ನಟಿ ಮಹಾಲಕ್ಷ್ಮೀ ಯಾಕೆ ರವೀಂದ್ರರನ್ನ ಮದುವೆ ಆಗಿದ್ದು ಗೊತ್ತಾ..? ಶಾಕಿಂಗ್ ಸತ್ಯ ಹೊರಕ್ಕೆ..!

By Infoflick Correspondent

Updated:Friday, September 9, 2022, 19:29[IST]

ನಟಿ ಮಹಾಲಕ್ಷ್ಮೀ ಯಾಕೆ ರವೀಂದ್ರರನ್ನ ಮದುವೆ ಆಗಿದ್ದು ಗೊತ್ತಾ..? ಶಾಕಿಂಗ್ ಸತ್ಯ ಹೊರಕ್ಕೆ..!

ಕಳೆದ ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಮದುವೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಹೌದು ಆ ಜೋಡಿ ಮದುವೆ ಫೋಟೋವನ್ನು ನೋಡಿ ನಟ್ಟಿಗರು ಕೂಡ ಬೆರಗಾಗಿದ್ದರು. ಹಾಗೆ ಆ ನಟಿಯ ಅಭಿಮಾನಿಗಳು ಹೌದ ಇದು ನಿಜಾನಾ ಎಂದು ಅವರವರ ಬಾಯಿ ಮೇಲೆ ತಮ್ಮ ಬೆರಳಿಟ್ಟುಕೊಳ್ಳುವಂತೆ  ಈ ಜೋಡಿ ಮದುವೆ ಫೋಟೋ ಬಾರಿ ವೈರಲ್ ಆಗಿತ್ತು, ಹೌದು, ಮಹಾಲಕ್ಷ್ಮಿ ಕಿರುತೆರೆಯ ನಟಿ ಹಾಗೂ ನಿರೂಪಕಿ. ಮಹಾಲಕ್ಷ್ಮಿ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ಅತ್ತ ರವೀಂದ್ರನ್, ಇವರು ಸಹ ನೋಡಲು ತುಂಬಾ ದಪ್ಪ ಇರುವ ವ್ಯಕ್ತಿ. ಆದರೂ ಇವರಿಗೂ ಕೂಡ ಒಂದು ಜೀವನ ಇದೆ ಹಾಗಾಗಿ ಇವರು ಕೂಡ ಮಹಾಲಕ್ಷ್ಮಿ ಅವರನ್ನು ಇಷ್ಟಪಟ್ಟು ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.

ನಿರ್ಮಾಪಕರಾಗಿರುವ ರವೀಂದ್ರನ್ ಅವರು ಈಗಾಗಲೇ ಒಟ್ಟು ಆರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರಂತೆ. ಹಾಗೆ ಯೌಟ್ಯೂಬ್ ನಲ್ಲೂ ಕೂಡ ಆರೋಗ್ಯ ಕುರಿತಾಗಿ ಕೆಲವು ಟಿಪ್ಸ್ ಗಳನ್ನು ನೀಡುತ್ತಾ ಆರ್ಥಿಕದಲ್ಲೂ ಕೂಡ ಈ ರವೀಂದ್ರನ್ ಅವರು ಸಬಲರಾಗಿದ್ದಾರೆ. ನಿರ್ಮಾಪಕ ಆಗಿರುವ ಈ ರವೀಂದ್ರನ್ ಅವರ ಒಟ್ಟು ಆಸ್ತಿ ಮಾಹಿತಿ ತಿಳಿದು ಬಂದ ಪ್ರಕಾರ 20 ಕೋಟಿಗೂ ಅಧಿಕ ಇದೆ ಎಂದು ಹೇಳಲಾಗಿದೆ. ನಟಿ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರಿಗೆ ಇದು ಮೊದಲನೇ ಮದುವೆಯೇ ಅಲ್ಲ. ಇಬ್ಬರಿಗೂ ಕೂಡ ಎರಡನೇ ಮದುವೆಯಂತೆ. ರವೀಂದ್ರನ್ ಅವರು 2012 ರಲ್ಲಿ ಶಾಂತಿ ಎನ್ನುವವರನ್ನು ವಿವಾಹವಾಗಿದ್ದರೂ ನಂತರದ ದಿನದಲ್ಲಿ ಇಬ್ಬರ ನಡುವೆ ಹೊಂದಾಣಿಕೆ ಆಗದ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದ್ದಕ್ಕೆ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.   

ಇತ್ತ ಮಹಾಲಕ್ಷ್ಮಿ ಅವರು ಕೂಡ ಅನಿಲ್ ಎನ್ನುವವರ ಜೊತೆ ಮೊದಲೇ ಮದುವೆಯಾಗಿದ್ದು ಒಂದು ಮಗು ಇದ್ದರೂ ಸಹ ನಟಿ ಅವರಿಗೆ ವಿಚ್ಛೇದನ ನೀಡಿ ಇದೀಗ ರವೀಂದ್ರನ್ ಅವರ ಜೊತೆ ಎರಡನೇ ಮದುವೆಯಾಗಿದ್ದಾರೆ. ಅಸಲಿಗೆ ಇಷ್ಟು ದಪ್ಪ ಇರುವ ವ್ಯಕ್ತಿಯನ್ನು ಯಾಕೆ ಇಷ್ಟು ಸುಂದರವಾದ ನಟಿ ಮದುವೆಯಾದರು ಎಂದು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾಗ ಇನ್ನೊಂದು ವಿಷಯ ಹೊರ ಬಿದ್ದಿದೆ. ಹೌದು ಒಂದು ಕಡೆ ಕೆಲವರ ಮಾತಿನ ಪ್ರಕಾರ, ಆತನಲಿರುವ ಆಸ್ತಿಗೆ ಈಕೆ ಆತನ   ಜೊತೆ ಮದುವೆ ಆಗಿದ್ದಾರೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ರವೀಂದ್ರನ್ ಅವರು ತುಂಬ ದಪ್ಪ ಇರುವ ಕಾರಣಕ್ಕಾಗಿ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆತನಿಗೆ ಆಯುಷ್ಯ ಕಡಿಮೆ ಹಾಗಾಗಿ ಆತನ ಆಸೆಯನ್ನು ನೆರವೇರಿಸೋಣ ಎಂದು ಮಹಾಲಕ್ಷ್ಮಿಯವರು ಆತನ ಕೈ ಹಿಡಿದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.ಇದು ಎಷ್ಟು ನಿಜವೋ ಸುಳ್ಳೋ ನಮಗೂ ಗೊತ್ತಿಲ್ಲ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು