Nivedita Gowda : ಸೊಂಟದ ಆಸು ಪಾಸು ಡೇಂಜರ್ ಎಂದ ನಿವಿ..! ದಿವ್ಯಾ ವಸಂತ ಸೊಂಟ ನೋಡಿ ನೆಟ್ಟಿಗರು ಹೇಳಿದ್ದೆ ಬೇರೆ

By Infoflick Correspondent

Updated:Thursday, September 8, 2022, 14:15[IST]

Nivedita Gowda : ಸೊಂಟದ ಆಸು ಪಾಸು ಡೇಂಜರ್ ಎಂದ ನಿವಿ..! ದಿವ್ಯಾ ವಸಂತ ಸೊಂಟ ನೋಡಿ ನೆಟ್ಟಿಗರು ಹೇಳಿದ್ದೆ ಬೇರೆ

ನಿವೇದಿತಾ ಗೌಡ ದಿವ್ಯ ವಸಂತ ಅವರು ಇದೀಗ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿ ಜನಮನ್ನಣೆ ಗಳಿಸುತ್ತಿರುವ ಕಾಮಿಡಿ ಪ್ರೋಗ್ರಾಮ್ ನಲ್ಲಿ ಅಭಿನಯ ಮಾಡುತ್ತಿದ್ದಾರೆ. ಹೌದು ನಿವೇದಿತಾ ಗೌಡ ಅವರು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಇರುವುದನ್ನು ನೀವು ಈಗೀಗ ನೋಡಿದ್ದೀರಾ. ಆರಂಭದಲ್ಲಿಯೇ ಈ ಟಿಕ್ ಟಾಕ್ ಮಾಡುತ್ತಾ ಅಭಿಮಾನಿ ಬಳಗ ಗಿಟ್ಟಿಸಿಕೊಂಡ ಕಲಾವಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇದ್ದು ನಂತರದಲ್ಲೇ ರೀಲ್ಸ್ ಮಾಡುತ್ತಾ ಅವರ ವಿಡಿಯೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಲಕ್ಷ ಲಕ್ಷ ವೀಕ್ಷಣೆಗಳು ಇವರ ಇನ್ಸ್ಟಾಗ್ರಾಮ್ ಖಾತೆಯಲ್ಲಿಯ ವಿಡಿಯೋಗಳಿಗಿವೆ ಎಂದು ಹೇಳಬಹುದು.

ಅಷ್ಟರಮಟ್ಟಿಗೆ ಅಭಿಮಾನಿ ಬಳಗ ಗಿಟ್ಟಿಸಿಕೊಂಡು ಹೆಚ್ಚು ಪ್ರಖ್ಯಾತಿ ಹೊಂದಿದ ನಿವೇದಿತಾ ಗೌಡ ಅವರು ನಂತರದ ದಿನದಲ್ಲಿ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಸದ್ದು ಮಾಡಿದವರು. ಅಲ್ಲಿಂದ ಬಂದ ಬಳಿಕ ಚಂದನ್ ಜೊತೆ ಮದುವೆ. ಇತ್ತೀಚೆಗೆ ಮಿಸಸ್ ಕಾಂಪಿಟೇಶನ್ ನಲ್ಲಿ ನಿವಿ ಅವರು ಭಾಗವಹಿಸಿದ್ದು ಎಲ್ಲವನ್ನು ನೋಡಿದ್ದೀರಾ. ಹೌದು ಇನ್ನೊಂದು ಕಡೆ ಬಿಟಿವಿ ನಿರೂಪಕಿ ದಿವ್ಯ ವಸಂತ ಅವರು ನಟಿ ಅಮೂಲ್ಯ ಅವರು ಪ್ರಗ್ನೆಂಟ್ ಆಗಿದ್ದ ವಿಷಯವನ್ನು ಇಡೀ ಕರುನಾಡೆ ಖುಷಿ ಪಡುವ ಸುದ್ದಿ ಎನ್ನುವ ಮೂಲಕ ಟ್ರೋಲ್ ಗೆ ಒಳಗಾದವರು. ಈಗ ಈ ಇಬ್ಬರು ಕಲಾವಿದರು ಸಮಯ ಬಿಡುವಿದ್ದಾಗ ಹೆಚ್ಚು ರಿಲ್ಸ್ ಮಾಡುತ್ತಲೇ ಸಮಯ ಕಳೆಯುತ್ತಾರೆ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಎನ್ನಬಹುದು.

ಇಬ್ಬರು ಸೇರಿ ಸ್ವಂಟದ ವಿಷಯ ಬೇಡವೋ ಶಿಷ್ಯ ಎನ್ನುವ ಸುದೀಪ್ ಅವರ ಅಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ನಿವೇದಿತಾ ಫ್ಯಾನ್ಸ್ ಸಹ ಈ ವಿಡಿಯೋಗೆ ಫಿದಾ ಆಗಿದ್ದಾರೆ. ಹಾಗೆ ದಿವ್ಯ ವಸಂತ  ಸೊಂಟ ಬಳುಕಿಸಿದ ಪರಿಗೆ ನೆಟ್ಟಿಗರು ನಿಮಗೆ ಡಾನ್ಸ್ ಅಷ್ಟಾಗಿ ಬರುವುದಿಲ್ಲ ಎನ್ನುತ್ತಾ ಕಾಲೆಳೆದಿದ್ದಾರೆ. ಅಸಲಿಗೆ ಈ ವೈರಲ್ ವಿಡಿಯೋ ಹೇಗಿದೆ ಗೊತ್ತಾ..? ನೀವೇ ಒಂದು ಬಾರಿ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನ ನೋಡಿ. ಹಾಗೆ ಇಷ್ಟವಾದಲ್ಲಿ ಶೇರ್ ಮಾಡಿ ಇಬ್ಬರಲ್ಲಿ ಈ ಹಾಡಿಗೆ ಯಾರು ಸಕತ್ ಸ್ಟೆಪ್ ಹಾಕಿದ್ದಾರೆ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.