ಮಾಸ್ಟರ್ ಮಂಜುನಾಥ್ ಈಗ ಎಲ್ಲಿದ್ದಾರೆ..? ಹೇಗಿದ್ದಾರೆ ಗೊತ್ತಾ..?

By Infoflick Correspondent

Updated:Saturday, April 23, 2022, 21:01[IST]

ಮಾಸ್ಟರ್ ಮಂಜುನಾಥ್ ಈಗ ಎಲ್ಲಿದ್ದಾರೆ..? ಹೇಗಿದ್ದಾರೆ ಗೊತ್ತಾ..?

80 ಮತ್ತು 90ರ ದಶಕದಲ್ಲಿ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿದ್ದ ಹಲವು ಬಾಲ ನಟ-ನಟಿಯರು ಈಗ ಕಣ್ಮರೆಯಾಗಿದ್ದಾರೆ. ಒಬ್ಬರೋ ಇಬ್ಬರೋ ನಟರು ಮಾತ್ರ ಇನ್ನೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಉಳಿದವರೆಲ್ಲಾ ಚಿತ್ರರಂಗವನ್ನು ಬಿಟ್ಟು ತಮ್ಮ ತಮ್ಮ ಜೀವನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬೇಬಿ ಶಾಮಿಲಿ, ಮಾಸ್ಟರ್ ಆನಂದ್, ಪುನೀತ್ ರಾಜ್ ಕುಮಾರ್, ಮಾಸ್ಟರ್ ಮಂಜುನಾಥ್ ಸೇರಿದಂತೆ ಹಲವರು ಬಾಲನಟರಾಗಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ಈಗ ಮಾಸ್ಟರ್ ಆನಂದ್ ಅವರು ಮಾತ್ರ ಇನ್ನೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 

ಬೇಬಿ ಶಾಮಿಲಿ ಅವರು ತಮ್ಮ ಪಾಡಿಗೆ ತಾವಿದ್ದಾರೆ. ಅವರಿಗೆ ನಟನೆಯಲ್ಲಿ ಚಿಕ್ಕ ವಯಸ್ಸಿನಲ್ಲಿದ್ದಷ್ಟು ಆಸಕ್ತಿ ಈಗ ಇಲ್ಲ. ಆದರೆ ಮಾಸ್ಟರ್ ಆನಂದ್ ಅವರು ನಟನೆಯನ್ನೇ ವೃತ್ತಿ ಬದುಕನ್ನಾಗಿಸಿ ಮುಂದುವರೆಸಿಕೊಂಡು ಬಂದಿದ್ದಾರೆ. ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಮಾಸ್ಟರ್ ಆನಂದ್ ಅವರು ಕಾಣೆಯಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಪರಮೇಶಿ ಪ್ರೇಮ ಪ್ರಸಂಗ, ನೋಡಿ ಸ್ವಾಮಿ ನಾವಿರೋದೆ ಹೀಗೆ, ರಣಧೀರ, ಕಿಂದರಿಜೋಗಿ , ಯುಗಪುರುಷ ಸೇರಿದಂತೆ ಹಲವು ಚಿತ್ರಗಳಲ್ಲಿ ಮಾಸ್ಟರ್ ಆನಂದ್ ಅವರು ನಟಿಸಿದ್ದರು. ಈಗ ಅವರೆಲ್ಲಿದ್ದಾರೆ.? ಏನು ಮಾಡುತ್ತಿದ್ದಾರೆ.? ಎಂದು ತಿಳಿಯೋಣ ಬನ್ನಿ.. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಮಾಸ್ಟರ್ ಆನಂದ ಅವರು ದೊಡ್ಡವರಾದ ಮೇಲೆ ನಟಿಸಲೇ ಇಲ್ಲ. ಬದಲಿಗೆ ಮಾಸ್ಟರ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಸುಮಾರು ಮೂರು ಧಾರಾವಾಹಿಗಳು ಹಾಗೂ ಐದು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಸ್ವಾಮಿ ಎಂಬ ಸಿನಿಮಾಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನಂತರ ಸಿನಿಮಾ ಕ್ಷೇತ್ರವನ್ನೇ ಬಿಟ್ಟು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಪಿಆರ್ಓಆಗಿ ಕೆಲಸ ಮಾಡಿದ್ದಾರೆ. ಈಗ ಅವರದ್ದೇ ಆದ ಒಂದು ಬಿಸಿನೆಸ್ ಅನ್ನು ಪ್ರಾರಂಭಿಸಿದ್ದಾರೆ. ಇನ್ನು ಕ್ರೀಡಾ ಪಟು ಸ್ವರ್ಣ ಅವರನ್ನು ಮದುವೆಯಾಗಿದ್ದು, ಒಂದು ಮುದ್ದಾದ ಮಗುವಿದೆ. ( video credit : chandanavana )