ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್

By Infoflick Correspondent

Updated:Wednesday, August 31, 2022, 09:57[IST]

ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್

ಮಾಳವಿಕಾ ಶರ್ಮಾ ಭಾರತೀಯ ನಟಿ, ರೂಪದರ್ಶಿ ಮತ್ತು ವಕೀಲೆ.  ರವಿತೇಜ ಅವರ ಚೊಚ್ಚಲ ಚಿತ್ರ ನೆಲ ಟಿಕೆಟ್‌ಗಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.  ಮಾಳವಿಕಾ ತನ್ನ ಕಾಲೇಜು ದಿನಗಳಲ್ಲಿ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿ ಸುದ್ದಿ ಆಗಿದ್ದರು. ಹೌದು ಅವರು ಹಿಮಾಲಯ, ಡೆಟಾಲ್, ಮಲಬಾರ್, ಮತ್ತು ಇತ್ಯಾದಿ ಕೆಲವು ಟಿವಿ  ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.  2017 ರಲ್ಲಿ ಅವರು ಬ್ಲೂ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆದರು ಎಂದು ಹೇಳಲಾಗುತ್ತಿದೆ.

ಮುಂಬೈನಲ್ಲಿ ಜನಿಸಿದ ಈಕೆ ಸಾಮಾಜಿಕ ಜಾಲತಾಣದಲ್ಲಿ ಈಗ ಹೆಚ್ಚು ಸಕ್ರಿಯ ಆಗಿದ್ದಾರೆ. ಸದಾ ಬಂದಿಲ್ಲೊಂದು ಆಕರ್ಷಿಕ ಫೋಟೋಗಳನ್ನು ಅವರ ಅಭಿಮಾನಿಗಳ ಬಳಿ ಹಂಚಿಕೊಳ್ಳುವುದು ವಿಶೇಷ. ನಟಿ ಮಾಳವಿಕಾ ಶರ್ಮಾ ಅವರು ಬೋಲ್ಡ್ ನೆಸ್ ಗೆ ತುಂಬಾ ಹೆಸರುವಾಸಿಯಾಗಿರುವ ನಟಿ. ಈಕೆಯ ಮಾದಕ ಅವತಾರಗಳ ವಿಭಿನ್ನ ಪೋಸ್ಗಳಿಗೆ ಪಡ್ಡೆ ಹೈಕಳು ಬೆರಗಾಗುತ್ತಾರೆ. ಹಾಗೆ ನೆಟ್ಟಿಗರು ಈಕೆಯ ಪೋಸ್ಟ್ ಗೆ ಹೆಚ್ಚು ಮೆಚ್ಚುಗೆ ನೀಡಿ ವೈರಲ್ ಮಾಡುವುದು ಮಾಮೂಲಿ ಆಗಿದೆ. ಮಾಳ್ವಿಕಾ ಶರ್ಮಾ ಅವರು ಇದೀಗ ಹೆಚ್ಚು ಸಿನಿಮಾಗಳ ಅವಕಾಶದ ತುದಿಗಾಲಲ್ಲಿ ನಿಂತಿದ್ದು ಹೆಚ್ಚು ಬೇಡಿಕೆಯ ನಟಿ ಆಗಿದ್ದಾರೆ. ನಟಿ ಮಾಳವಿಕಾ ಶರ್ಮ ಅವರನ್ನು ಅಭಿಮಾನಿಗಳು ಹೆಚ್ಚು ಹಿಂಬಾಲಿಸುವುದು ಖುಷಿಯ ವಿಚಾರ. 

ಜೊತೆಗೆ ಅವರ ಆಗುಹೋಗುಗಳನ್ನು ಚಟುವಟಿಕೆಯ ಕೆಲ ಪೋಸ್ಟ್ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ತುಂಬಾ ಉತ್ಸುಕರಾಗಿ ಇರುತ್ತಾರೆ. ಅವರ ಪೋಸ್ಟ್ ಗಳ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ ಎಂದು ಹೇಳಬಹುದು. ಇದೀಗ ನಟಿ ಶರ್ಮ ಅವರು ಸಖತ್ ಹಾಟ್ ಫೋಟೋಶೂಟ್ನಲ್ಲಿ ಭರ್ಜರಿ ಆಗಿ ಕಾಣಿಸಿಕೊಂಡಿದ್ದು ಅವರ ಫೋಟೋ ಗ್ಯಾಲರಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಅಸಲಿಗೆ ಮಾಳವಿಕಾ ಶರ್ಮ ಅದೆಷ್ಟು ವಿಭಿನ್ನವಾದ ಫೋಟೋ ಶೂಟ್ ಮಾಡಿ ಗಮನ ಸೆಳೆದಿದ್ದಾರೆ ಗೊತ್ತಾ.? ಇಲ್ಲಿರುವ ಲೇಖನ ಕೊನೆಯಲ್ಲಿರುವ ಫೋಟೋಗಳನ್ನು ಒಮ್ಮೆ ನೋಡಿ. ನಿಮಗೂ ಕೂಡ ಖಂಡಿತ ಇಷ್ಟವಾಗುವಂತಿವೆ. ಹಾಗೇನೇ ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ, ಫೋಟೋಗಳ ಬಗ್ಗೆ ನಿಮ್ಮ ಅಭಿಪ್ರಾಯವ ತಿಳಿಸಿ ಧನ್ಯವಾದಗಳು....

ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್
ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್ಮಾಳವಿಕಾ ಶರ್ಮಾ ಬೋಲ್ಡ್ ನೆಸ್ ನೋಡಿ ಬೆರಗಾದ ಅಭಿಮಾನಿಗಳು..! ಫೋಟೋಸ್ ವೈರಲ್