ವಿವಾಹ ವಾರ್ಷಿಕೋತ್ಸಕ್ಕೆ ಕಲರ್ಫುಲ್ ವಿಡಿಯೋ ಶೇರ್ ಮಾಡಿಕೊಂಡ ನಿಖಿಲ್ ಕುಮಾರಸ್ವಾಮಿ..! ನೋಡಿ..!

Updated: Sunday, April 18, 2021, 14:11 [IST]

ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸ್ಯಾಂಡಲ್ವುಡ್ನ ಖ್ಯಾತ ನಾಯಕ ನಟ ಜಾಗ್ವಾರ್ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ್ತು ಅವರ ತಂದೆ ಕುಮಾರಸ್ವಾಮಿ ಅವ್ರಿಗೂ ಸಹ ಕೊರೋನಾ ಬಂದಿರುವುದಾಗಿ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೆಲ ಮಾಧ್ಯಮದಲ್ಲಿ ವರದಿಯಾಗಿತ್ತು. ಇದರ ನಡುವೆ ನಿನ್ನೆಗೆ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆಯಾಗಿ ಒಂದು ವರ್ಷ ಮುಗಿದಿದೆ.  

ನಿನ್ನೆ ದಿನವನ್ನು ಮದುವೆ ವಾರ್ಷಿಕೋತ್ಸವದ ದಿನವೆಂದು ನಟ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕಿತ್ತು. ಆದ್ರೆ ಕರೋನಾ ಬಂದಿರುವುದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು ಇದರ ಜೊತೆ ರೇವತಿ ಅವರ ಪತಿ ನಿಖಿಲ್ ಅವರೇ, ಅವರ ಮದುವೆ ವಾರ್ಷಿಕೋತ್ಸವಕ್ಕೆ ಒಂದು ಕಲರ್ಫುಲ್ ಆದ ವಿಡಿಯೋವನ್ನ ಅಭಿಮಾನಿ ನಡುವೆ ಹಂಚಿಕೊಂಡು ತಮ್ಮ ಈ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಈ ರೀತಿ ಆಚರಿಸಿದ್ದಾರೆ. ಅಷ್ಟಕ್ಕೂ ಆ ಸಕತ್ ಕಲರ್ಫುಲ್ ವಿಡಿಯೋ ಯಾವುದು ಗೊತ್ತಾ..?

ಕಲರ್ಫುಲ್ ವಿಡಿಯೋ ಇಲ್ಲಿದೆ ನೋಡಿ. ವಿಡಿಯೋವನ್ನು ನೋಡಿದ ಬಳಿಕ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ, ನಟ ನಿಖಿಲ್ ಕುಮಾರಸ್ವಾಮಿಯವರು ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಆಶೀರ್ವದಿಸಿ ಈ ಜೋಡಿಗೆ ಮದುವೆಯ ವಾರ್ಷಿಕೋತ್ಸವಕ್ಕೆ ಶುಭಾಶಯ ತಿಳಿಸಿ ಧನ್ಯವಾದಗಳು...