Meera Jasmine : ಅಪ್ಪು ಜೊತೆ ಅಭಿನಯಿಸಿದ್ದ ನಟಿ ಮೀರಾ ಜಾಸ್ಮಿನ್ ಈಗ ಹೇಗಾಗಿದ್ದಾರೆ ಗೊತ್ತಾ..? ಇಲ್ನೋಡಿ ಬೆರಗಾಗ್ತಿರ..!

By Infoflick Correspondent

Updated:Wednesday, June 15, 2022, 21:39[IST]

Meera Jasmine  :  ಅಪ್ಪು ಜೊತೆ ಅಭಿನಯಿಸಿದ್ದ ನಟಿ ಮೀರಾ ಜಾಸ್ಮಿನ್ ಈಗ ಹೇಗಾಗಿದ್ದಾರೆ ಗೊತ್ತಾ..? ಇಲ್ನೋಡಿ ಬೆರಗಾಗ್ತಿರ..!

ನಟಿ ಜಾಸ್ಮಿನ್ ಮೇರಿ ಜೋಸೆಫ್ ಎಂದು ಕರೆಯಲ್ಪಡುವ ನಟಿ ಮೀರಾ ಜಾಸ್ಮಿನ್ ಅವರನ್ನು ಎಲ್ಲರೂ ವೃತ್ತಿಪರವಾಗಿ ಮೀರಾ ಜಾಸ್ಮಿನ್ ಎಂದು ಕರೆಯುತ್ತಾರೆ, ಹೌದು ಮೀರಾ ಅವರು ಸಹ ಭಾರತೀಯ ಖ್ಯಾತ ನಟಿಯಾಗಿದ್ದು, ಅವರು ಮುಖ್ಯವಾಗಿ ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು 2000 ರ ದಶಕದಲ್ಲಿ ಜನಪ್ರಿಯ ನಾಯಕ ನಟಿಯಾಗಿದ್ದರು. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಭರ್ಜರಿ ಹಿಟ್ ಸಿನಿಮಾ ವಾದ ಅರಸು ಸಿನಿಮಾದಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ಆನಂತರದ ದಿನಗಳಲ್ಲಿ ಹೆಚ್ಚು ಯಾವ ಸಿನೆಮಾಗಳಲ್ಲಿಯೂ ಕೂಡ ಕಾಣಿಸಲೇ ಇಲ್ಲ. 

ಹಾಗೆ ಇವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿಚಾರಗಳು ಆಗ ಹೊರಬಂದಿದ್ದವು. ಮೀರಾ ಜಾಸ್ಮಿನ್ ಅವರು ವಿವಾಹವಾದ ನಂತರ ವಿದೇಶದಲ್ಲಿ ನಡೆಸುತ್ತಿದ್ದಾರೆನ್ನಲಾಗಿ ಕೆಲವು ಕಡೆ ಕೇಳಿಬಂದಿತ್ತು. ನಂತರ ಇವರ ದಾಂಪತ್ಯದ ಜೀವನ ಸಹ ಅಷ್ಟಾಗಿ ಸರಿಯಾಗಿರಲಿಲ್ಲ ಎನ್ನಲಾಗಿತ್ತು. ಪತಿಯಿಂದ ಇವರು ವಿಚ್ಛೇದನ ಪಡೆದು ಬಂದಿದ್ದರು ಎನ್ನಲಾಗಿ ಕೂಡ ಕೇಳಿಬಂದಿತ್ತು. ಹೌದು ನಟಿ ಮೀರಾ ಜಸ್ಮಿನ್ ಅವರು ದಕ್ಷಿಣ ಭಾರತದ ಖ್ಯಾತ ನಟಿಯರ ಪೈಕಿ ಒಬ್ಬರು. ಸಿನಿಮಾರಂಗದಿಂದ ದೂರ ಉಳಿದ ಮೇಲೆ ತುಂಬಾನೇ ದಪ್ಪ ಆಗಿದ್ದ ಮೀರಾ ಜಸ್ಮಿನ್ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಹೌದು ನಟಿ ಮೀರಾ ಜಸ್ಮಿನ್ ಅವರು ಬಹಳ ದಿನಗಳ ಬಳಿಕ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾದಕದ ಫೋಟೋಸ್ ಹರಿಬಿಟ್ಟಿದ್ದಾರೆ.

ಹೌದು ಸೆವೆನ್ ಡೇಸ್,, ಸೆವೆನ್ ಮೂಡ್ಸ್,, ಹಾಗೆ ಸೆವೆನ್ ಶೆಡ್ಸ್ ಎನ್ನಲಾಗಿ ಕ್ಯಾಪ್ಟನ್ ನೀಡಿದ್ದು, ಒಟ್ಟು ಏಳು ವಿಭಿನ್ನ ವಿಭಿನ್ನವಾದ ಫೋಟೋಗಳ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಫೋಟೋ ನೋಡಿ ಫುಲ್ ಖುಷಿಯಾಗಿ, ಬಹಳ ದಿನಗಳ ಬಳಿಕ ಮತ್ತೆ ತುಂಬಾ ತೆಳ್ಳಗಾಗಿರುವ ನಟಿ ಮೀರಾ ಜಸ್ಮಿನ್ ಅವರು ನೋಡಲು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ನೀವು ಕೂಡ ನೋಡಿ ಅದೇ ನಟಿ ಮೀರಾ ಜಸ್ಮಿನ್ ಫೋಟೋಸ್. ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸಹ ಕಾಮೆಂಟ್ನಲ್ಲಿ ತಿಳಿಸಿ ಧನ್ಯವಾದಗಳು..