Meghana Raj : ಮೇಘನಾರ ರೂಮಿನಲ್ಲಿದ್ದ ಅಪ್ಪು ಅಂದು ಮೇಘನ ಅವರನ್ನ ನೋಡಿ ಹೇಳಿದ್ದೇನು..? ಈಗ ಬಯಲಿಗೆ

By Infoflick Correspondent

Updated:Monday, May 2, 2022, 13:54[IST]

Meghana Raj : ಮೇಘನಾರ ರೂಮಿನಲ್ಲಿದ್ದ ಅಪ್ಪು ಅಂದು ಮೇಘನ ಅವರನ್ನ ನೋಡಿ ಹೇಳಿದ್ದೇನು..? ಈಗ ಬಯಲಿಗೆ

ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆ ನೆನಪಾಗಿ ಉಳಿದಿದ್ದಾರೆ. ಎಲ್ಲರ ಹೃದಯದಲ್ಲೂ ಅಚ್ಚಳಿಯದೆ ಪುನೀತ್ ಸೂರ್ಯ ಚಂದ್ರ ಇರುವವರೆಗೂ ದೇವರರಂತೆ ಅಜರಾಮರರಾಗಿ ಹಾಗೆ ಉಳಿದುಬಿಟ್ಟಿದ್ದಾರೆ. ಪುನೀತ್ ಅವರು ಇಲ್ಲವಾಗಿ ನಾಲ್ಕೈದು ತಿಂಗಳು ಕಳೆದರೂ ಪುನೀತ್ ಅವರ ಅಗಲಿಕೆ ನೋವು ಮಾತ್ರ ಕಡಿಮೆಯಾಗಿಲ್ಲ. ಈಗಲೂ ಕೂಡ ಅವರ ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತವೆ. ಪುನೀತ್ ರಾಜಕುಮಾರ್ ಅವರು ಎಂಥಾ ಸರಳ ವ್ಯಕ್ತಿತ್ವ ಹೊಂದಿದ್ದರು, ಎಷ್ಟು ಜನರಿಗೆ ಕಷ್ಟ ಎಂದ ಕೂಡಲೇ ಸಹಾಯ ಮಾಡುತ್ತಿದ್ದರು ಎಂಬುದು ನಿಮಗೂ ಗೊತ್ತು. ಅವರಿಂದ ಸಹಾಯ ಪಡೆದವರು ಪುನೀತ್ ಅವರ ಸಹಾಯ ನೆನೆಸಿ, ನಮ್ಮ ಮನೆ ದೇವರಂತಿದ್ದ ಪುನೀತ್ ರನ್ನು ನಾವು ಕಳೆದುಕೊಂಡು ಬಿಟ್ಟವಲ್ಲ ಎಂದು ಕಣ್ಣೀರು ಹಾಕಿದ್ದರು.  

ಹೌದು ಇತ್ತೀಚಿಗೆ ನಟಿ ಮೇಘನಾ ಸರ್ಜಾ ಅವರು ಕೂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿರುವ ನೋವಿನ ವಿಚಾರ ಸದಾ ಎಲ್ಲರನ್ನೂ ಕೂಡ ಕಣ್ಣೀರು ಹಾಕುವಂತೆ ಮಾಡುತ್ತದೆ. ಮೇಘನಾರಾಜ್ ಅವರು ಅಪ್ಪು ಬಗ್ಗೆ ಇತ್ತೀಚಿಗೆ ಡ್ಯಾನ್ಸ್ ಚಾಂಪಿಯನ್ಸ್ ವೇದಿಕೆಯಲ್ಲಿ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಒಂದು ಬಾರಿ ಮೇಘನಾ ರಾಜ್ ಅವರ ಮನೆಯಲ್ಲಿ ನಮ್ಮ ಬಸವ ಚಿತ್ರದ ಶೂಟಿಂಗ್ ನಡೆಯುತ್ತಿತ್ತಂತೆ. ಆಗ ಮೇಘನ ರಾಜ್ ಅವರ ರೂಮನ್ನು ಪುನೀತ್ ರಾಜಕುಮಾರ್ ಅವರಿಗೆ ಮೇಕಪ್ ಗಾಗಿ ನೀಡಿದ್ದು ಇದ್ದಕ್ಕಿದ್ದಂತೆ ಮೇಘನಾ ಅವರು ಸ್ಕೂಲಿನಿಂದ ಬಂದಿದ್ದಾರೆ. ಹಾಗೆ ಬಳಿಕ ಅವರ ರೂಮಿಗೆ ಬ್ಯಾಗ್ ಇಡಲು ಹೋಗಿದ್ದಾರೆ ಮೇಘನಾ ಎನ್ನಲಾಗಿದೆ.

ಆಗ ಪುನೀತ್ ಅವರು ಎದ್ದು ನಿಂತು ಮೇಘನಾ ಅವರನ್ನು ನೋಡಿದ ಬಳಿಕ ಆಡಿದ ಮಾತುಗಳು ಏನು ಗೊತ್ತಾ..? ಈ ಲೇಖನದ ಕೊನೆಯಲ್ಲಿ ಮೇಘನಾ ಅವರ ಬಾಯಲ್ಲಿಯೇ ಕೇಳಿ. ಹಾಗೆ ಇದರಲ್ಲೇ ಗೊತ್ತಾಗುತ್ತದೆ ಅಪ್ಪು ಅವರು ಎಷ್ಟು ಸರಳ ವ್ಯಕ್ತಿತ್ವ ಹೊಂದಿದ್ದವರು ಎಂದು. ಈ ವಿಡಿಯೋ ನೋಡಿದ ಬಳಿಕ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.