Nivedita Gowda : ಹೀಗೆ ರೋಲ್ ಮಾಡಿ ಎಂದು ಸೊಂಟ ತಿರುಗಿಸಿದ ನಿವೇದಿತಾ ಗೌಡ..! ಇಲ್ನೋಡಿ ವಿಡಿಯೋ ವೈರಲ್
Updated:Wednesday, July 6, 2022, 19:54[IST]

ಕನ್ನಡ ಕಿರುತೆರೆ ಅಂಗಳದಲ್ಲಿ ಹೆಚ್ಚು ಗಮನ ಸೆಳೆಯುವ ಮತ್ತು ಆಗಾಗ ತಮ್ಮದೇ ಆದ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಹರಿಬಿಡುವ ನಟಿ ಹಾಗೂ ಟಿಕ್ ಟಾಕ್ ಸ್ಟಾರ್ ಅಂದರೆ ಅದು ನಿವೇದಿತ ಗೌಡ. ಹೌದು ಈ ಟಿಕ್ ಟಾಕ್ ಮೂಲಕವೇ ಜನಪ್ರಿಯ ಪಡೆದ ನಿವೇದಿತಾ ಗೌಡ ಆನಂತರದ ದಿನಗಳಲ್ಲಿ ಹೆಚ್ಚು ಅಭಿಮಾನಿಗಳ ಬಳಗವನ್ನು ಸಹ ಗಿಟ್ಟಿಸಿಕೊಂಡವರು. ಟಿಕ್ ಟಾಕ್ ಮೂಲಕವೇ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದರು. ಬಿಗ್ಬಾಸ್ ಎನ್ನುವ ವೇದಿಕೆ ನಿವೇದಿತಾ ಅವರಿಗೆ ತುಂಬಾ ಹತ್ತಿರವಾಯಿತು. ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಚಾಣಾಕ್ಷತನದಿಂದ ಆಟ ಆಡಿದ ನಿವೇದಿತಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಚಂದನ್ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದು ನಿಮಗೂ ಗೊತ್ತು.
ನಿವೇದಿತಾ ಗೌಡ ಈಗ ಚಂದನ್ ಶೆಟ್ಟಿ ಜೊತೆ ಕೆಲವೊಂದು ವಿಡಿಯೋ ಮಾಡುತ್ತಾ ತುಂಬಾ ತಮಾಷೆಯಾಗಿ ರೀಲ್ಸ್ ಮಾಡುತ್ತಾರೆ. ಹಾಗೆ ಕೆಲವೊಂದಿಷ್ಟು ವಿಡಿಯೋಗಳು ನೋಡುಗರಿಗೆ ಹೆಚ್ಚು ಕಿರಿಕಿರಿ ಮಾಡಿದ್ದು ಉಂಟು. ನಿವಿ ನಟನೆಯಲ್ಲಿ ಆಕರ್ಷಕವಾಗಿ ಕಾಣಿಸುತ್ತಾರೆ.
ಇತ್ತೀಚಿನ ಗಿಚ್ಚ್ ಗಿಲಿ ಗಿಲಿ ರಿಯಾಲಿಟಿ ಕಾಮಿಡಿ ಪ್ರೋಗ್ರಾಮ್ ನಲ್ಲಿ ನಟಿ ನಿವೇದಿತಾ ನಟಿಸತ್ತಿದ್ದು ಅವರ ಮುಗ್ದತೆಯ ನಟನೆಗೆ ಫಿದಾ ಆಗದೇ ಇರದವರು ಯಾರು ಇಲ್ಲ ಎನ್ನಬಹುದು. ಹೌದು ಹೀಗೆ ಒಂದಲ್ಲೊಂದು ವಿಡಿಯೋಗಳನ್ನು ಮಾಡುತ್ತಾ ರಿಲ್ಸ್ ಮೂಲಕ ಅಭಿಮಾನಿಗಳಿಗೆ ಸೇರುವ ನಿವೇದಿತಾ ಗೌಡರ ಮತ್ತೊಂದು ವಿಡಿಯೋ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಗ ಶೇರ್ ಆಗಿದೆ ಎಂದು ತಿಳಿದುಬಂದಿದೆ. ಸ್ಟಾಪ್ ಡ್ರಾಪ್ ರೋಲ್ ಎನ್ನುವ ಒಂದು ಇಂಗ್ಲಿಷ್ ಹಾಡಿಗೆ ನಿವೇದಿತಾ ಗೌಡ ಅವರು ಮೈಕುಣಿಸಿದ್ದು ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.
ಇಲ್ಲಿದೆ ನೋಡಿ ನಿವೇದಿತಾ ಅವರ ಹೊಸ ವಿಡಿಯೋ. ನೀವು ಕೂಡ ಒಮ್ಮೆ ನೋಡಿ. ಹಾಗೂ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಿವೇದಿತಾ ಗೌಡ ಅವರ ಈ ವಿಡಿಯೋಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಹಾಗೆ ನೆಟ್ಟಿದರು ಕೂಡ ಫಿದಾ ಆಗಿದ್ದಾರೆ ಎನ್ನಲಾಗಿದೆ. ಇಲ್ಲಿದೆ ನೋಡಿ ವಿಡಿಯೋ, ನಿಮಗೂ ಇಷ್ಟ ಆದಲ್ಲಿ ಶೇರ್ ಮಾಡಿ ಧನ್ಯವಾದಗಳು...