ಶಾಕಿಂಗ್ ನ್ಯೂಸ್; ಕೊರೊನಾಗೆ ಕೆಜಿಎಫ್ ಖಳನಟ ಬಲಿ..! ಕಣ್ಣೀರಿನಲಿ ಇಡೀ ಚಿತ್ರರಂಗ..!

Updated: Sunday, May 16, 2021, 19:51 [IST]

ಹೌದು ಸ್ನೇಹಿತರೆ ಈಗಾಗಲೇ ನಾವು ನೀವು ಎಲ್ಲಿ ನೋಡಿದರೂ ಕೊರೊನ ಸುದ್ದಿಯೇ, ಹಾಗೇನೇ ಸೋಶಿಯಲ್ ಮೀಡಿಯಾದಲ್ಲಿ ನೋಡಿ, ಹಾಗೆ ನ್ಯೂಸ್ ಮಾಧ್ಯಮಗಳಲ್ಲಿ ನೋಡಿ,  ಅದೇ ಕರೊನದ್ದೇ ಹೆಚ್ಚು ಸುದ್ದಿ ಪ್ರಸಾರ ಆಗುತ್ತಿರುತ್ತದೆ. ಹೌದು ಕೊರೋನಾ ಈಗಾಗಲೇ ಕನ್ನಡ ಇಂಡಸ್ಟ್ರಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿದ್ದು, ಈಗಾಗಲೇ ಸುಮಾರು 20 ಸಿನಿಮಾರಂಗದ ಜನರನ್ನು ಕೊರೋನಾ ಬಲಿ ಪಡೆದಿದೆ. 

ಹೌದು ಇಡಿ ಪ್ರಪಂಚಕ್ಕೆ ಕನ್ನಡ ಇಂಡಸ್ಟ್ರಿ ಪರಿಚಯಿಸಿದ ಕನ್ನಡದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ಖಳನಟ ಸಹ ಇಂದು ಬೆಳಿಗ್ಗೆ ಕೊರೋನಾಗೆ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಈ ಖಳನಟನ ಹೆಸರು ಮಾರನ್, ಇವರು ಮೂಲತಃ ತಮಿಳುನಾಡಿನ ರಾಜ್ಯದವರು. ನಟ ಮಾರನ್ ಅವರು ಗಿಲ್ಲಿ ಎನ್ನುವ ತಮಿಳು ಸಿನಿಮಾದಲ್ಲಿ ನಟಿಸಿ, ಜೊತೆಗೆ ಹಲವಾರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಜೊತೆಗೆ ನಮ್ಮ ಕೆಜಿಎಫ್ ಚಿತ್ರದಲ್ಲಿಯೂ ಸಹ ನಟಿಸಿ ತುಂಬಾನೆ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರೇನ್ನಲಾಗಿದೆ.  

ಇಂದು ಈ ನಟನ ಸಾವಿನ ಸುದ್ದಿ ಕೇಳಿ ಇಡೀ ತಮಿಳು ಸಿನಿಮಾ ಇಂಡಸ್ಟ್ರಿ ಶಾಕ್ ಆಗಿದ್ದು, ಕೆಜಿಎಫ್ ಚಿತ್ರ ತಂಡದವರು ಸಹ ಕಣ್ಣೀರು ಹಾಕಿದ್ದಾರಂತೆ. ಅಷ್ಟಕ್ಕೂ ಈ ನಟ ಮಾರನ್ ಅವರು ಯಾರು ಗೊತ್ತಾ.? ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ, ಮತ್ತು ಈ ನಟನ ಸಾವಿಗೆ ಸಂತಾಪ ಸೂಚಿಸಿ, ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಮೆಂಟ್ ಕೂಡ ಮಾಡಿ, ವಿಡಿಯೋ ಶೇರ್ ಮಾಡಿ ಧನ್ಯವಾದ...