Mallika Sherawat : ಶೂಟಿಂಗ್ ಮುಗಿಯುತ್ತಿದ್ದಂತೆ ರಾತ್ರಿಯೇ ನನ್ನ ಮಂಚಕ್ಕೆ ಕರೆದ ಎಂದ ಖ್ಯಾತ ನಟಿ...! ಈಗ ಎಲ್ಲಾ ಬಯಲು

By Infoflick Correspondent

Updated:Thursday, August 4, 2022, 11:33[IST]

Mallika Sherawat : ಶೂಟಿಂಗ್ ಮುಗಿಯುತ್ತಿದ್ದಂತೆ ರಾತ್ರಿಯೇ ನನ್ನ ಮಂಚಕ್ಕೆ ಕರೆದ ಎಂದ ಖ್ಯಾತ ನಟಿ...! ಈಗ ಎಲ್ಲಾ ಬಯಲು

ಚಿತ್ರರಂಗದಲ್ಲಿ ಹೆಚ್ಚು ಗಮನಿಸಿದ ಹಾಗೆ ಸಾಕಷ್ಟು ಬೋಲ್ಡ್ ಪಾತ್ರಗಳು ಹೆಚ್ಚಾಗಿ ಪ್ರತಿಯೊಂದು ಸಿನಿಮಾದಲ್ಲಿ ಕಾಣದೆ ಇದ್ದರೂ ಸಹ ಕೆಲವು ಚಿತ್ರಗಳಲ್ಲಿ ಕಂಡೆ ಕಾಣುತ್ತವೆ. ಎಲ್ಲಾ ಸಿನಿಮಾರಂಗದಲ್ಲೂ ಕೂಡ ಆಗಾಗ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಲೇ ಇರುವುದನ್ನು ನೀವು ಕೂಡ ಗಮನಿಸಿದ್ದೀರಿ ಅಂದುಕೊಂಡಿದ್ದೇನೆ. ಈ ಕಾಸ್ಟಿಂಗ್ ಕೌಚ್ ಎಂದರೆ ನಟಿಯರ ಜೊತೆ ಕೆಲ ನಿರ್ಮಾಪಕರು, ನಿರ್ದೇಶಕರು ಮತ್ತು ಕೆಲವೊಂದು ಬಾರಿ ಸಿನಿಮಾ ನಾಯಕ ನಟರುಗಳು ಕೂಡ ಅವರನ್ನು ಮಂಚಕ್ಕೆ ತಮ್ಮ ತೀಟೆಯನ್ನ ತೀರಿಸಿಕೊಳ್ಳಲು ಕರೆಯುವ ಪದ್ಧತಿಗೆ ಕಾಸ್ಟಿಂಗ್ ಕೌಚ್ ಎಂದು ಕರೆಯಲಾಗುತ್ತದೆ..ಹೌದು ಕೌಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ಅವರಿಗಾಗಿರುವ ಅನ್ಯಾಯವನ್ನು, ಸಿನಿಮಾಗೆ ಸಂಬಂಧಿತ ವ್ಯಕ್ತಿಗಳಿಂದ ಅವರಿಗಾದ ತೊಂದರೆಯನ್ನು ಕೆಲವರು ಹೇಳಿಕೊಂಡಿದ್ದಾರೆ.   

