ಕಂಠೀರವ ಸ್ಟುಡಿಯೋ ರಾಜ್ ಕುಟುಂಬ ಸ್ವತ್ತಾ? ಹೀಗಂದವ್ರಿಗೆ ಇಲ್ಲಿದೆ ಉತ್ತರ

Updated: Thursday, November 25, 2021, 09:06 [IST]

ಕಂಠೀರವ ಸ್ಟುಡಿಯೋ ರಾಜ್ ಕುಟುಂಬ ಸ್ವತ್ತಾ? ಹೀಗಂದವ್ರಿಗೆ ಇಲ್ಲಿದೆ ಉತ್ತರ

ಹೌದು ಸ್ನೇಹಿತರೆ ಕನ್ನಡ ಸಿನಿಮಾರಂಗದ ಖ್ಯಾತ ನಟ ವರನಟ ಡಾಕ್ಟರ್ ರಾಜಕುಮಾರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಡಾಕ್ಟರ್ ರಾಜಕುಮಾರ್ ಅವರು ಇಡೀ ಕನ್ನಡ ಸಿನಿಮಾರಂಗಕ್ಕೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಅವರದೇ ಆದ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದರು. ಅಪಾರ ಅಭಿಮಾನಿಗಳನ್ನು ಅಣ್ಣಾವ್ರು ಹೊಂದಿದ್ದರು. ಭಾರತೀಯ ಚಿತ್ರರಂಗಕ್ಕೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ ಅಣ್ಣಾವ್ರು ಎಂದರೆ ತಪ್ಪಾಗಲಾರದು. ಈಗಲೂ ಕೂಡ ಸಾಕಷ್ಟು ಜನರಿಗೆ ಅಣ್ಣಾವ್ರು ಅಂದ್ರೆ ಹುಚ್ಚು. ಅವರ ಆದರ್ಶದ ಗುಣಗಳು ಸಿನಿಮಾದಲ್ಲಿ ಅವರ ಅಭಿನಯ ಯಾರೂ ಎಂದಿಗೂ ಮರೆಯುವಂತಿಲ್ಲ.

ಈ ವಿಷಯ ಒಂದು ಕಡೆಯಾದರೆ ಮೊನ್ನೆ ನಮ್ಮ ಪ್ರೀತಿಯ ಅಪ್ಪು ಕೂಡ ಇಲ್ಲವಾಗಿದ್ದಾರೆ. ಅದು ಕೇವಲ ದೈಹಿಕವಾಗಿ ಮಾತ್ರ ಎಂದು ನಾವು ಹೇಳಬಹುದು. ಯಾಕೆಂದರೆ ಪುನೀತ್ ಅವರನ್ನು ಮರೆಯುವುದಕ್ಕೆ ಎಂದಿಗೂ ಆಗುವುದಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ. ಅವರು ಎಲ್ಲೂ ಹೋಗಿಲ್ಲ ಹಾಗಾಗಿ. ಈ ಎಲ್ಲಾ ಬೆಳವಣಿಗೆಯ ನಡುವೆ ಕಂಠೀರವ ಸ್ಟುಡಿಯೋ ವಿಚಾರ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. ಈ ಕಂಠೀರವ ಸ್ಟುಡಿಯೋ ರಾಜ್ ಅವರ ಸ್ವತ್ತ.? ಎನ್ನುವ ಮಾತುಗಳು ಕೇಳಿಬರುತ್ತಿವೆ. ನಟ ರಾಜಕುಮಾರ್, ಪಾರ್ವತಮ್ಮ ಇದೀಗ ಪುನೀತ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಎಲ್ಲ ವಿಧಿ ವಿಧಾನ ಮುಗಿಸಿ ಸಮಾಧಿ ಮಾಡಿದ್ದಾರೆ.

ಅಲ್ಲಿಯೇ ಯಾಕೆ ಇವರ ಸಮಾಧಿ ಎನ್ನುವ ಪ್ರಶ್ನೆಗಳು ಕೆಲವರು ಕೇಳುತ್ತಿದ್ದಾರೆಂದು ತಿಳಿದುಬಂದಿದೆ. ಹಾಗೇನೇ ಇನ್ನೊಂದು ಕಡೆ ಅಂಬರೀಶ್ ಸಮಾಧಿ ಕೂಡ ಕಂಠೀರವ ಸ್ಟುಡಿಯೋದಲ್ಲಿದೆ. ಆದರೆ ರಾಜ್ ಕುಮಾರ್ ಅವರಿಗೆ ಈ ಕಂಟೀರವ ಸ್ಟುಡಿಯೋ ಏನಾದ್ರು ನಂಟು ಇಟ್ಟಿತ್ತ. ಹಾಗೆ ನಂಟು ಇತ್ತ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರನ್ನ ಮತ್ತು ಪಾರ್ವತಮ್ಮ ಅವರನ್ನ ಇದೀಗ ಅಪ್ಪು ಅವರನ್ನ ಯಾಕೆ ಅಲ್ಲಿಯೇ ಸಮಾಧಿ ಮಾಡಿದ್ದಾರೆ ಗೊತ್ತಾ.? ಇದೀಗ ಆ ರೀತಿ ಪ್ರಶ್ನೆ ಕೇಳಿದವರಿಗೆ ಉತ್ತರ ಇಲ್ಲಿದೆ. ತಪ್ಪದೆ ಈ ವಿಡಿಯೋ ನೋಡಿ, ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...