ಮುಂಗಾರು ಮಳೆ-೨ ನಾಯಕಿ ನೇಹಾ ಶೆಟ್ಟಿ ತಂದೆ ಅರೆಸ್ಟ್..! ಕಾರಣ ಗೊತ್ತಾದರೆ ಶಾಕ್ ಆಗ್ತೀರಾ..?

Updated: Thursday, June 10, 2021, 13:56 [IST]

ಹೌದು ಸ್ನೇಹಿತರೆ ಸ್ಯಾಂಡಲ್ವುಡ್ನ ನಟಿ ಮುಂಗಾರುಮಳೆ 2 ಸಿನಿಮಾದ ಮೂಲಕ ನಟ ಗಣೇಶ್ ಅವರ ಜೊತೆ ತೆರೆ ಹಂಚಿಕೊಂಡು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ನೇಹಾ ಶೆಟ್ಟಿಯವರ ತಂದೆ ಹರಿರಾಜ ಶೆಟ್ಟಿ ಇದೀಗ ಜೈಲು ಸೇರಿದ್ದಾರೆ ಎಂಬುದಾಗಿ ಮಾಧ್ಯಮ ಮೂಲಕ ತಿಳಿದುಬಂದಿದೆ ಹೌದು ಸ್ನೇಹಿತರೆ ನೇಹಾ ಶೆಟ್ಟಿಯವ್ರು ಮುಂಗಾರು ಮಳೆ 2 ಸಿನಿಮಾ ಬಳಿಕ ಕನ್ನಡದ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ.    

ಆದ್ರೆ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮೆಹಬೂಬ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ತದ ನಂತರ ನಟಿ ನೇಹಾ ಶೆಟ್ಟಿ ಎಲ್ಲಿಯೂ ಸುಳಿವೆ ಇರಲಿಲ್ಲ. ಆದರೆ  ಇದೀಗ ನೇಹಾ ಶೆಟ್ಟಿಯ ತಂದೆ ಹರೀರಾಜ್ ಶೆಟ್ಟಿ ಒಂದು ಹಿನ್ನೆಲೆಯಲ್ಲಿ ಅಂದರ್ ಆಗಿದ್ದಾರೆ ಎಂದು ಈಗ ಒಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಹೌದು ನೇಹಾ ಶೆಟ್ಟಿಯ ತಂದೆ ಹೆಸರಿಗೆ ವಿಡಿಯೋ ಗೇಮ್ ಎನ್ನುವ ಒಂದು ಕ್ಲಬ್ ನಡೆಸುತ್ತಿದ್ದರಂತೆ. ಆದ್ರೆ ಇದೆ ಕ್ಲಬ್ ಒಳಗೆ ಜೂಜು ಆಟ ಆಡಿಸುತ್ತಿದ್ರಂತೆ.

ಈ ಜೂಜು ಆಟದ ಹಿನ್ನೆಲೆಯಲ್ಲಿ ಈ ಮುಂಚೆಯೇ ಮೂರು ನಾಲ್ಕು ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಕೇಸ್ ದಾಖಲಾಗಿದ್ದು, ಅರೆಸ್ಟ್ ಆಗಿದ್ದು ಜಾಮೀನಿನ ಮೇಲೆ ಹೊರಗಡೆ ಇದ್ದರಂತೆ. ಆದ್ರೆ ಇತ್ತೀಚಿಗೆ ಸಿಸಿಬಿ ಅಧಿಕಾರಿಗಳು ಹರಿರಾಜ್ ನನ್ನ ಬಂಧಿಸಿದ್ದಾರೆ ಎಂದು ಕೇಳಿಬಂದಿದೆ. ಹಾಗೇನೇ ಇನ್ನೊಬ್ಬ ಲಕ್ಷ ಲಕ್ಷ ಹಣವು ಬರುತ್ತದೆ ಈ ಕಂಪೆನಿಗೆ ಹಣ ಕಟ್ಟಿ ಸದಸ್ಯ ಆಗುವಂತೆ ಹೇಳಿ ನಾಲ್ಕು ಲಕ್ಷ ಜನಕ್ಕೇ ಮೋಸ ಮಾಡಿ ಚೈನ್ ಲಿಂಕ್  ಬಿಸಿನೆಸ್ ಮೂಲಕ ಸಿಕ್ಕಿಹಾಕಿಕೊಂಡಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...