ಬಟ್ಟೆ ಮಡಚಿ ಕೊಡಿ ಎಂದ ಸ್ಪರ್ಧಿಗೆ, ಇದು ಬ್ಲೌ*ಸಾ ಎಂದು ಕೇಳಿದ ಮಂಜು..! ವಿಡಿಯೋ ವೈರಲ್

Updated: Monday, March 1, 2021, 12:47 [IST]

ಹೌದು ಸ್ನೇಹಿತರೆ ಈಗಾಗಲೇ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿದ್ದು, ಎಂಟನೇ ಆವೃತ್ತಿಯ ಈ ಕಾರ್ಯಕ್ರಮ ತುಂಬಾ ಕಲರ್ ಫುಲ್ಲಾಗಿ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ಒಟ್ಟು 17 ಸ್ಪರ್ಧಿ ಸೇರಿಕೊಂಡಿದ್ದು, ಇಂದಿನಿಂದ ಭರ್ಜರಿ ಆಟ ಶುರು ಆಗಲಿದೆ. ಇದರ ನಡುವೆ ಇದೀಗ ಇಂದಿನ ಸಂಚಿಕೆಯ ಬಿಗ್ ಬಾಸ್ ಆಟದ ವಿಡಿಯೋ ತುಣುಕೊಂದು ಕಂಡುಬಂದಿದ್ದು, ಅತ್ತ ಮಹಾಭಾರತದ ಕಾಮಿಡಿ ಕಲಾವಿದ ಮಂಜು ಅವರು ಸಕ್ಕತ್ ಕಾಮಿಡಿ ಮಾಡಿದ್ದಾರೆ. 

ಹೌದು ಮಂಜು ಅವರು ಸ್ಪರ್ಧಿಯೊಬ್ಬರಿಗೆ ನಿಮಗೆ ಏನು ಬೇಕಾದರೂ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಾರೆ. ಆಗ ಅಲ್ಲೇ ಕುಳಿತಿದ್ದ ಮಹಿಳಾ ಸ್ಪರ್ಧಿ, ನಮ್ಮ ಬಟ್ಟೆ ಮಡಿಚಿ ಕೊಡಿ ಎಂದು ಕೇಳುತ್ತಾರೆ. ಬಟ್ಟೆ ತೆಗೆದುಕೊಂಡ ಮಂಜು ಅವರು ಕೈಯಲ್ಲಿ ಹಿಡಿದು ಇದು ಬ್ಲೌ*ಸಾ ಎಂದು ಕೇಳಿ ಬಿಡುತ್ತಾರೆ. ಇದರ ವೀಡಿಯೋ ತುಣುಕು ಇಲ್ಲೇ ಇದೆ ಒಂದು ಬಾರಿ ನೋಡಿ. 

ಹಾಗೇನೇ ಬಿಗ್ ಬಾಸ್ ಕಾರ್ಯಕ್ರಮದ ಇಂದಿನ ಸಂಚಿಕೆಯನ್ನ  ನೋಡಲು ತುಂಬಾ ಕಾತರದಿಂದ ಕಾಯುತ್ತಿದ್ದರೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ವಿಡಿಯೋ ನೋಡಿ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ. ಎಂಟನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗಿರುವ ಕಂಟೆಸ್ಟೆಂಟ್ ಗಳ ಬಗ್ಗೆ ನಿಮ್ಮ ನಿಮ್ಮ ಅನಿಸಿಕೆ ಸಹ ತಿಳಿಸಿ ಧನ್ಯವಾದಗಳು....