ಗಿಣಿರಾಮ ಖ್ಯಾತಿಯ ನಟಿ ನಯನ ಕೋವಿಡ್ ಬಗ್ಗೆ ಹೇಳಿದ್ದೇನು ಗೊತ್ತಾ..? ಇದನ್ನ ತಪ್ಪದೆ ಪಾಲಿಸಿ

Updated: Sunday, May 2, 2021, 17:28 [IST]

ಕನ್ನಡ ಕಿರುತೆರೆಯ ಗಿಣಿರಾಮ ಸೀರಿಯಲ್ ಖ್ಯಾತ ನಟಿ ನಯನ ನಾಗರಾಜ್ ಅವರಿಗೆ ಇತ್ತೀಚೆಗಷ್ಟೇ ಕೋವಿಡ್ ಬಂದಿದ್ದು, ನಂತರ ಚಿಕಿತ್ಸೆ ಪಡೆದು ನಯನ ನಾಗರಾಜ್ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಕರೋನವೈರಸ್ ನಿಂದ ಹೇಗೆ ಗೆದ್ದು ಬಂದರೂ ಎಂದು ಹೇಳಿದರು. ಹಾಗೆ ತಮ್ಮ ಆರೋಗ್ಯ ಸುಧಾರಿಸಲಿ ಹಾಗೆ ಈ ಕೊರೊನಾದಿಂದ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಂಡ ಜನರಿಗೆ, ಮತ್ತು ಅವರ ಅಭಿಮಾನಿಗಳಿಗೆ ನಯನ ಅವರು ಧನ್ಯವಾದಗಳನ್ನ ತಿಳಿಸಿದ್ರು. 

ಕೊರೋನಾ ಬಗ್ಗೆ ಕೆಲ ಹೊತ್ತು ಮಾತನಾಡಿದರು.   ಕರೋನವೈರಸ್ ತುಂಬಾ ಡೇಂಜರಸ್ ಆಗಿದೆ ಹಾಗೇನೆ ಕೊರೋನಾ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಈ ವಿಡಿಯೋ ನಯನ ಅವರು ಮಾಡಿದ್ದು ಎಂದು ತಿಳಿದುಬಂದಿದೆ. ಹೌದು ನಯನ ಅವರು ತಮಗೆ ಮತ್ತು ತಮ್ಮ ಮನೆಯವರಿಗೆ ಕೊರೋನಾ ಬಂದ ಬಳಿಕ ಯಾವ ರೀತಿ ಇದನ್ನು ಫೇಸ್ ಮಾಡಿದರು, ಮತ್ತು ಕಣ್ಣಮುಂದೆ  ಕೊರೋನಾದಿಂದಾಗಿ ಒಬ್ಬರು ಯಾವ ಕಾರಣಕ್ಕೆ , ಹಾಗೆ ಯಾವ ವಸ್ತು ಸಿಗದೆ ಸಾವನ್ನಪ್ಪಿದರು ಎಂದು ಆ ಬಗ್ಗೆ ಹೇಳಿದರು.

ಆಮೇಲೆ ತುಂಬಾ ಸೊಕ್ಕಿನಿಂದ, ಗರ್ವದಿಂದ ಎಂದಿಗೂ ಮೆರೆಯಬೇಡಿ ಎಂದು ಹೇಳಿ ನಟಿ ಜನರಿಗೆ ಕರೋನ ಕುರಿತಾಗಿ ಹೇಳಿ, ಇವಗಳನ್ನ ನಿಮ್ಮ ಹತ್ತಿರ ಇಟ್ಟುಕೊಳ್ಳಿ ಎಂದು ಹೇಳಿದರು. ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ, ಈ ವಿಡಿಯೋ ಒಂದು ಬಾರಿ ಪೂರ್ತಿ ನೋಡಿ, ಹಾಗೇನೇ ಈ ಕರೋನವೈರಸ್ ಹೆಚ್ಚಾಗಿದೆ, ಆದಷ್ಟು ಮನೆಯಲ್ಲೇ ಸುರಕ್ಷಿತವಾಗಿರಿ.ಈ ಕರೋನ ನಿಯಂತ್ರಣ ಮಾಡಲಿಕ್ಕೆ ಎಲ್ಲರೂ ಸಹಾಯ ಮಾಡಿ, ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....