Pavithra Lokesh : ಪವಿತ್ರಾ ಲೋಕೇಶ್ ಹಾಗೂ ನರೇಶ್ ಮದುವೆ ಆಗಿದ್ದಾರೆ ಎಂಬ ಸುದ್ದಿಗೆ ಎಲ್ಲಾ ಬಾಯಿಬಿಟ್ಟ ನರೇಶ್..! ಏನ್ ಅದು ನೋಡಿ

By Infoflick Correspondent

Updated:Friday, July 1, 2022, 13:15[IST]

Pavithra Lokesh : ಪವಿತ್ರಾ ಲೋಕೇಶ್ ಹಾಗೂ ನರೇಶ್ ಮದುವೆ ಆಗಿದ್ದಾರೆ ಎಂಬ ಸುದ್ದಿಗೆ ಎಲ್ಲಾ ಬಾಯಿಬಿಟ್ಟ ನರೇಶ್..! ಏನ್ ಅದು ನೋಡಿ

ಕಳೆದ ಹತ್ತು ದಿನಗಳಿಂದ ಕನ್ನಡ ಚಿತ್ರರಂಗದ ಖ್ಯಾತ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ಸಿನಿಮಾ ರಂಗದ ನರೇಶ್ ಅವರ ಮದುವೆ ಆಗಿದೆ ಎನ್ನಲಾಗಿ ಕೆಲ ಮಾಧ್ಯಮ ಮೂಲಕ ಈ ಮದುವೆ ವಿಚಾರದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಆಗಿತ್ತು. ಹಾಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಎಲ್ಲಿ ನೋಡಿದರೂ ಕೂಡ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಮದುವೆ ಸುದ್ದಿಯೇ ಹೆಚ್ಚು ಚರ್ಚೆಯಾಗಿತ್ತು. ಈಗ ನಟ ನರೇಶ್ ಅವರು ಕನ್ನಡದ ಒಂದು ನ್ಯೂಸ್ ಮಾಧ್ಯಮ ಚಾನಲ್ ಗೆ ಬಂದಿದ್ದಾರೆ. ಜೊತೆಗೆ ತಮ್ಮ ನಡುವಿನ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೊಂಡಿದ್ದಾರೆ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಬಗ್ಗೆಯೂ ಸಹ ಕೆಲವೊಂದಿಷ್ಟು ವಿಚಾರಗಳ ಹೇಳಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ ನರೇಶ್..

ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಅವರು ಮದುವೆ ಆಗಿರುವುದಾಗಿ ಸುದ್ದಿ ಹಬ್ಬುತ್ತಿದ್ದಂತೆ, ಅತ್ತ ನರೇಶ್ ಅವರ  ಮೂರನೇ ಪತ್ನಿ ನನಗೆ ಇನ್ನು ಅವರು ಯಾವುದೇ ವಿಚ್ಛೇದನ ನೀಡಿಲ್ಲ. ನನ್ನಿಂದ ನರೇಶ್ ದೂರವಾಗಿ 6 ವರ್ಷ ಕಳೆದಿದೆ. ಸುಮಾರು ನಾಲ್ಕು ವರ್ಷದಿಂದ ಪವಿತ್ರ ಲೋಕೇಶ್ ಹಾಗೂ ನರೇಶ್ ಒಟ್ಟಿಗೆ ಇದ್ದಾರೆ,    

ಇಬ್ಬರೂ ಲಿವಿಂಗ್ ರಿಲೇಷನ್ಶಿಪ್ ನಲ್ಲಿದ್ದಾರೆ, ಹಾಗೆ ಹೀಗೆ ಎಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಕುರಿತು ನಟ ನರೇಶ್ ಬೇರೆದನ್ನೇ ಇದೀಗ ಹೇಳಿದ್ದಾರೆ. ಹೌದು, ಪವಿತ್ರ ಲೋಕೇಶ್ ಮತ್ತು ನಿಮ್ಮ ಮದುವೆ ಆಗಿದೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ, ನೀವಿಬ್ಬರೂ ಮದುವೆ ಆಗುತ್ತಿದ್ದೀರ,  ಅಥವಾ ಮದುವೆ ಆಗಿಬಿಟ್ಟಿದ್ದೀರ ಎನ್ನುವ ಪ್ರಶ್ನೆಗೆ ಎಸ್ ಎಂದು ಉತ್ತರ ಆರಂಭಿಸಿದ್ದಾರೆ ನರೇಶ್.

ನರೇಶ್ ಅವರು ನಟಿ ಪವಿತ್ರ ಲೋಕೇಶ್ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ನನಗೆ ಆಕೆ ಒಳ್ಳೆಯ ಗೆಳತಿ. ಅದಕ್ಕಿಂತ ಹೆಚ್ಚು ಎಂದಿದ್ದಾರೆ. ಹೌದು ಹಾಗಾದ್ರೆ ಇವರಿಬ್ಬರು ನಿಜಕ್ಕೂ ಮದುವೆಯಾಗಿದ್ದಾರ..? ನರೇಶ್ ಅವರು ಹೇಳಿದ್ದೇ ಬೇರೆ ಇಲ್ಲಿದೆ ನೋಡಿ ಪೂರ್ತಿ ಮಾಹಿತಿಯ ವಿಡಿಯೋ. ಏನೆಲ್ಲ ಒಪ್ಪಿಕೊಂಡಿದ್ದಾರೆ ಎಂದು ತಿಳಿದರೆ ನಿಜಕ್ಕೂ ನೀವೂ ಬೆರಗಾಗುತ್ತೀರ. ಹಾಗೆ ಇವರೆಲ್ಲರ ಮದುವೆ ಸುದ್ದಿಯ ಮತ್ತು ವಿಚ್ಛೇದನ ಸುದ್ದಿ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಗೊತ್ತಿದ್ದಲ್ಲಿ ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು ( video credit : public tv )