ಇನ್ನು ಕೆಲವರು ಅದನ್ನು ಹೇಳಲು ಆಗದೆ ಹಾಗೆಯೇ ತಮ್ಮಲ್ಲಿ ಎಲ್ಲವನ್ನು ಬಚ್ಚಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಹೌದು ಅದೇ ಸಾಲಿಗೆ ಇದೀಗ ನಟಿ ಮಲ್ಲಿಕಾ ಶೆರಾವತ್ ಅವರು ಸೇರಿದ್ದು ಅವರಿಗಾದ ಕಾಸ್ಟಿಂಗ್ ಅನುಭವದ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ನಟಿ ಮಲ್ಲಿಕಾ ಅವರು ಹೇಳುವ ಹಾಗೆ ನನಗೂ ಕೂಡ ಸಾಕಷ್ಟು ಜನರಿಂದ ಅಂತಹ ಆಫರ್ ಬಂದಿವೆ. ನೀನು ಒಂದು ವೇಳೆ ನಾವು ಹೇಳಿದ ಹಾಗೆ ಕೇಳದೆ ಇದ್ದರೆ, ನಿನ್ನನ್ನು ಸಿನಿಮಾದಿಂದ ಕೈ ಬಿಡುತ್ತೇವೆ ಎಂದು ಹೇಳಿದ್ದರು. ನಾನು ಒಳ್ಳೆಯ ಪಾತ್ರಕ್ಕೆ ಹೆಚ್ಚು ಗಮನ ಕೊಡುತ್ತೇನೆ, ಇಂತಹ ಆಫರ್ ಗಳನ್ನ ತಿರಸ್ಕಾರ ಮಾಡಿದೆ.. ಹಾಗಾಗಿ ಹೆಚ್ಚು ಸಿನಿಮಾ ಅವಕಾಶಗಳು ಸಿಕ್ಕಿಲ್ಲ, ಬೋಲ್ಡ್ ಆಗಿ ನಟನೆ ಮಾಡುತ್ತಾರೆ ಎಂದ ತಕ್ಷಣ ನಾವು ಎಲ್ಲದಕ್ಕೂ ಸಿದ್ಧ ಇರುತ್ತೇವೆ ಎಂದಲ್ಲ, ಕೆಲವರು ಅಂದುಕೊಳ್ಳುತ್ತಾರೆ ಅದು ಅವರು ತಪ್ಪು ಕಲ್ಪನೆ, ನಾನು ಅಂತಹ ಹುಡುಗಿ ಅಲ್ಲ ಎಂದು ಅವರಿಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚಿಗೆ ಹೇಳಿಕೊಂಡಿದ್ದಾರೆ.

ಹಾಗೆ ಒಮ್ಮೆ ಸಿನಿಮಾ ಒಂದರ ಶೂಟಿಂಗ್ ನಡೆಯುತ್ತಿದ್ದಂತೆ ಅಂದೆ ರಾತ್ರಿ ಸಿನಿಮಾ ಅರ್ಧ ಆಗುತ್ತಿದ್ದಂತೆ ಸಿನಿಮಾದ ನಟ ನನ್ನನ್ನು ಮಂಚಕ್ಕೆ ಕರೆದ, ನಾನು ಆಗಲ್ಲ ಎಂದೆ. ಆಗ ನನ್ನನ್ನ ಆ ಸಿನಿಮಾದಿಂದಲೂ ಕೂಡ ಕೈ ಬಿಡಲಾಯಿತು ಎಂದು ನಟಿ ಮಲ್ಲಿಕಾ ಶೆರಾವತ್ ನೋವನ್ನು ವ್ಯಕ್ತಪಡಿಸಿದ್ದಾರೆ..ಮಲ್ಲಿಕಾ ಶರಾವತ್ 2002 ಸಿನಿಮಾ ಆರಂಭಿಸಿದವರು. 2004ರಲ್ಲಿ ಮರ್ಡರ್ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡ ನಟಿ. ಕನ್ನಡದ ಪ್ರೀತಿ ಏಕೆ ಭೂಮಿ ಮೇಲಿದೆ ಸಿನಿಮಾದಲ್ಲಿ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದ ಮಲ್ಲಿಕಾ ಶರಾವತ್ ಸುಮಾರು 10 ವರ್ಷಗಳಲ್ಲಿ ಸಿನಿಮಾ ಮಾಡಿದ್ದು ಕೇವಲ ಬರೀ ಎಳಂತೆ. ಮಲ್ಲಿಕಾ ಅವರಿಗೆ ಇದೀಗ 45 ವರ್ಷ ಆಗಿದ್ದು ಈಗಲೂ ಕೂಡ ಟಾಪ್ ನಟಿಯಂತೆ ಇದ್ದಾರೆ. ಹಾಗೇ ಚೈನೀಸ್ ಮತ್ತು ಹೊರದೇಶದ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ, ಆದಷ್ಟು ಕಾಸ್ಟಿಂಗ್ ಕೌಚ್ ಕಡಿಮೆ ಆದರೆ ಹೆಚ್ಚು ಹೆಣ್ಣು ಪ್ರತಿಭೆಗಳು ಹೊರಹೊಮ್ಮುವುದು ಖಾಯಂ ಆಗುತ್ತದೆ ಅಲ್ವಾ, ನಿಮಗೂ ಹಾಗೆ ಅನಿಸಿದರೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು..