ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!

Updated: Sunday, October 10, 2021, 20:06 [IST]

ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!

ಸ್ನೇಹಿತರೆ ಕಠಿಣ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನಟ ಶೈನ್ ಶೆಟ್ಟಿ ಅವರೇ ಒಳ್ಳೆಯ ಉದಾಹರಣೆ. ಬಿಗ್ಬಾಸ್ ಮನೆಗೆ ಬಂದ ಬಳಿಕ ಶೈನ್ ಶೆಟ್ಟಿ ಅವರ ಹಣೆಬರಹ ಚೇಂಜ್ ಆಗಿದೆ. ಇದೀಗ ತುಂಬಾನೇ ಪ್ರಾಮುಖ್ಯತೆ ಹೊಂದಿರುವ ಶೆಟ್ಟಿ ಹೆಚ್ಚು ಸಿನಿಮಾ ಆಫರ್ ಗಳು ಹೊಂದಿದ್ದಾರೆ. ಜೊತೆಗೆ ಕೆಲ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಭೇಟಿಕೊಟ್ಟು ತಮ್ಮ ಅಭಿಮಾನಿಗಳ ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಬಿಗ್ಬಾಸ್ ಮನೆಯಲ್ಲಿ ಪ್ರತಿಬಾರಿ ಏನಾದರೂ ಒಂದು ಸುದ್ದಿ ಇದ್ದೇ ಇರುತ್ತದೆ..

ಅದರಂತೆ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರ ಮದುವೆ ವಿಚಾರ ಸಹ ಕೆಲವು ದಿನ ಬಿಗ್ ಬಾಸ್ ಮನೆ ಒಳಗೂ ನಡೆಯಿತು. ಆದರೆ ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಹೊರಗಡೆ ಅಷ್ಟು ಹೆಚ್ಚಾಗಿ ಈ ಮದುವೆ ಸುದ್ದಿ ಹರಿದಾಡಲಿಲ್ಲ. ಆದರೆ ಇದೀಗ ಮೂಲಗಳ ಪ್ರಕಾರ ಶೈನ್ ಶೆಟ್ಟಿ ಇಷ್ಟರಲ್ಲೇ ಮದುವೆ ಆಗಲಿದ್ದಾರೆ ಎನ್ನಲಾಗಿ ತಿಳಿದುಬಂದಿದೆ. ನಟ ಶೈನ್ ಶೆಟ್ಟಿ ಅವರು ಮದುವೆಯಾಗುತ್ತಿರುವ ಆ ಹುಡುಗಿ ಯಾರೆಂದು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ.

ಶೈನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಹಳೆಯ ಪುಸ್ತಕ ಹೊಸ ನವಿಲುಗರಿ ಸಂಥಿಂಗ್ ಸ್ಪೆಷಲ್ ಕಾಯಿರಿ ಎಂದು ಹುಡುಗಿಯ ಕೈ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಂತೆ ಅತ್ತ ಗಾಯಕಿ ಸಂಗೀತ ರಾಜೀವ್ ಅವರು ಸಹ ಯಾರೋ ಹುಡುಗ ತಮ್ಮ ಕೈ ಹಿಡಿದಿರುವಂತೆ ಫೋಟೋ ಹಾಕಿ ಸಂಥಿಂಗ್ ಸ್ಪೆಷಲ್ ಎಂದು ಅವರದೇ ಆದ ರೀತಿಯಲ್ಲಿ ಕ್ಯಾಪ್ಷನ್ ಕೊಟ್ಟಿದ್ದಾರೆ. ಆದರೀಗ ಇವರಿಬ್ಬರ ಈ ಕ್ಯಾಪ್ಟನ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. 

ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!

ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಗಾಯಕಿ ಸಂಗೀತ ರಾಜೀವ್ ಯಾರು ಗೊತ್ತಾ.? ಇತ್ತೀಚೆಗೆ ಬಿಡುಗಡೆಯಾದ ನೀ ಹಿಂಗ ನೋಡಬೇಡ ಹಾಡಿಗೆ ಹೆಜ್ಜೆ ಹಾಕಿದ ನಟಿ. ಏನೇ ಇರಲಿ ಈ ಎಲ್ಲ ಬೆಳವಣಿಗೆ ನೋಡಿ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರವನ್ನು ಇವರೇ ನೀಡಬೇಕು. ಜೊತೆಗೆ ಶೈನ್ ಶೆಟ್ಟಿ ದೀಪಿಕಾ ಅವರನ್ನು ಮದುವೆಯಾದರು ಆಗಬಹುದು ಎಂದು ಸಹ ಕೇಳಿಬಂದಿದೆ...

ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.! ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!
ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.! ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!
ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!
ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.! ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.! ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!
ಕೊನೆಗೂ ಮದುವೆಗೆ ಸಜ್ಜಾದ ಶೈನ್ ಶೆಟ್ಟಿ..! ಹುಡುಗಿ ಯಾರ್ ಗೊತ್ತಾ..? ಸುಳಿವು ಕೊಟ್ಟಿತು ಈ ಪೋಸ್ಟ್.!