Meghana Raj : ಬ್ರೇಕಿಂಗ್ ನ್ಯೂಸ್ ; ಬಿಗ್ಬಾಸ್ ಮನೆಗೆ ಮೇಘನಾ ರಾಜ್..! ಇದೇನಿದು ವೈಲ್ಡ್ ಕಾರ್ಡ್ ಸುದ್ದಿ

By Infoflick Correspondent

Updated:Wednesday, August 10, 2022, 11:14[IST]

Meghana Raj :  ಬ್ರೇಕಿಂಗ್ ನ್ಯೂಸ್ ; ಬಿಗ್ಬಾಸ್ ಮನೆಗೆ ಮೇಘನಾ ರಾಜ್..! ಇದೇನಿದು ವೈಲ್ಡ್ ಕಾರ್ಡ್ ಸುದ್ದಿ

ಮೇಘನಾ ರಾಜ್ ಇದೀಗ ಅವರ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ತುಂಬಾ ನೋವಿನಲ್ಲಿದ್ದಾರೆ. ಹೌದು, ಕೋವಿಡ್ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದು ಅಕಾಲಿಕ ಮರಣಕ್ಕೆ ತುತ್ತಾದದ್ದು ಅದರಿಂದ ಹೊರಬರಲು ಮೇಘನಾ ರಾಜ್ ಅವರು ತುಂಬಾನೇ ಹರಸಾಸಪಟ್ಟಿದ್ದಾರೆ. ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿ ಬರುವ ಕಷ್ಟಗಳನ್ನು ಹೇಗೆ ಎದುರಿಸಬೇಕು ಎನ್ನುವಂತೆ ಸ್ಫೂರ್ತಿಯಾಗಿದ್ದಾರೆ ಎನ್ನಬಹುದು. ಮೇಘನಾ ರಾಜ್ ಅವರು ಚಿರು ಅವರನ್ನು ಕಳೆದುಕೊಂಡಾಗ ತುಂಬು ಗರ್ಭಿಣಿ. ಅದಾದ ನಂತರ ಜೂನಿಯರ್ ಚಿರು ಆಗಮನ ಆಗಿದ್ದು, ಇದೀಗ ಮಗನ ಲಾಲನೆ ಪಾಲನೆ ಮಾಡುತ್ತಾ ತುಂಬಾನೇ ಬಿಜಿಯಾಗಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೂ ಆಗಮಿಸಿದ್ದ ಮೇಘನಾ ಅವರು ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು.

ನಂತರ ಅವರ ಸ್ನೇಹಿತರಾದ ಪನ್ನಾಗಬರಣ ಅವರೊಟ್ಟಿಗೆ ಸೇರಿ ಸಿನಿಮಾ ವಿಚಾರವಾಗಿ ಕೂಡ ಮುನ್ನೆಲೆಗೆ ಬಂದರು. ಇದೀಗ ನಟಿ ಮೇಘನಾ ರಾಜ್ ಅವರು ನೋವಿನಲ್ಲಿಯೇ ಜೀವನ ಮಾಡುತ್ತಿದ್ದಾರೆ. ಚಿರು ಆಗಲಿಕೆ ನೋವು ಎಂದಿಗೂ ಅವರಿಗೆ ಕಡಿಮೆಯಾಗುವುದಿಲ್ಲ. ತಮ್ಮ ಮಗನ ಮುಖವನ್ನ ನೋಡಿಕೊಂಡು ಸಂತಸದ ಕ್ಷಣಗಳನ್ನು ಹುಡುಕುತ್ತಾ ಜೀವನ ನಡೆಸುತ್ತಿದ್ದಾರೆ ಮೇಘನಾ. ಹೀಗಿರುವಾಗ ಈಗ ಇನ್ನೊಂದು ಕಡೆ ಕನ್ನಡದ ಬಿಗ್ ಬಾಸ್ ಓಟಿಟಿ ಷೋ ಆರಂಭವಾಗಿದೆ. ಇದು ನಿಮಗೂ ಗೊತ್ತು. ಕೇಳಿ ಬಂದಿರುವ ಮಾಹಿತಿ ಪ್ರಕಾರ ಬಿಗ್ ಬಾಸ್ ಓಟಿಟಿ ವೇದಿಕೆಗೆ ಮೇಘನ ರಾಜ್ ವೈಲ್ಡ್ ಕಾರ್ಟ್ ಮೂಲಕ ಹೋಗಲಿದ್ದಾರಂತೆ. ಆದರೆ ಅವರ ಮಗ ರಾಯನ್ ಇನ್ನು ಕೂಡ ತುಂಬಾ ಚಿಕ್ಕವನು. 

ಹಾಗಾಗಿ ಕೇವಲ ಒಂದು ದಿನಕ್ಕಾಗಿ ಗೆಸ್ಟ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಬರಲಿದ್ದಾರೆ ಮೇಘನಾ ರಾಜ್ ಎನ್ನಲಾಗುತ್ತಿದೆ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ಬಾಸ್ ಮನೆಗೆ ನಟಿ ಮೇಘನಾ ರಾಜ್ ಹೋಗಬೇಕಾ ಅಥವಾ ಬೇಡ್ವಾ ಎಂದು ಕಾಮೆಂಟ್ ಮಾಡಿ, ಹಾಗೇನೇ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...