ಅರೇಬಿಕ್ ಹಾಡಿಗೆ ಪುಟ್ಟ ಮಗು ಜೊತೆ ಡ್ಯಾನ್ಸ್ ಮಾಡಿದ ಮೇಘನಾ..? ಕ್ಯೂಟ್ ವಿಡಿಯೋ ಈಗ ವೈರಲ್

By Infoflick Correspondent

Updated:Saturday, April 16, 2022, 10:23[IST]

ಅರೇಬಿಕ್ ಹಾಡಿಗೆ ಪುಟ್ಟ ಮಗು ಜೊತೆ ಡ್ಯಾನ್ಸ್ ಮಾಡಿದ ಮೇಘನಾ..? ಕ್ಯೂಟ್ ವಿಡಿಯೋ ಈಗ ವೈರಲ್

ಕನ್ನಡ ಚಿತ್ರರಂಗದ ನಟಿ ಹಾಗೂ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುತ್ತಾರೆ ಎನ್ನುವುದು ಎಲ್ಲರಿಗೂ ಇದೀಗ ಗೊತ್ತಿರುವ ವಿಚಾರ. ನಟಿ ಮೇಘನ ಅವರು ಅವರದೇ ಆದ ಅಭಿಮಾನಿಗಳ ಬಳಗವನ್ನ ಹೊಂದಿದ್ದಾರೆ. ಹೌದು ಮೇಘನ  ಅವರು ಹೆಚ್ಚು ಈಗೀಗ ಅವರ ಮಗನ ಜೊತೆ ಸಮಯವನ್ನ ಕಳೆಯುತ್ತಿದ್ದಾರೆ. ಚಿರು ಅಗಲಿಕೆ ಬೆನ್ನಲ್ಲೇ ಕುಸಿದು ಹೋಗಿದ್ದ ಮೇಘನಾ ಅವರು ಅವರ ಮಗನ ಮುಖ ನೋಡಿಕೊಂಡು ಚಿರುವಿನ ಕೊಂಚ ನೋವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಈ ನಮ್ಮ ಜೀವನದಲ್ಲಿ ಯಾವುದು ಶಾಶ್ವತವಲ್ಲ, ಇರುವವರೆಗೂ ಎಲ್ಲವೂ ಎಂಬುದಾಗಿ ಅರಿತು ತನ್ನ ಮಗನ ಮುಖ ನೋಡಿಕೊಂಡು ಚಿರು ನೆನಪಿನಲ್ಲಿಯೇ ಇದ್ದು, ಸಿನಿರಂಗದ ಕೆಲಸ ಕಡೆ ಗಮನ ಹರಿಸಿ ಜೀವನವನ್ನು ಮಾಡುತ್ತಿದ್ದಾರೆ.

ಮರಳಿ ಮೊದಲಿನಂತೆ ಮೇಘನಾ ರಾಜ್ ಅವರು ಕೊಂಚ ನಗುವನ್ನು ಮುಖದಲ್ಲಿ ತರಿಸಿದ್ದಾರೆ. ಹೌದು ನಟಿ ಮೇಘನಾ ಅವರು ಕಳೆದ ಕೆಲವು ದಿನಗಳ ಹಿಂದೆ ಕನ್ನಡದ ಈ ಒಂದು ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರುತ್ತಿದ್ದಾರೆನ್ನುವ ಮಾತು ಕೇಳಿಬಂದಿತ್ತು. ಅದೇ ರೀತಿ ಕನ್ನಡದ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮಕ್ಕೆ ಮೊದಲ ವಾರವೇ ಅತಿಥಿ ಜಡ್ಜ್ ಆಗಿ ನಟಿ ಮೇಘನಾ ಕಾಣಿಸಿದ್ದರು. ನಂತರ ಮತ್ತೆ ಅದೇ ಶೋದಿಂದ ಹಿಂದೆಸರಿದ ಮೇಘನಾ ಅವರು, ಮರಳಿ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾರ್ಯಕ್ರಮದಲ್ಲಿ ಕಾಣಿಸಿದ್ದರು

. ಹೀಗೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯ ಆಗಿರುವ ನಟಿ ಮೇಘನಾ ರಾಜ್ ಅವರು ಇದೀಗ ಒಂದು ಪುಟ್ಟ ಮಗು ಜೊತೆ ಶೂಟಿಂಗ್ ಬಿಡುವಿನ ಸಂದರ್ಭದಲ್ಲಿ ಖುಷಿ ಸಮಯ ಕಳೆದಿದ್ದಾರೆ.  

ಆ ಹುಡುಗಿ ಜೊತೆ ಕೆಲವೊಂದಿಷ್ಟು ಹಾಡುಗಳಿಗೆ ಡಾನ್ಸ್ ಮಾಡುವಂತೆ ಹೇಳಿ ಖುಷಿ ಪಟ್ಟಿದ್ದಾರೆ. ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಸಲಿಗೆ ಮೇಘನಾ ರಾಜ್ ಅವರು ಹಾಗೂ ಈ ಪುಟ್ಟ ಮಗು ವೇದಿಕೆ ಮುಂಭಾಗದಲ್ಲಿ ಯಾವ ರೀತಿ ಡ್ಯಾನ್ಸ್ ಮಾಡಿದ್ದಾರೆ ಗೊತ್ತಾ.? ಕ್ಯೂಟ್ ಅದ  ಈ ವಿಡಿಯೋ ನೋಡಿ. ಹಾಗೆಯೇ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ. ಹೌದು ಮೇಘನಾ ಅವರಿಗೆ ಮಕ್ಕಳು ಎಂದರೆ ಎಷ್ಟು ಇಷ್ಟ ಎಂಬುದಾಗಿ ಈ ವಿಡಿಯೋದಲ್ಲಿ ಗೊತ್ತಾಗುತ್ತದೆ ಧನ್ಯವಾದಗಳು..

( video credit : kannada vision ).