Nivedita Gowda : ಮಸ್ತು ಮಸ್ತು ಹುಡುಗಿ ಬಂದ್ಲು ಎಂದು ಕಣ್ಣು ಕುಕ್ಕುವಂತಿದ್ದ ನಿವಿ..! ವಿಡಿಯೋ ವೈರಲ್
Updated:Tuesday, June 7, 2022, 10:57[IST]

ಕನ್ನಡ ಕಿರುತೆರೆಯ ಮೂಲಕ ಕಿರುತೆರೆಯ ಲೋಕದಲ್ಲಿ ಈಗಾಗಲೇ ಸಾಕಷ್ಟು ಜನರು ಅವರದೇ ಆದ ಅಭಿನಯದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರ ಆಕ್ಟಿವ್ ಅದೆಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿರುತ್ತದೆ ಎಂದರೆ ಅದೇನೇ ಇರಲಿ, ಫೋಟೋಶೂಟ್ ಇರಲಿ ಅವರ ವೈಯಕ್ತಿಕ ವಿಚಾರ ಇರಲಿ ಕಾಣಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವುಗಳನ್ನೆಲ್ಲ ಹೆಚ್ಚು ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಹತ್ತಿರವಾಗುತ್ತಾರೆ ಎನ್ನಬಹುದು. ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಕಾಮಿಡಿ ಷೋ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಳ್ಳುತ್ತಿರುವ ಮತ್ತು ಈ ಮುಂಚೆಯೇ ಟಿಕ್ ಟಾಕ್ ಮೂಲಕ ಹೆಚ್ಚು ಅಭಿಮಾನಿ ಬಳಗ ಗಿಟ್ಟಿಸಿಕೊಂಡು ಬಿಗ್ಬಾಸ್ ಮನೆಗೆ ಹೋಗಿ ಬಂದಿರುವ ನಿವೇದಿತಾ ಗೌಡ ಅವರ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ.
ಸಿಂಗರ್ ಚಂದನ್ ಶೆಟ್ಟಿ ಅವರನ್ನು ಮದುವೆಯಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ಸಕ್ರಿಯ ಆಗಿದ್ದಾರೆ ಎನ್ನಬಹುದು. ಹೌದು ನಿವೇದಿತಾ ಗೌಡ ಅವರ ಎಲ್ಲಾ ವಿಚಾರಗಳು ಬಹುಬೇಗನೆ ಅವರ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಮುಟ್ಟುತ್ತವೆ. ಇದೀಗ ಹೊಸದೊಂದು ಹಾಡಿನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದು, ಮಸ್ತು ಮಸ್ತು ಹುಡುಗಿ ಬಂದ್ಲು ಎನ್ನುವ ಉಪೇಂದ್ರ ಅವರ ಸಿನಿಮಾದ ಹಾಡಿಗೆ ಸಕ್ಕತ್ ಹೆಜ್ಜೆಹಾಕಿದ್ದಾರೆ ನಿವೇದಿತಾ. ಇದರ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ನೆಟ್ಟಿಗರು ಕೂಡ ಫುಲ್ ಖುಷ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಸಲಿಗೆ ಕಲರ್ಫುಲ್ ಆಗಿ ಕಾಣಿಸಿದ ನಿವೇದಿತಾ ಗೌಡ ಅವರ ಈ ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿಗೆ ನಿವೇದಿತಾ ಹೇಗೆ ಡ್ಯಾನ್ಸ್ ಮಾಡಿದ್ದಾರೆ, ಹೇಗೆ ಕಾಣಿಸಿಕೊಂಡಿದ್ದಾರೆ ಗೊತ್ತಾ, ಇಲ್ನೋಡಿ ವಿಡಿಯೋ.
ನಿಮಗೂ ಕೂಡ ಖಂಡಿತಾ ಇಷ್ಟ ಆಗುತ್ತೆ. ಇಷ್ಟವಾದ ಬಳಿಕ ತಪ್ಪದೇ ಶೇರ್ ಮಾಡಿ. ನಿವೇದಿತಾ ಅವರ ಮಸ್ತು ಮಸ್ತು ಹಾಡಿನ ಡ್ಯಾನ್ಸ್ ವಿಡೀಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಹೆಚ್ಚು ವೀಕ್ಷಣೆ ಪಡೆಯುತ್ತಿದೆ. ನಿವೇದಿತಾ ಅವರ ಅಪ್ಪಟ ಅಭಿಮಾನಿ ಆಗಿದ್ದರೆ ಈ ಮಾಹಿತಿಯನ್ನು ತಪ್ಪದೇ ಲೈಕ್ ಮಾಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು..