ಚಾಣಕ್ಯ ತಿಳಿಸಿರುವ ಹಾಗೇ ಆದರ್ಶ ಪತ್ನಿಗೆ ಈ ಗುಣಗಳು ಹೊಂದಿರ ಬೇಕಂತೆ! ಆ ಗುಣಗಳು ಯಾವುದು ಗೊತ್ತಾ?

ಚಾಣಕ್ಯ ತಿಳಿಸಿರುವ ಹಾಗೇ ಆದರ್ಶ ಪತ್ನಿಗೆ ಈ ಗುಣಗಳು ಹೊಂದಿರ ಬೇಕಂತೆ! ಆ ಗುಣಗಳು ಯಾವುದು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚರಣೆ ಹಾಗೂ ವಿಚಾರಣೆಗಳು ಹೆಚ್ಚು. ಇನ್ನೂ ಈ ಎಲ್ಲಾ ಆಚರಣೆ ಹಾಗೂ ವಿವರಣೆಗಳಿಗು ಕೊಡ ಒಂದು ನಂಬಿಕೆ ಹಾಗೂ ಮೂಢ ನಂಬಿಕೆ ಹುಟ್ಟಿಕೊಂಡಿದೆ. ಇನ್ನೂ ಈ ನಂಬಿಕೆ ಹಾಗೂ ಮೂಢ ನಂಬಿಕೆ ಹುಟ್ಟು ಕೊಳ್ಳಲ್ಲು ಎಲ್ಲಾ ಆಚರಣೆಗಳ ಹಿಂದೆ ಒಂದು ನೈಜ ಘಟನೆಗಳನ್ನು ಹೊಂದಿರುವ ಕಾರಣದಿಂದ ಇನ್ನೂ ಈ ಆಚರಣೆಗಳ ಬಗ್ಗೆ ಹೆಚ್ಚಿನ ನಂಬಿಕೆ ಶುರುವಾಗಿ ಇಂದು ಅದು ಮೂಢ ನಂಬಿಕೆಗಳ ದಿಕ್ಕಿನತ್ತ ಸಾಗುತ್ತಿದೆ. ಇನ್ನೂ ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ವಿಚಾರಕ್ಕೂ ಕೊಡ ದೈವ ಭಲ ಹಾಗೂ ಗುರು ಹಿರಿಯರ ಮಾರ್ಗದರ್ಶನವನ್ನು ಜನ  ಬಯಸುತ್ತಾರೆ. ಈ ಮಾರ್ಗ ದರ್ಶನ ಹೆಚ್ಚಾಗಿ ಹಿಂದೆ ದೊಡ್ಡ ದೊಡ್ಡ ಪಂಡಿತರು ತಮ್ಮ ದೈವ ಜ್ಞಾನದಿಂದ ಯುವಕರಿಗೆ ಎಂದು ಬರೆದಿರುವ ಹಿತವಚನಗಳನ್ನು ಹೆಚ್ಚಾಗಿ ಪಾಲಿಸುತ್ತಾರೆ.

