ಸಮನ್ವಿ ನೆನಪಲ್ಲಿಯೇ ಬೇಬಿ ಬಂಪ್ ಮಾಡಿಸಿದ ಅಮೃತಾ..! ಮಗಳ ಬಗ್ಗೆ ಭಾವುಕ ಮಾತು ಕೇಳಿ

By Infoflick Correspondent

Updated:Friday, April 22, 2022, 18:37[IST]

ಸಮನ್ವಿ ನೆನಪಲ್ಲಿಯೇ ಬೇಬಿ ಬಂಪ್ ಮಾಡಿಸಿದ ಅಮೃತಾ..! ಮಗಳ ಬಗ್ಗೆ ಭಾವುಕ ಮಾತು ಕೇಳಿ

ಕನ್ನಡ ಕಿರುತೆರೆ ಖ್ಯಾತ ರಿಯಾಲಿಟಿ ಶೋ ಆಗಿದ್ದ ಕಲರ್ಸ್ ಕನ್ನಡದ ನನ್ನಮ್ಮ ಸೂಪರ್ ಸ್ಟಾರ್ ಷೋ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಕಳೆದ 2 ತಿಂಗಳುಗಳ ಹಿಂದೆ ಒಂದು ನಡೆಯಬಾರದ ಘಟನೆ ನಡೆದುಹೋಯಿತು. ಎಲ್ಲರಿಗೂ ಗೊತ್ತಿರುವಂತೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಮೃತ ರೂಪೇಶ್ ಅವರ ಪುತ್ರಿ ಸಮನ್ವಿ ಬೈಕ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದಳು. ಹೌದು ಈ ಮುದ್ದಾದ ಮಗು ಸೆಟ್ಟಿನಲ್ಲಿ ಚೆನ್ನಾಗಿ ಓಡಾಡಿಕೊಂಡು, ಎಲ್ಲರೊಟ್ಟಿಗೆ ನಗುನಗುತ್ತಾ ನಟನೆ ಮಾಡುತ್ತ ಎಲ್ಲರ ಮನಸ್ಸನ್ನು ಗೆದ್ದಿತ್ತು, ಆದರೆ ಅಮೃತ ಅವರು ಅಂದು ಸ್ಕೂಟಿಯಲ್ಲಿ ಮನೆಗೆ ಕರೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಲಾರಿ ಇವರ ಪಕ್ಕದಲ್ಲಿಯೇ ಹೋಗಿದ್ದು ಸ್ಥಳದಲ್ಲಿಯೇ ಸಮನ್ವಿ ಸಾವನ್ನಪ್ಪಿದಳು.

ಸಮನ್ವಿ ಸಾವನ್ನಪ್ಪುತ್ತಿದ್ದಂತೆ ಇವರ ತಂದೆ ತಾಯಿ ತುಂಬಾ ನೋವನ್ನು ಅನುಭವಿಸಿದ್ದು, ನಮ್ಮ ಮಗಳನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ನಾವು ಎಂದು ಅಂದುಕೊಂಡಿರಲಿಲ್ಲ ಎಂದು ಕಣ್ಣೀರು ಹಾಕಿದ್ದರು. ಬಳಿಕ ಇವರ ತಂದೆ ರೂಪೇಶ್ ಅವರು ಮಗಳನ್ನು ನೆನೆದು ಗಳಗಳನೆ ಅತ್ತ ದೃಶ್ಯ ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ಇದಾದ ಬಳಿಕ ಮಗಳು ಸಮನ್ವಿ ಎಲ್ಲಿಯೂ ಹೋಗಿಲ್ಲ, ನನ್ನ ಹೊಟ್ಟೆಯಲ್ಲಿಯೇ ಮತ್ತೆ ಹುಟ್ಟಿ ಬರುತ್ತಿದ್ದಾಳೆ ಎಂಬುದಾಗಿ ಇವರ ತಾಯಿ ನಟಿ ಅಮೃತಾ ಸಮಾಧಾನ ಮಾಡಿಕೊಂಡರು. ಇದೀಗ ಅಮೃತ ರೂಪೇಶ್ ಅವರ ಅವರ ಖಾತೆ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಒಂಬತ್ತು ತಿಂಗಳ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಹಾಗೆ ನನ್ನ ಮಗಳು ಎಲ್ಲಿಯೂ ಹೋಗಿಲ್ಲ ಮತ್ತೆ ಹುಟ್ಟಿ ಬರುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಅಸಲಿಗೆ ಭಾವುಕ ಮಾತುಗಳನ್ನಾಡಿದ ಅಮೃತ ನಾಯ್ಡು ಮಗಳು ಸಮನ್ವಿ ಬಗ್ಗೆ ಹೇಳಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ. ಹಾಗೆ ನೀವು ಕೂಡ ಮತ್ತೆ ಅದೇ ಸಮನ್ವಿ ಅವರ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳಿ ವಿಡಿಯೋ ಇಷ್ಟವಾದ್ರೆ ಎಲ್ಲಾರೂ ಶೇರ್ ಮಾಡಿ ಧನ್ಯವಾದಗಳು... (video credit: sneha creations )