ ದಂಧೆ ಮಾಡಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರಂತೆ.
ಕನ್ನಡ, ಹಾಗೂ ತಮಿಳು, ತೆಲುಗು ಸೇರಿ ಮಲಯಾಳಂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಈ ನಟಿ, ನಟ ರಜಿನಿಕಾಂತ್, ರವಿಚಂದ್ರನ್, ಕಮಲ್ ಹಾಸನ್, ವಿಜಯ್ ಕಾಂತ್ ಸೇರಿದಂತೆ ಇನ್ನೂ ಕೆಲ ಖ್ಯಾತ ನಟರೊಟ್ಟಿಗೆ ಬೆಳ್ಳಿ ತೆರೆ ಹಂಚಿಕೊಂಡು ಯಶಸ್ವಿ ಸಿನಿಮಾಗಳನ್ನು ಕೊಟ್ಟವರು. ಆದ್ರೆ ಈ ನಟಿ, ನಿಜಕ್ಕೂ ಯಾಕೆ ಈ ರೀತಿ ಮಾಡುತ್ತಾ, ಪೊಲೀಸರ ಕೈಗೆ ಹಾಕಿಕೊಂಡಿದ್ದಾರೆ ಎಂದು ಯಾವ ಮಾಹಿತಿಯೂ ತಿಳಿದು ಬಂದಿಲ್ಲ. ಅಷ್ಟಕ್ಕೂ ಅವತ್ತು ಆಗಿದ್ದೇನು ಗೊತ್ತಾ?..ಮುಂದೆ ಓದಿ..ಕೆಲ ವರ್ಷಗಳ ಹಿಂದೆಯೇ ಚಿತ್ರಗಳಲ್ಲಿ ಹೆಚ್ಚಿನ ಅವಕಾಶ ದೊರಕದಿರುವ ಕಾರಣಕ್ಕೆ, ಮತ್ತು ಐಷಾರಾಮಿ ಜೀವನ ನಡೆಸಲು ಹೆಚ್ಚು ಕಷ್ಟವಾಗಿ, ದುಡ್ಡು ಸಂಪಾದಿಸುವದಕ್ಕೆ ವೇಶ್ಯಾವಾಟಿಕೆ ನಡೆಸುತ್ತಾ, ಕೆಟ್ಟ ದಾರಿಯ ಬ್ಯುಸಿನೆಸ್ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೇನೇ ಅತ್ತ ಗೋವಾದಲ್ಲಿ ಹೋಟೆಲ್ ಒಂದು ಇದ್ದಿದ್ದು,
ಒಬ್ಬ ಉದ್ಯಮಿಯ ಜೊತೆಗೇನೆ ಸಿಕ್ಕಿಹಾಕಿಕೊಂಡಿದ್ದಾರೆಂದು ಮಾಧ್ಯಮ ಮೂಲ ಹೇಳಿವೆ. ಹಾಗಾಗಿ ಈ ನಟಿಯನ್ನ ಪೊಲೀಸರು ವೇಶ್ಯಾವಾಟಿಕೆ ಕೇಸ್ ನಲ್ಲಿ ಒಳಪಡಿಸಿ ಸುಕನ್ಯಾ ಅವರನ್ನ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.. ಇವರು ಈ ರೀತಿ ಅರೆಸ್ಟ್ ವೇ-ಶ್ಯಾವಾಟಿಕೆ ಕೇಸ್ ನಲ್ಲಿ ಅರೆಸ್ಟ್ ಆಗಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಒಂದೆರಡು ಬಾರಿ ವೇ-ಶ್ಯಾವಾಟಿಕೆ ಇಂದಾಗಿ ಅರೆಸ್ಟ್ ಆಗಿದ್ದರು. ಈ ಸುದ್ದಿ ಇಡೀ ದಕ್ಷಿಣ ಭಾರತದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಇಷ್ಟು ದೊಡ್ಡ ನಟಿ ಈರೀತಿ ಕೆಲಸಗಳಲ್ಲಿ ತೊಡಗಿಸಿ ಗೊಂಡಿರುವುದು ನಿಜಕ್ಕೂ ಬೇಸರದ ವಿಷ್ಯ ಅಲ್ಲವೇ...!