ಮಾಲಾಶ್ರೀ ಗಂಡನ ಸಮಾಧಿ ಬಳಿ ನಡೆದ ಪವಾಡ ಏನು ಗೊತ್ತಾ..? ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರ

Updated: Monday, May 3, 2021, 12:16 [IST]

ಕನ್ನಡದ ಕೋಟಿ ನಿರ್ಮಾಪಕ ಎಂದು ಕರೆಸಿಕೊಂಡಿದ್ದ ಖ್ಯಾತ ನಿರ್ಮಾಪಕ ಮತ್ತು ಮಾಲಾಶ್ರೀ ಅವರ ಪತಿ ರಾಮು ಅವರು ಕೊರೋನಾದಿಂದಾಗಿ ಇತ್ತೀಚಿಗಷ್ಟೇ ಸಾವನ್ನಪ್ಪಿದರು. ನಿರ್ಮಾಪಕ ರಾಮು ಅವರ ಸಾವಿನ ಸುದ್ದಿ ಕೇಳಿ ಇಡೀ ರಾಜ್ಯದ ಜನತೆ ಕಣ್ಣೀರು ಸುರಿಸಿತು. ಮಾಲಾಶ್ರೀ ಅವರು ಇಷ್ಟಪಟ್ಟು ಮದುವೆಯಾದ ರಾಮು ಅವರ ಸಾವಿನ ಸುದ್ದಿ ಕೇಳಿ, ತುಂಬಾನೆ ನೋವಿನಲ್ಲಿ ಕಣ್ಣೀರು ಹಾಕಿ ತಮ್ಮಲ್ಲಿರುವ ನೋವನ್ನು ಹೊರ ಹಾಕಿದ್ದರು.  

ರಾಮು ಅವರ ಸಾವಿನ ಬಳಿಕ ಮೊನ್ನೆ ಹಾಲು ತುಪ್ಪದ ಕಾರ್ಯ ಕೂಡ ನಡೆದಿದ್ದು, ಅಂದಿನ ದಿನ ಸಮಾಧಿ ಬಳಿ ಒಂದು ಪವಾಡವೇ ನಡೆಯಿತು ಎನ್ನಲಾಗಿ ಈಗ ಒಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಅಂದು ತಂದೆಯ ಸಮಾಧಿಯ ಬಳಿ ರಾಮು ಮಗಳು ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದರು. ಜೊತೆಗೆ ತಂದೆಯನ್ನ ಬಿಟ್ಟು ಮನೆಗೆ ಬರಲಾರೆ ಎಂದು ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿತ್ತು.

ಆ ವೇಳೆ ನಡೆದಂತಹ ಒಂದು ಪವಾಡ ಈಗ ಈ ಒಂದು ವಿಡಿಯೋ ಮೂಲಕ ತುಂಬಾನೆ ವೈರಲ್ ಆಗುತ್ತಿದೆ ಸ್ನೇಹಿತರೆ. ಹೌದು ಅಷ್ಟಕ್ಕೂ ರಾಮು ಅವರ ಸಮಾಧಿ ಬಳಿ ಹಾಲು ತುಪ್ಪದ ಕಾರ್ಯದ ದಿನ, ಅಂದಿನ ದಿನ ಆಗಿದ್ದೇನು ಗೊತ್ತಾ..? ಈ ವಿಡಿಯೋ ನೋಡಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ, ಮತ್ತು ವಿಡಿಯೋ ನೋಡಿದ ಬಳಿಕ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....