ಮನೆಯ ಕುಬೇರ ನೆಲೆಸಿರುವ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಈ ಹೀಗಿದ್ದರೆ ಮೊದಲು ಸರಿಪಡಿಸಿಕೊಳ್ಳಿ..

By Infoflick Correspondent

Updated:Wednesday, April 13, 2022, 07:22[IST]

ಮನೆಯ ಕುಬೇರ ನೆಲೆಸಿರುವ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಈ ಹೀಗಿದ್ದರೆ ಮೊದಲು ಸರಿಪಡಿಸಿಕೊಳ್ಳಿ..

ಮನೆಯನ್ನು ವಾಸ್ತು ಪ್ರಕಾರ ಕಟ್ಟಬೇಕು ಎನ್ನುತ್ತಾರೆ. ಇದಕ್ಕೆ ಬಹು ಮುಖ್ಯವಾದ ಕಾರಣವೂ ಇದೆ. ಮನೆಯಲ್ಲಿ ವಾಸ್ತು ಇರಲಿಲ್ಲ ಎಂದರೆ, ಆ ಮನೆಯಲ್ಲಿ ವಾಸ ಮಾಡುವ ವ್ಯಕ್ತಿ ಹಾಗೂ ಅವರ ಸಂಪಾದನೆ, ಆರೋಗ್ಯ ಎಲ್ಲದರಲ್ಲೂ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿಯೇ ನಮ್ಮ ಹಿರಿಯರು ವಾಸ್ತು ಪ್ರಕಾರವಾಗಿ ಮನೆ ಕಟ್ಟಬೇಕು. ಕುಬೇರ ಮೂಲೆ, ವಾಯು ಮೂಲೆ, ಅಗ್ನಿ ಮೂಲೆ ಎಂದೆಲ್ಲಾ ವಿಂಗಡಿಸಿದ್ದಾರೆ. ಆದರೆ ಈಗಿನ ಕಾಲದಲ್ಲಿ ಇದ್ಯಾವುದನ್ನು ಜನ ನೋಡುವುದಿಲ್ಲ. ಬಾಡಿಗೆ ಬರಲಿ ಎಂದು ಮನೆ ಕಟ್ಟಿಸುವ ಮಾಲೀಕನಿಗೆ ವಾಸ್ತುವಿನ ಅಗತ್ಯವಿಲ್ಲ. ವಾಸವಿರುವುದಕ್ಕಾಗಿ ಬಾಡಿಗೆ ಮನೆಗೆ ಹೋಗುವವನಿಗೂ ಇದರ ಅಗತ್ಯ ಕಾಡುವುದಿಲ್ಲ. 

ಆದರೆ ಕೆಲವರು ಮಾತ್ರ ಪಕ್ಕಾ ವಾಸ್ತುವಿರುವ ಮನೆಗಳನ್ನೇ ಹುಡುಕುತ್ತಾರೆ. ವಾಸ್ತು ಬೆಲೆ ತಿಳಿದಿರುವವರು ಅನವಶ್ಯಕವಾಗಿ ಜೀವನದಲ್ಲಿ ತೊಂದರೆ ಅನುಭವಿಸಲು ಭಯಸುವುದಿಲ್ಲ. ಕುಬೇರ ಮೂಲೆಯಲ್ಲಿ ಬಚ್ಚಲು ಮನೆ ಅಥವಾ ಅಡುಗೆ ಮನೆ ಇದ್ದರೆ ಸಂಪಾದಿಸುವ ಹಣ ಕೈ ಸೇರುವುದಿಲ್ಲ. ಅಗ್ನಿ ಮೂಲೆಯಲ್ಲಿ ಬಚ್ಚಲು ಮನೆ ಅಥವಾ ಮಲಗುವ ಕೋಣೆ ಇದ್ದರೆ ಅಲ್ಲೊಂದು ಸಮಸ್ಯೆ ಉಂಟಾಗುತ್ತದೆ. ಹೀಗೆ ಪೂರ್ವ ದಿಕ್ಕಿನಲ್ಲಿ ಮನೆ ಮುಂಬಾಗಿಲು ಇರದೆ, ಪಶ್ಚಿಮ ದಿಕ್ಕಿನಲ್ಲಿದ್ದರೆ, ದುಡಿದ ಹಣವೆಲ್ಲಾ ಕೈ ಸೇರುವ ಮುನ್ನವೇ ಖರ್ಚಾಗಿ ಬಿಡುತ್ತದೆ. ಹೀಗೆ ಪ್ರತಿಯೊಂದು ವಾಸ್ತು ಶಾಸ್ತ್ರಕ್ಕೂ ಅರ್ಥಿರುತ್ತದೆ. ನಾವು ಇದನ್ನು ತಪ್ಪದೇ ಪಾಲಿಸಬೇಕು. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ವಾಯು ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ, ಮಹಿಳೆಯರ ಮನಸ್ಸು ಹೆಚ್ಚು ಚಂಚಲವಾಗಿರುತ್ತದೆ. ಇಂತಹ ಮನೆಗಳಲ್ಲಿ ಕಳ್ಳತನದ ಸಾಧ್ಯತೆಯೂ ಹೆಚ್ಚುತ್ತದೆ. ಪಶ್ಚಿಮ ಹಾಗೂ ಉತ್ತರ ದಿಕ್ಕಲ್ಲಿ ಖಾಲಿ ಜಾಗವನ್ನು ಬಿಡಬಾರದು. ಹಾಗೇನದರೂ ಬಿಟ್ಟರೆ, ಪುರುಷರಲ್ಲಿ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ಉತ್ತರದಲ್ಲಿ ನೀರಿನ ಟ್ಯಾಂಕ್ ಇಟ್ಟರೆ ಮನೆಯ ಮಹಿಳೆಯರು ಸಂಕಷ್ಟ ಎದುರಿಸಬೇಕಾಗುತ್ತದೆ. 

ಪೂಜಾ ಮನೆಯು ಉತ್ತರದಲ್ಲಿರಬೇಕು.  ಪೂರ್ವ ಹಾಗೂ ಉತ್ತರದಲ್ಲಿ ನೀರಿನ ಟ್ಯಾಂಕ್ ಇದ್ದರೆ, ಆ ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಇನ್ನು ಉತ್ತರದಲ್ಲಿ ಸ್ನಾನದ ಮನೆ ಹಾಗೂ ಶೌಚಾಲಯವನ್ನು ನಿರ್ಮಿಸಬಾರದು.  ಅಗ್ನಿ ಮೂಲೆಯಲ್ಲಿ ಅಡುಗೆ ಮನೆ ಇರಬೇಕು. ಕುಬೇರ ಮೂಲೆಯಲ್ಲಿ ಬೆಡ್ ರೂಮ್ ಇರಬೇಕು ಅದರಲ್ಲೂ ಹಣ ಇಡುವ ಬೀರು ಅಥವಾ ಪೆಟ್ಟಿಗೆಯನ್ನು ಇಟ್ಟರೆ ತುಂಬಾ ಒಳ್ಳೆಯದು.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564