ಅಪ್ಪು ಬಗ್ಗೆ ಮೈಕೋ ನಾಗರಾಜ್ ಭಾವುಕ..! ಅಪ್ಪು ನಿಜಕ್ಕೂ ದೇವರು ಎಂದ ವಿಡಿಯೋ ವೈರಲ್

By Infoflick Correspondent

Updated:Sunday, March 13, 2022, 14:48[IST]

ಅಪ್ಪು ಬಗ್ಗೆ ಮೈಕೋ ನಾಗರಾಜ್ ಭಾವುಕ..! ಅಪ್ಪು ನಿಜಕ್ಕೂ ದೇವರು ಎಂದ ವಿಡಿಯೋ ವೈರಲ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್  (Puneeth Rajkumar) ಅವರು ಯಾರಿಗೆ ತಾನೆ ನೆನಪು ಆಗುತ್ತಿಲ್ಲವಿಲ್ಲ ಹೇಳಿ, ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲೂ ಪ್ರತಿಯೊಂದು ದಿನಕ್ಕೂ ಕೂಡ ಒಂದೊಂದು ಕ್ಷಣ ಕೂಡ ಅಪ್ಪು ಅವರು ಕಣ್ಣ ಮುಂದೆ ಬರುತ್ತಿದ್ದಾರೆ. ಎಲ್ಲಿ ನೋಡಿದರೂ ಅಪ್ಪು ರಾರಾಜಿಸುತ್ತಿದ್ದಾರೆ. ಇಂತಹ ಒಬ್ಬ ಒಳ್ಳೆ ಮನುಷ್ಯ ನಮ್ಮ ಕನ್ನಡ ನೆಲದಲ್ಲಿ ಇದ್ದು ಇಷ್ಟೊಂದು ಒಳ್ಳೆ ಕೆಲಸಗಳು ಮಾಡಿ, ಸಹಾಯ ಸಮಾಜಿಕ ಕಾರ್ಯಗಳ ಮಾಡಿ ಒಮ್ಮಿಂದೊಮ್ಮೆಗೆ ಮರೆಯಾಗಿದ್ದು ಹೆಚ್ಚು ನೋವು ಆಗುತ್ತಿದೆ. ಅಪ್ಪು ಅವರು ಬದುಕಿದ್ದಾಗ ಯಾರ ಗಮನಕ್ಕೂ ಹೆಚ್ಚಾಗಿ ಈ ವಿಷಯಗಳು ಬರಲಿಲ್ಲ. ಅದಕ್ಕೆ ಕಾರಣ ಅವರು ಸಹಾಯ ಮಾಡುವಾಗ ಯಾರಿಗೂ ಅದನ್ನು ಹೇಳಬೇಡಿ ಎಂದು ಮಾಡುತ್ತಿದ್ದರು..

ಅವರಿಲ್ಲದ ಬಳಿಕ ಇಡೀ ಕರುನಾಡು ಅವರ ನೆನಪಿನಲ್ಲಿ ಕಣ್ಣೀರು ಹಾಕಿ, ಅವರಿಂದ ಸಹಾಯ ಪಡೆದವರು, ಅಪ್ಪು ಮಾಡಿದಂತಹ ಸಹಾಯ ನೆನೆದು ಅವರನ್ನ ನೆನೆಸಿ ಪ್ರತಿ ದಿನ ಕಣ್ಣೀರು ಹಾಕಿ ಕೊರಗುತ್ತಿದ್ದಾರೆ. ಎಂತಹ ಮನುಷ್ಯನನ್ನು ದೇವರು ಕಿತ್ತುಕೊಂಡುಬಿಟ್ಟ, ಆ ದೇವರಿಗೆ ಶಾಪ ಇರಲಿ ಎಂದು ಪ್ರತಿದಿನ ದೇವರನ್ನು ಬಿಟ್ಟು ಪುನೀತ್ ಅವರನ್ನೇ ದೇವರನ್ನಾಗಿ ಪೂಜೆ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಇದೀಗ ಜೋಗಿ ಖ್ಯಾತಿಯ ಮೈಕೋ ನಾಗರಾಜ್  (Mico Naga Raj) ಅವರು ಕೆಲ ವಿಷಯಗಳನ್ನು ಬಿಚ್ಚಿಟ್ಟಿದ್ದು ಈ ವಿಡಿಯೋ ವೈರಲ್ ಆಗುತ್ತಿದೆ. ಹೇಗೆ ಅಪ್ಪು ಅವರನ್ನು ಮರೆಯಲು ಸಾಧ್ಯ ದಿನವೂ ಕೂಡ ಅಪ್ಪು ನೆನಪು ಹೆಚ್ಚು ಕಾಡುತಿದೆ.  

ಅವರನ್ನು ಮರೆಯುವುದಕ್ಕೆ ಆಗುತ್ತಾನೆ ಇಲ್ಲ ಇಂತಹ ಒಬ್ಬ ಮನುಷ್ಯ ನಮ್ಮ ಜೊತೆಗಿದ್ದು, ಇಷ್ಟೆಲ್ಲಾ ಸಹಾಯ ಮಾಡಿದ್ದಾರೆ ಎಂದು ತಿಳಿದ ಮೇಲೆ ನಿಜಕ್ಕೂ ಅಪ್ಪು ದೇವರೇ ಆಗಿದ್ದಾರೆಎನ್ನಬಹುದು.ಹಾಗೆ ಅವರ ಮುಂದೆ ಇದನ್ನೆಲ್ಲ ಮಾತನಾಡಲು ಆಗುತ್ತಾನೆ ಇಲ್ಲ ಕಾರಣ ಅವರು ಬದುಕಿದ್ದಾಗ ಇಷ್ಟೆಲ್ಲ ಮಾಡಿದರೂ ಎಂಬುದಾಗಿ ಹೆಚ್ಚು ಜನರಿಗೆ ಗೊತ್ತಾಗಲಿಲ್ಲ ಎಂದು ಮೈಕೋ ನಾಗರಾಜ್ ಕೆಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಅಸಲಿಗೆ ಪುನೀತ್ ಅವರು ಇನ್ನೂ ಏನೇನೆಲ್ಲ ಮಾಡಿದ್ದಾರೆ ಗೊತ್ತಾ..? ನಟ ನಾಗರಾಜ್ ಅವರ ಬಾಯಲ್ಲಿ ಕೇಳಿ ಹಾಗೆ ವಿಡಿಯೋ ಶೇರ್ ಮಾಡಿ.. ( video credit : e sanje news )