ಈ ರೀತಿ ಪ್ರೀತಿ ಮಾಡುವವರು ನಿಮ್ಮಲ್ಲಿ ಯಾರಿದ್ದಾರೆ ? ವಿಡಿಯೋ ನೋಡಿ
Updated: Sunday, February 21, 2021, 23:35 [IST]

ಹೌದು ಈಗಿನ ಕಾಲದಲ್ಲಿ ಪ್ರೀತಿ ಎನ್ನುವುದು ಒಂದು ನಾಟಕವಾಗಿದೆ . ಹುಡುಗಿಯರು ಹುಡುಗರಿಗೆ ಪ್ರೀತಿಯ ನಾಟಕವಾಡಿ ಮದುವೆ ವಿಷಯ ಬಂದಾಗ ನೀನು ಯಾರು ಅಂತ ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ . ಮತ್ತು ಇದರಲ್ಲಿ ಎಷ್ಟೋ ಜನ ಹುಡುಗರು ಸಹ ದೈಹಿಕ ಸಂಬಂಧ ಬೆಳೆಸಿದ ಮೇಲೆ ಹುಡುಗಿಯರಿಗೆ ಕೈ ಕೊಡುತ್ತಾರೆ. ಆದರೆ ಇಲ್ಲಿ ತೋರಿಸಿರುವ ದೃಶ ಒಂದು ಸಿನಿಮಾದ ದೃಶ್ಯವಾಗಿದ್ದರು ಎಲ್ಲ ಪ್ರೇಮಿಗಳ ಕಣ್ಣು ತೆರೆಸುವಂತ್ತಿದೆ .
ಮದುವೆ ಅದ ಮೇಲು ಸಹ ಎಷ್ಟೋ ಗಂಡ ಹೆಂಡತಿಯರು ಒಂದು ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ವಿಚ್ಚೇದನಕ್ಕೆ ಮುಂದಾಗುತ್ತಾರೆ. ಆದರೆ ಇಲ್ಲಿ ತನ್ನ ಪ್ರೇಯಸಿ ಸತ್ತು ಹೋಗಿದ್ದಾಳೆ ಎಂದು ಗೊತ್ತಾದ ಅವಳ ಪ್ರಿಯತಮ ಅವಳೊಂದಿಗೆ ಸಾಯಲು ಮುಂದಾಗು ತ್ತಾನೆ . ಈ ರೀತಿ ನಿಜ ಜೀವನದಲ್ಲಿ ಯಾರಿಗೂ ಮಾಡಲು ಸಾಧ್ಯವಿಲ್ಲದಾದರೂ ಇದರ ಹಿಂದಿರುವ ನಿಜವಾದ ಪ್ರೀತಿಯನ್ನು ಅರ್ಥ ಮಾಡಿಕೊಳ್ಳ ಬೇಕು. ಇದು ಎಲ್ಲರಿಗೂ ಒಂದು ನೀತಿ ಪಾಠವಾಗಬೇಕು
ಇನ್ನೇಕೆ ತಡ ನೀವೇ ಈ ಲೇಖನದ ಕೊನೆಯಲ್ಲಿರುವ ಈ ವಿಡಿಯೋವನ್ನು ನೋಡಿ, ಬಳಿಕ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ,