Kirik Keerthi : : ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು..? ಅರ್ಪಿತಾ ಕಣ್ಣೀರಿಟ್ಟಿದ್ದೇಕೆ
Updated:Sunday, June 12, 2022, 18:34[IST]

ಕನ್ನಡ ಕಿರುತೆರೆಯಲ್ಲಿ ಆಗಾಗ ಕೆಲ ಕಾರ್ಯಕ್ರಮಗಳು ಉದ್ಭವ ಆಗುತ್ತಲೇ ಇರುತ್ತವೆ. ವೀಕೆಂಡ್ ಬಂತು ಎಂದರೆ ಸಾಕು, ಒಂದು ಕಾರ್ಯಕ್ರಮ ಮುಗಿಯುತ್ತಾ ಬಂತು ಅಂದರೆ, ಅಥವಾ ಕಾರ್ಯಕ್ರಮ ಜನರಿಗೆ ಇಷ್ಟ ಆಗಲಿಲ್ಲ ಎಂದರೆ ಹೊಸ ಹೊಸ ಕಾರ್ಯಕ್ರಮಗಳನ್ನು ಕರೆತರುವ ಪ್ರಯತ್ನ ಜೀ ಕನ್ನಡದಲ್ಲಿ ಮತ್ತು ಕಲರ್ಸ್ ಕನ್ನಡದಲ್ಲಿ ಆಗಾಗ ನಡೆಯುತ್ತಲೆ ಇರುತ್ತದೆ. ರಾಜ ರಾಣಿ ಸೀಸನ್-2 ಇದೀಗ ಮತ್ತೆ ತನ್ನ ಎರಡನೆಯ ಮುನ್ನುಡಿಯನ್ನು ಪ್ರಾರಂಭ ಮಾಡಿದ್ದು ಒಳ್ಳೆಯ ಅಭಿಪ್ರಾಯ ಗಿಟ್ಟಿಸಿಕೊಂಡಿದೆ ಎಂದು ಹೇಳಬಹುದು. ಅದರ ಜೊತೆಗೆ ಕನ್ನಡದಲ್ಲಿಯೂ ಕೂಡ ಜೋಡಿ ನಂಬರ್ ಒಂದು ಎನ್ನುವ ಹೊಸ ರಿಯಾಲಿಟಿ ಶೋ ಆರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಎನಿಸಿಕೊಂಡಿರುವ ಕೆಲವು ರಿಯಲ್ ಜೋಡಿಗಳನ್ನು ಕರೆತಂದಿದ್ದಾರೆ.
ಈಗಾಗಲೇ ನಿನ್ನೆ ಮೊನ್ನೆ ಈ ಕಾರ್ಯಕ್ರಮದ ಚಾಲನೆ ಆಗಿದ್ದು ಗ್ರಾಂಡ್ ಓಪನಿಂಗ್ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ..ಹೌದು ವೇದಿಕೆ ಮೇಲೆ ಸಾಕಷ್ಟು ಹಿರಿಯ ನಟ ನಟಿ ದಂಪತಿಗಳನ್ನು ಕರೆತರಲಾಗಿದೆ..ಜೊತೆಗೆ ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿ ಪಡೆದಿರುವ ನಟ ಕಿರಿಕ್ ಕೀರ್ತಿ ಅವರು ಸಹ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾ ಅವರದು ಲವ್ ಮ್ಯಾರೇಜ್. ಕಿರಿಕ್ ಕೀರ್ತಿ ಅರ್ಪಿತಾ ಅವರನ್ನು ಯಾವಾಗ ಪ್ರೀತಿ ಮಾಡಿದರು, ಅವರ ಲವ್ ಸ್ಟೋರಿ ಹೇಗಿತ್ತು,, ಮದುವೆ ಹಂತಕ್ಕೆ ಬಂದಾಗ ಏನೆಲ್ಲ ತೊಂದರೆಗಳನ್ನು,, ಅಡೆತಡೆಗಳನ್ನು ಈ ಜೋಡಿ ಎದುರಿಸಿ ಅದೆಷ್ಟು ಕಷ್ಟಪಟ್ಟಿತ್ತು ಎಂಬುದಾಗಿ ಇದೀಗ ಈ ಜೋಡಿಯೇ ವೇದಿಕೆಯಲ್ಲಿ ಎಲ್ಲವನ್ನು ಬಿಚ್ಚಿಟ್ಟಿದೆ.
ಅರ್ಪಿತಾ ಅವರಿಗೆ ನೀನು ಕಿರಿಕ್ ಕೀರ್ತಿಯಲ್ಲಿ ಏನನ್ನ ನೋಡಿ ಇಷ್ಟಪಟ್ಟೆ, ಮದುವೆಯಾದೆ ಎಂಬುದಾಗಿ ಸಾಕಷ್ಟು ಜನರು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅವರ ಸ್ನೇಹಿತರು ಕೇಳಿದ್ದರಂತೆ. ಅದಕ್ಕೆ ಇದೀಗ ಅರ್ಪಿತಾ ತಮ್ಮ ಮತ್ತು ಕಿರಿಕ್ ಕೀರ್ತಿ ಲವ್ ಸ್ಟೋರಿ ಬಗ್ಗೆ ಕೆಲವೊಂದಿಷ್ಟು ವಿಚಾರವನ್ನು ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಅಸಲಿಗೆ ಅವರು ಹೇಳಿದ್ದೇನು ಗೊತ್ತಾ.? ಇಲ್ಲಿದೆ ನೋಡಿ ವಿಡಿಯೋ. ನೀವು ಕೊಡಿ ನಂಬರ್1 ಕಾರ್ಯಕ್ರಮ ಇಷ್ಟ ಪಟ್ಟಿದ್ದೆ ಅದಲ್ಲಿ ವಿಡಿಯೋಗೆ ಒಂದು ಮೆಚ್ಚುಗೆ ಕೊಡಿ. ಮತ್ತು ತಪ್ಪದೇನೆ ಈ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು...