ಬಿಗ್ಬಾಸ್ ಮನೆಗೆ ಖ್ಯಾತ ಸೂಪರ್ ಸ್ಟಾರ್ ನಟಿ ಎಂಟ್ರಿ..! ಶಾಕ್ ಆದ ಬಿಗ್ ಮಂದಿ..! ಯಾರು ಗೊತ್ತಾ..?

Updated: Sunday, April 18, 2021, 13:12 [IST]

ಹೌದು ಸ್ನೇಹಿತರೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಈಗಾಗ್ಲೇ ಸಕತ್ ಆಗಿ ಮುಡಿಬರುತ್ತಿದೆ. ಹೌದು ಯಾರು ಊಹಿಸಿರದ ರೀತಿಯಲ್ಲಿ ಬಿಗ್ಬಾಸ್ ಮನೆಗೆ ಹೋಗಿ ಕೇವಲ ಮೂರೇ ಮೂರು ದಿನಗಳಲ್ಲಿ ವೈಜಯಂತಿ ಅಡಿಗರವರು ತಮ್ಮ ಕೆಲವೊಂದು ವೈಯಕ್ತಿಕ ಕಾರಣಕ್ಕೆ ಮೊನ್ನೆಯೇ ಹೋದ ವಾರ ಹೊರಬಂದಿದ್ದಾರೆ. 

ಕಿಚ್ಚ ಸುದೀಪ್ ಅವರ ಮುಂದೆ, ತಮ್ಮ ಕುಟುಂಬವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ವೈಜಯಂತಿ ಅಡಿಗ ಅವ್ರು, ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಹಾಗೆ ಈ ರೀತಿ ನಿರ್ಧಾರ ಮಾಡಿ ಅಡಿಗ ಅವರು ಬಿಗ್ ಬಾಸ್ ಮನೆಯಲ್ಲಿಯ ಸ್ಪರ್ಧಿ ಶಮಂತ್ ಅವರನ್ನು ಉಳಿಸಿ ಹೊರ ಬಂದರು. ಇನ್ನು ವೈಜಯಂತಿ ಬದಲಿಗೆ ಇದೀಗ ಖ್ಯಾತ ಕನ್ನಡದ ಇನ್ನೊಬ್ಬ ನಟಿ ಬಿಗ್ ಬಾಸ್ ಮನೆಗೆ ತೆರಳುತ್ತಿದ್ದಾರೆ ಎಂದು ಕೇಳಿ ಬಂದಿದೆ. ಅಷ್ಟಕ್ಕೂ ಆ ನಟಿ ಯಾರು ಗೊತ್ತಾ,

ಈ ಲೇಖನದ ಕೊನೇಲಿರುವ ವಿಡಿಯೋ ನೋಡಿ, ಬಳಿಕ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು...