Nivedita Gowda : ಹಲೋ ಹಲೋ ಎನ್ನುವ ಸಕತ್ ಮ್ಯೂಸಿಕ್ ಗೆ ಡ್ಯಾನ್ಸ್ ಮಾಡಿದ ನಿವಿ..! ವಿಡಿಯೋಗೆ ನೀವೂ ಬೆರಗಾಗ್ತಿರ

By Infoflick Correspondent

Updated:Saturday, July 23, 2022, 21:23[IST]

Nivedita Gowda : ಹಲೋ ಹಲೋ ಎನ್ನುವ ಸಕತ್ ಮ್ಯೂಸಿಕ್ ಗೆ ಡ್ಯಾನ್ಸ್ ಮಾಡಿದ ನಿವಿ..! ವಿಡಿಯೋಗೆ ನೀವೂ ಬೆರಗಾಗ್ತಿರ

ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಈಗೀಗ ಅದೆಷ್ಟು ಆಕ್ಟಿವ್ ಆಗಿದ್ದಾರೆ ಅಂದರೆ ಪ್ರತಿದಿನ ಹೆಚ್ಚೆಚ್ಚು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆ ಅವರ ಅಭಿಮಾನಿಗಳಿಗೂ ಹೆಚ್ಚು ಹತ್ತಿರ ಆಗುತ್ತ ಇರುತ್ತಾರೆ ಎನ್ನಬಹುದು. ನಿವೇದಿತಾ ಇತ್ತೀಚಿಗೆ ಮಿಸೆಸ್ ಇಂಡಿಯಾ ಕಾಂಪಿಟೇಶನ್ ಅಲ್ಲೂ ಭಾಗವಹಿಸಿದ್ದರು. ಹಾಗೆ ಅದಕ್ಕೆ ಬೇಕಾದ ತಯಾರಿ ಕೂಡ ನಡೆಸಿ ಆಗಾಗ ಅದರ ಬಗ್ಗೆನೇ ಹೆಚ್ಚು ವಿಡಿಯೋ ಶೇರ್ ಮಾಡುತ್ತ ಗಮನ ಸೆಳೆದರು. ಈಗ ನಿವೇದಿತಾ ಅವರು ಆ ಕಾಂಪಿಟೇಷನ್ ಅಲ್ಲಿ ಒಂದು ಹಂತದ ಗೆಲುವನ್ನ ಪಡೆದಿದ್ದಾರೆ. ಅಲ್ಲಿ ಗೆಲ್ಲಬೇಕು ಅಂದಲ್ಲಿ ಅದು ಅಷ್ಟು ಸುಲಭದ ಮಾತಲ್ಲ.     

ಆದ್ರೂ ಸಹ , ಆ ಕಷ್ಟ ಇದ್ದರೂ ಕೂಡ ನಿವೇದಿತಾ ಅಲ್ಲಿ ಭಾಗವಹಿಸಿದ್ದರು. ಹಾಗೇನೇ ಜನರ ಪೀಪಲ್ ಚಾಯ್ಸ್ ಎಂಬ ಹಂತದಲ್ಲಿ ನಿವೇದಿತಾ ಸಾಕಷ್ಟು ಹೃದಯಗಳ ಗೆದ್ದು ಇಂಕ್ ಪೀಪಲ್ ಚಾಯ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಅಭಿಮಾನಿಗಳ ಕಡೆಯಿಂದ ಹೆಚ್ಚು ಶುಭಾಶಯಗಳ ಮಹಾಪೂರವೇ ನಿವೇದಿತಾಗೆ ಹರಿದು ಬರುತ್ತಿದ್ದು ನಿವೇದಿತಾ ಅವರು ಫುಲ್ ಖುಷ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ನಿವೇದಿತಾ ಅವರು ಹೆಚ್ಚು ಹೆಚ್ಚು ವಿಡೀಯೋ ಶೇರ್ ಮಾಡುವುದು ಮಾಮೂಲಿ. ಅದರ ಪ್ರಕಾರ ಮನರಂಜನೆಯ ಮತ್ತೊಂದು ವಿಡಿಯೋ ಈಗ ನಿವೇದಿತಾ ಅವರ ಅಕೌಂಟ್ ಅಲ್ಲಿ ಶೇರ್ ಆಗಿದೆ..

ಹೌದು ನಿವೇದಿತಾ ಅವರ ಈ ಡ್ಯಾನ್ಸ್ ವಿಡೀಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗೆ ಅಭಿಮಾನಿಗಳು ಕೂಡ ಅವರ ವಿಡಿಯೋಗೆ ಹೆಚ್ಚು ಮೆಚ್ಚುಗೆ ತಿಳಿಸುತ್ತಿದ್ದಾರೆ. ನಟಿ ನಿವೇದಿತಾ ಅವರು ಹಲೊ ಹಲೊ ಎನ್ನುತ್ತಾ ಸಕತ್ ಸೊಂಟ ಬಳುಕಿಸಿದ ಆ ಪರಿ ಹೇಗಿತ್ತು ಗೊತ್ತಾ..? ಇಲ್ಲಿದೆ ನೋಡಿ ಆ ವಿಡೀಯೋ ಹಾಗೆ ಇಷ್ಟ ಆದ್ರೆ ಶೇರ್ ಮಾಡಿ. ನಿವೇದಿತಾ ಗೌಡ ಇದೀಗ ಗಿಚ್ಚಿ ಗಿಲಿ ಗಿಲಿಯಲಿ ನಟನೆ ಮಾಡುತ್ತಿದ್ದು, ಅವರ ನಟನೆ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ. ನಿವೇದಿತಾ ಅವರ ಮತ್ತೊಂದು ಸಕತ್ ಆಗಿರುವ ಈ ನೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಧನ್ಯವಾದಗಳು.