ಚಿರುಪುತ್ರನ ಮುದ್ದಾದ ವಿಡಿಯೋ ! ಮೇಘನಾ ರಾಜ್ ಅಮ್ಮ ಎಂದರೆ ರಾಯನ್ ಹೇಳೊದೇನು ?

By Infoflick Correspondent

Updated:Thursday, June 16, 2022, 07:53[IST]

ಚಿರುಪುತ್ರನ ಮುದ್ದಾದ ವಿಡಿಯೋ ! ಮೇಘನಾ ರಾಜ್ ಅಮ್ಮ ಎಂದರೆ ರಾಯನ್ ಹೇಳೊದೇನು ?

ಮೇಘನಾ ರಾಜ್​ ಅವರು ತಮ್ಮ ಪುತ್ರ ರಾಯನ್​ ರಾಜ್​ ಸರ್ಜಾನ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಹೊಸ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಮೇಘನಾ ಆಯಕ್ಟೀವ್​ ಆಗಿದ್ದಾರೆ. ಅಭಿಮಾನಿಗಳಿಗಾಗಿ ಆಗಾಗ ಅಪ್​ಡೇಟ್​ ನೀಡುತ್ತಿರುತ್ತಾರೆ. ರಾಯನ್​ ರಾಜ್​ ಸರ್ಜಾ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ಅವರು ಆಗಾಗ ಹಂಚಿಕೊಳ್ಳುತ್ತಾರೆ. ಈಗ ಅವರೊಂದು ಹೊಸ ವಿಡಿಯೋ ಶೇರ್​ ಮಾಡಿದ್ದಾರೆ.

ಮೇಘನಾ ಕೆಲವು ಸಮಯದ ಹಿಂದೆ ರಾಯನ್ ಗೆ ಅಮ್ಮ ಮತ್ತು ಅಪ್ಪ ಎಂದು ಹೇಳಿಕೊಡುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಈಗ ರಾಯನ್ ಕೊಂಚ ದೊಡ್ಡವನಾಗಿದ್ದಾನೆ. ಈಗಿನ ಅವನ‌ ಮನಸ್ಥಿತಿ ಹೇಗಿದೆ ? ಈಗ ರಾಯನ್ ಏನು ಹೇಳುತ್ತಾನೆ ಇಲ್ಲಿದೆ ನೋಡಿ

 


ಆದರೆ ಮೇಘನಾ ಈಗ ಹಾಕಿರುವ ವಿಡಿಯೋದಲ್ಲಿ ಅಮ್ಮ' ಎಂದು ಕರೆಯುವುದನ್ನು ಅವರು ಹೇಳಿಕೊಟ್ಟಿದ್ದಾರೆ. ಅಮ್ಮ ಮತ್ತು ಅಪ್ಪ ಎಂದು ಹೇಳು ಎಂದು ರಾಯನ್ ಗೆ ಮೇಘನಾ ಹೇಳಿದರೆ ಒಮ್ಮೆ ಮಾತ್ರ ಅಮ್ಮ ಎಂದು ಮತ್ತೆ ಅಪ್ಪ ಎನ್ನುತ್ತಿದ್ದಾನೆ. ರಾಯನ್ ಗೆ ಒಮ್ಮೆಯೂ ತಂದೆಯನ್ನು ನೋಡುವ ಭಾಗ್ಯವಿಲ್ಲ. ಹಾಗಿದ್ದರೂ ಅಪ್ಪನ ಮೇಲಿನ ಅವನ ಪ್ರೀತಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.