ಅಷ್ಟಕ್ಕೂ ನಟ ದರ್ಶನ್ ಅನುಮತಿಯನ್ನ ಪಡೆದಿದ್ರ ಡಿ ಬಾಸ್ ಫ್ಯಾನ್ಸ್..! ಇಲ್ಲಿದೆ ನೋಡಿ ಉತ್ತರ ವಿಡಿಯೋ ನೋಡಿ

Updated: Tuesday, February 23, 2021, 20:11 [IST]

ಸ್ಯಾಂಡಲ್ವುಡ್ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ನಿನ್ನೆ ಮೈಸೂರಿನಲ್ಲಿ ಅವರ ತೋತಾಪುರಿ ಸಿನಿಮಾ ಶೂಟಿಂಗ್ ವೇಳೆಯಲ್ಲಿ ತಲ್ಲೀನರಾಗಿದ್ದ ವೇಳೆಯೇ ದರ್ಶನ್ ಅಭಿಮಾನಿಗಳು ಇದ್ದಕ್ಕಿದ್ದಂತೆ ಏಕಾಏಕಿ ಜಗ್ಗೇಶ್ ಅವರ ಮೇಲೆ ಮುತ್ತಿಗೆ ಹಾಕಿದ್ದಾರೆ. ಬಳಿಕ ದರ್ಶನ್ ಅವರಿಗೆ ಯಾಕೆ ಹೀಗೆ ಮಾತನಾಡಿದಿರಿ, ಅದು ನೀವೇ ಅಲ್ಲವೇ, ಯಾಕೆ ಈ ರೀತಿ ಹೆಳಿದಿರಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ದರ್ಶನ್ ಫ್ಯಾನ್ಸ್ ಗಳು ಸುರಿಸುತ್ತಾರೆ. ಬಳಿಕ ನಟ ಜಗ್ಗಣ್ಣ ಅವರು ಆ ದ್ವನಿಯೇ ನನ್ನದಲ್ಲ ಎಂದು ಎಷ್ಟು ಸಾರಿ ಹೇಳಿದರೂ ಕೂಡ ಡಿ ಬಾಸ್ ಅಭಿಮಾನಿಗಳು ಅತಿರೇಕವಾಗಿ ಜಗ್ಗೇಶ್ ಅವರ ಮೇಲೆ ಮುಗಿಬಿದ್ದರು. 

ಇದೇ ವಿಚಾರವಾಗಿ ಸ್ಯಾಂಡಲ್ವುಡ್ ಸಿನಿಮಾರಂಗದಲ್ಲಿ ಇದೀಗ ಹೆಚ್ಚು ಚರ್ಚೆಯಾಗುತ್ತಿದ್ದು, ಅಷ್ಟಕ್ಕೂ ದರ್ಶನ್ ಅವರ ಅನುಮತಿ ಪಡೆದು, ಜಗ್ಗೇಶ್ ಅವರ ಮೇಲೆ ಈ ರೀತಿ ಮುಗಿಬಿದ್ದರೆ ದರ್ಶನ್ ಫ್ಯಾನ್ಸ್ ಗಳು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದ್ದು, ಇದಕ್ಕೆ ಸಂಕ್ಷಿಪ್ತವಾಗಿ ಇಲ್ಲೊಂದು ವಿಡಿಯೋ ದೊರಕಿದೆ. ಈ ವಿಡಿಯೋನ ಒಮ್ಮೆ ನೋಡಿ, ಮುಖ್ಯಮಂತ್ರಿ ಚಂದ್ರು ಸಹ ಇವರಿಬ್ಬರ ಗಲಾಟೆಯ ವಿಚಾರವಾಗಿ ಕೆಲವೊಂದಿಷ್ಟು ಮಾಹಿತಿ ನೀಡಿದ್ದಾರೆ. ಹಾಗೆ ದರ್ಶನ್ ಅವರ ಅನುಮತಿ ಪಡೆದೆ ಈ ರೀತಿ ದರ್ಶನ್ ಅಭಿಮಾನಿಗಳು ತಪ್ಪು ಮಾಡಿಬಿಟ್ರ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ನಿಜಾಂಶ ಈ ಒಂದು ವಿಡಿಯೋದಲ್ಲಿದೆ ನೋಡಿ, ತದನಂತರ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....