ಪಿಯ ಪಿಯಾ ಎಂದು ವಿಚಿತ್ರ ಡ್ಯಾನ್ಸ್ ಮಾಡಿದ ನಿವಿ..! ಗೆಳತಿಯ ಜೊತೆಗಿನ ವಿಡಿಯೋ ವೈರಲ್
Updated:Tuesday, April 26, 2022, 11:15[IST]

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರು ಅವರವರ ಅಭಿನಯದ ಮೂಲಕ ಅವರವರ ಅಭಿನಯ ಕಲೆಯ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಅವರದೇಯಾದ ಅಭಿಮಾನಿ ಬಳಗವನ್ನು ಸಹ ಗಿಟ್ಟಿಸಿಕೊಂಡಿದ್ದಾರೆ. ಹೌದು ಡಬ್ಸ್ಮ್ಯಾಶ್ ಮೂಲಕವೆ ಹೆಸರು ಮಾಡಿದ ಮೈಸೂರಿನ ನಿವೇದಿತ ಗೌಡ ಅವರು ತದನಂತರ ಬಿಗ್ಬಾಸ್ ಮನೆಗೆ ಹೋಗಿ ಅಲ್ಲಿಯೂ ಕೂಡ ತುಂಬಾ ಚೆನ್ನಾಗಿ ಆಟ ಆಡುವ ಮೂಲಕವೋ ಏನೋ ಗೊತ್ತಿಲ್ಲ. ಆದ್ರೆ ಹೆಚ್ಚು ಸುಂದರ ಆಗಿ ಕ್ಯೂಟ್ ಆಗಿ ಕಾಣುತ್ತಿದ್ದ ನಿವೇದಿತಾ ಎಲ್ಲರಿಗೂ ಹೆಚ್ಚು ಇಷ್ಟ ಆದರು ಎನ್ನಬಹುದು. ಬಳಿಕ ರ್ಯಾಪರ್ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ಮದುವೆಯಾದರು.
ತದನಂತರ ದಿನಗಳಲ್ಲಿ ನೀವು ನಾವು ನೋಡಿದ ಹಾಗೆ ಚಂದನ್ ಶೆಟ್ಟಿ ಅವರ ಜೊತೆ ಹೆಚ್ಚು ರೀಲ್ಸ್ ಮಾಡುತ್ತ ಸಕ್ಕತ್ ಖುಷಿ ಆಗಿರುವ ನಿವೇದಿತಾ ಗೌಡ ಅವರು ಇದೀಗ ಮತ್ತೆ ಮತ್ತೆ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಚಂದನ್ ಜೊತೆ ಮಾತ್ರವಲ್ಲದೆ ಹೊಸ ಯೂಟ್ಯೂಬ್ ಖಾತೆ ತೆರೆದಿರುವ ನಿವೇದಿತಾ ಗೌಡ ಕೆಲವೊಂದಿಷ್ಟು ಚಟುವಟಿಕೆ ಮೂಲಕ ವಿಡಿಯೋ ಅಭಿಮಾನಿಗಳ ಮುಂದೆ ತಂದು ಶೇರ್ ಮಾಡುತ್ತಲೆ ಇರುತ್ತಾರೆ. ಸಕ್ಕತ್ ವಿಡಿಯೋಗಳ ಮೂಲಕವೇ ಹೆಚ್ಚು ಗಮನಸೆಳೆಯುತ್ತಿದ್ದಾರೆ. ಹೌದು ಈಗ ಪಿಯ ಪಿಯ ಎನ್ನುವ ಹಾಡಿಗೆ ಸ್ಟೆಪ್ ಹಾಕಿರುವ ನಿವೆದಿತ ಗೌಡ ಅವರ ಈ ವಿಡಿಯೋ ಕೂಡ ತುಂಬಾ ವೈರಲ್ ಆಗುತ್ತಿದೆಯಂತೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೆಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಬಹುದು. ಹೌದು ಪಿಯಾ ಪಿಯಾ ಎನ್ನುವ ಹಾಡಿಗೆ ಗೆಳತಿಯೋಟ್ಟಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡರ ಈ ವಿಡಿಯೋವನ್ನು ಒಮ್ಮೆ ನೀವೂ ನೋಡಿ. ಇಷ್ಟ ಆದರೆ ತಪ್ಪದೇ ಶೇರ್ ಮಾಡಿ. ಹಾಗೆ ನಿವೇದಿತಾ ಗೌಡ ಈ ವಿಡಿಯೋದಲ್ಲಿ ಹೇಗೆ ಕಾಣಿಸಿದ್ದಾರೆ ಎಂದು ಕಮೆಂಟ್ ಮಾಡಿ ಧನ್ಯವಾದಗಳು...