ಟ್ರೋಫಿ ಜೊತೆ ಇದ್ದಕಿದ್ದಂತೆ ಮಂಜು ರಾತ್ರೋರಾತ್ರಿ ಹೋಗಿದ್ದೆಲ್ಲಿಗೆ ಗೊತ್ತಾ..? ಈ ವಿಡಿಯೋನೆ ಸಾಕ್ಷಿ

Updated: Friday, September 10, 2021, 18:50 [IST]

ಕನ್ನಡ ಕಿರುತೆರೆಯಲ್ಲಿ ದೊಡ್ಡ ರಿಯಾಲಿಟಿ ಶೋ ಎಂದು ಕರೆಯಲ್ಪಡುವ ಬಿಗ್ ಬಾಸ್ ಕಾರ್ಯಕ್ರಮ ಇತ್ತೀಚಿಗಷ್ಟೇ ತನ್ನ 8ನೇ ಸೀಸನನ್ನು ಮುಕ್ತಾಯ ಮಾಡಿದೆ. ಹೌದು ಈ ಬಾರಿಯ ಬಿಗ್ಬಾಸ್ ಸೀಸನ್ ಎಂಟರಲಿ ಮಜಾಭಾರತ ಕಾರ್ಯಕ್ರಮದ ಮೂಲಕ ತಕ್ಕಮಟ್ಟಿಗೆ ಅಭಿಮಾನಿ ಬಳಗ ಹೊಂದಿದ್ದ ಮಂಜು ಪಾವಗಡ ಅವರು ವಿನ್ನರ್ ಆಗಿ ಹೊರಹೊಮ್ಮಿದರು. ಹೌದು ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಆಗಿದ್ದ ತಕ್ಷಣವೇ ಖುಷಿ ಪಟ್ಟರು. ಹಾಗೇ ಬಿಗ್ ಬಾಸ್ ತೆಗೆದುಕೊಂಡ ವಿನ್ನರ್ ನಿರ್ಧಾರದ ಕ್ಷಣವನ್ನು ಕೆಲವರು ಅಸಮಾಧಾನದ ಮೂಲಕ ಹೊರ ಹಾಕಿದರು.  

ಅರವಿಂದ್ ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದರು ಅವರಿಗೆ ಗೆಲ್ಲುವ ಅವಕಾಶ ಕೊಡಲಿಲ್ಲ ಈ ಬಿಗ್ಬಾಸ್ ವೇದಿಕೆ. ಹಾಗೂ ಬಿಗ್ಬಾಸ್ ಆಯೋಜಕರು. ಜೊತೆಗೆ ಅರವಿಂದ್ ಅವರನ್ನು ಗೆಲ್ಲಿಸಲಿಲ್ಲ ಎಂದು ಸಹ ತಮ್ಮ ಅಸಮಾಧಾನ ಹೊರಹಾಕಿದರು. ಅಂದು ಬಿಗ್ ಬಾಸ್ ಫಿನಾಲೆಯಲ್ಲಿ ಗೆದ್ದ ಬಳಿಕ ಮಂಜು ಪಾವಗಡ ,ನೇರ ಅವರ ಮನೆಗೆ ಹೋಗಿದ್ದರು. ನಂತರ ಅವರ ಮನೆ ಹತ್ತಿರ ತುಂಬಾನೇ ಸಡಗರ ಕ್ಷಣಗಳು ಸಹ ಕಂಡು ಬಂದವು. ಹಾಗೂ ಮಂಜು ಪಾವಗಡ ಅವರ ಸ್ನೇಹಿತರಿಂದ ಇವರನ್ನು ಬರಮಾಡಿಕೊಂಡ ರೀತಿ ನೋಡುವುದಕ್ಕೆ ತುಂಬಾನೇ ಖುಷಿಯಾಯಿತು..

ಜೊತೆಗೆ ಆ ರಾತ್ರಿ ಮಂಜು ಪಾವಗಡ ಒಂದು ಮನೆಗೆ ಭೇಟಿ ನೀಡಿ ಅಲ್ಲಿ ತಾವು ಬಿಗ್ಬಾಸ್ ಮನೆಯಲ್ಲಿದ್ದ ವೇಳೆ ವೋಟ್ ಮಾಡಿಸಿದ ವಿಚಾರವಾಗಿ ಮಾತನಾಡಿ ಇವರಿಗೆ ಧನ್ಯವಾದ ತಿಳಿಸಿದರು. ನಂತರ ಹೆಚ್ಚು ಖುಷಿಯಿಂದ ಮಾತನಾಡಿದರು. ಇವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಂದು ತುಂಬಾನೇ ವೈರಲ್ ಸಹ ಆಗಿತ್ತು. ಅಷ್ಟಕ್ಕೂ ಇವರು ಯಾರು.? ಮಂಜು ಪಾವಗಡ ಇವರ ಬಗ್ಗೆ ಹೇಳಿದ್ದೇನು ಎಂದು ತಿಳಿಯಲು ಲೇಖನದ ಕೊನೆಯಲ್ಲಿರುವ ಈ ವಿಡಿಯೋ ನೋಡಿ. ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ, ಹಾಗೆ ನೀವು ಸಹ ಮಂಜು ಅಭಿಮಾನಿಯಾಗಿದ್ದರೆ ವಿಡಿಯೋವನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು.....