ಮದುವೆಯಾಗಿ ಇಷ್ಟು ದಿನದ ಬಳಿಕ ಸಕತ್ ಸಿಹಿ ಸುದ್ದಿ ಕೊಟ್ಟ ನಿಖಿಲ್ ರೇವತಿ..! ಎನ್ ಗೊತ್ತಾ..?

Updated: Tuesday, April 6, 2021, 18:54 [IST]

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಬಗ್ಗೆ ಹೆಚ್ಚಾಗಿ ನಿಮಗೆ ಹೇಳುವ ಅವಶ್ಯಕತೆ ಇಲ್ಲ, ಕಾರಣ ಈ ಜೋಡಿ ಮದುವೆಯಾದ ಬಳಿಕ ಏನೇ ಮಾಡಿದರೂ ತುಂಬಾ ವೈರಲ್ ಆಗುವಷ್ಟು ಫೇಮಸ್ ಆಗಿದ್ದಾರೆ. ಹೌದು ಮದುವೆಯಾದ ಮೇಲೆ ಈ ಜೋಡಿ ಏನೇ ಪೋಸ್ಟ್ ಮಾಡಿದರೂ ಒಂದೊಳ್ಳೆ ದೊಡ್ಡ ಸುದ್ದಿ ಆಗುವ ಹಾಗೆ ಇವರಿಬ್ಬರು ಹೆಚ್ಚು ಜನಪ್ರಿಯತೆ ಹೊಂದಿ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಇದೀಗ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿಚಾರವಾಗಿ ಅಭಿಮಾನಿಗಳು ಖುಷಿ ಪಡುವಂತ ಸುದ್ದಿ ಹೊರ ಬಿದ್ದಿದ್ದು, ಈ ವಿಷಯ ಕೇಳಿ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಇದೀಗ ಮಾಧ್ಯಮ ಮೂಲಕ ಕೇಳಿ ಬಂದಿರುವ ಹಾಗೆ, ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಮುಂಬರುವ ಚುನಾವಣೆಯಲ್ಲಿ ಸ್ಫರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಈ ಸುದ್ದಿ ಕೇಳಿ ಜೆಡಿಎಸ್ ಪಕ್ಷದವರಿಗೂ ಹಾಗೂ ಇಡೀ ನಿಖಿಲ್ ಕುಮಾರಸ್ವಾಮಿ, ರೇವತಿ ಅಭಿಮಾನಿಗಳು ಖುಷಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗೇನೇ ಕುಮಾರಸ್ವಾಮಿ ಕುಟುಂಬದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ರೇವತಿ ಅವರಿಗೆ ಈಗಾಗಲೇ ಎಲ್ಲರೂ ಶುಭ ಕೋರಿದ್ದಾರೆ....