ಇಂದು ನಾವು ಚಾಣಕ್ಯ ಒಬ್ಬ ಹೆಂಡತಿ ಗಂಡನ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿರುವ ಪರಿಯ ಬಗ್ಗೆ ನಾವು ನಿಮಗೆಲ್ಲರಿಗೂ ತಿಳಿಸಲು ಹೊರಟ್ಟಿದ್ದೇವೆ. ಚಾಣಕ್ಯ ಅವ್ರು ತಿಳಿಸಿರುವ ಹಾಗೆ ಮುಖ ಸೌಂದರ್ಯ ಹುಡುಗಿಯ ಜೊತೆ ಮದುವೆಯಾಗುವ ಬದಲು ಮನಸ್ಸಿನ ಸೌಂದರ್ಯವನ್ನು ಹಿಂದಿರುವ ಹೆಣ್ಣು ಮಗು ಜೊತೆ ಮದುವೆಯಾದರೆ ಜೀವನ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ.  ಇನ್ನೂ ದೇಹ ಸೌಂದರ್ಯ ಹಿಂದಿರುವ ಚೆಲುವೆ ಕೇವಲ ಕಣ್ಣಿಗೆ ಹಾಗೂ ದೇಹಕ್ಕೆ ಕುಷಿ ನೀಡುವ ಹೆಣ್ಣಾಗಿ ಇರುತ್ತಾಳೆ. ಆದರೆ ಆಕೆಯಲ್ಲಿ ಮನಸ್ಸಿನ ಸೌಂದರ್ಯವನ್ನು ಹೊಂದಿದ್ದರು ಆಕೆ ನಿಮ್ಮ ಮನೆ ಹಾಗೂ ಮನಸ್ಸನ್ನು ಸದಾ ಕುಷಿಯಲ್ಲಿ ಇಡಲು ಬಯಸುತ್ತಾಳೆ ಎಂದು ಚಾಣಕ್ಯ ತಿಳಿಸಿದ್ದಾರೆ.  

ಅಲ್ಲದೆ ಒಬ್ಬ ಹೆಂಡತಿ ಕೇವಲ ಗಂಡನಿಗೆ ಹೆಂಡತಿ ಆಗಿದ್ದರೆ ಸಾಲದು ಅವ್ಳು ಅವನಿಗೆ ತಾಯಿಯಾಗಿ ಸಹೋದರಿ ಆಗಿ ಕೊನೆಯಲ್ಲಿ ಪ್ರೀತಿಯ ಮಡದಿಯಾಗಿ ಅವನನ್ನು ಪ್ರೀತಿಸಬೇಕು. ಇನ್ನೂ ಈ ರೀತಿ ಪ್ರೀತಿಸಿದವರು ಮಾತ್ರ ಉತ್ತಮ ಹೆಂಡತಿ ಎಂದು ಗುರುತಿಸಿಕೊಳ್ಳುವುದು. ಇನ್ನೂ ಮನುಷ್ಯನ ಜೀವನದಲ್ಲಿ ಹದಗೆಡುವುದು ಈ ಕುಟುಂಬದಲ್ಲಿ ಇದ್ದಾಗ ಯಾವಾಗ ಎಂದ್ರೆ ಸಾಲಗಾರನಾದ ತಂದೆ, ನಡತೆಗೆಟ್ಟ ತಾಯಿ, ಚಂಚಲ ಮನಸ್ಸಿನ ಹೆಂಡತಿ ಹಾಗೂ ಮೂರ್ಕ ಮಕ್ಕಳು ಇರುವ ಕುಟುಂಬವನ್ನು ನಾವು ಹದೆಗೆಟ್ಟ ಕುಟುಂಬ ಎಂದು ಚಾಣಕ್ಯ ಸೋಚಿಸಿದ್ದಾನೆ. ಯಾವ ಹೆಂಡತಿ ತನ್ನ ಕುಷಿಗಿಂತ ಹೆಚ್ಚು ತನ್ನ ಗಂಡ ಹಾಗೂ ಮನೆಯವನ ಕುಷಿಯನ್ನ ಬಯಸುತ್ತಾಳೆ ಹಾಗೂ ಆದರ್ಶ ಹೊಂದಿರುವ ಪತ್ನಿ ತನ್ನ ಇಷ್ಟ ಕಷ್ಟ ಗಳಲ್ಲಿ ಬಾಗಿ ಆಗುತ್ತಾಳೆ ಅಂತವಳು ಮಾತ್ರ ಒಬ್ಬ ಆದರ್ಶ ಪತ್ನಿ ಆಗಲು ಸಾಧ್ಯ ಎಂದು   ಚಾಣಕ್ಯ ತಿಳಿಸಿದ್ದಾನೆ. ( video credit : nisargavani )

ವಿಡಿಯೋ ನೋಡಲು    WATCH ON YOU TUBE ಮೇಲೆ  ಕ್ಲಿಕ್ ಮಾಡಿ