Nivedita Gowda : ನಿವಿ ಕನ್ನಡ ಡೈಲಾಗ್ ಹೇಳುತ್ತಿದ್ದಂತೆ ಬಿದ್ದು ಬಿದ್ದುನಕ್ಕ ಜಡ್ಜಸ್ :ವಿಡಿಯೋ ನೋಡಿ

By Infoflick Correspondent

Updated:Sunday, June 26, 2022, 23:27[IST]

Nivedita Gowda :  ನಿವಿ  ಕನ್ನಡ   ಡೈಲಾಗ್ ಹೇಳುತ್ತಿದ್ದಂತೆ ಬಿದ್ದು ಬಿದ್ದುನಕ್ಕ ಜಡ್ಜಸ್ :ವಿಡಿಯೋ ನೋಡಿ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಹಾಗೂ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಕೆಲವು ಜನರಿಗೆ ತಮ್ಮದೇ ಆದ ಅಭಿನಯದಿಂದಲೇ ನಟಿ ನಿವೆದಿತ ಗೌಡ ಅವರು ಪರಿಚಿತರಾಗಿದ್ದಾರೆ. ಬಳಿಕ ಚಂದನ್ ಶೆಟ್ಟಿ ಜೊತೆ ಬಿಗ್ಬಾಸ್ ಮನೆಯಿಂದ ಬಂದ ಬಳಿಕ ಮದುವೆ ಆಗಿದ್ದು ಸಹ ಎಲ್ಲರಿಗೂ ಗೊತ್ತಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ನಿವೇದಿತಾ ಗೌಡ ಅವರು ಕೆಲವೊಂದಿಷ್ಟು ರೀಲ್ಸ್ ಮಾಡುತ್ತ ಚಂದನ್ ಜೊತೆ ತರಲೆ ವಿಡಿಯೋ ಮಾಡುತ್ತಾ ಇದೀಗ ಹೆಚ್ಚು ಆಕ್ಟಿವ್ ಇದ್ದಾರೆ ಎನ್ನಬಹುದು. ನಿವೆದಿತ ಗೌಡ ಅವರು ಇತ್ತೀಚಿಗೆ ಒಂದು ಯೂಟ್ಯೂಬ್ ಚಾನಲ್ ಸಹ ತೆರೆದಿದ್ದಾರೆ. ಈ ಚಾನೆಲ್ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅವರಿಗೆ ಸಂಬಂಧಪಟ್ಟ ಕೆಲ ವಯಕ್ತಿಕ ವಿಚಾರಗಳ ವಿಡೀಯೋ, ಹಾಗೂ ಮತ್ತು ಮೇಕಪ್ ಅವರು ಬಳಸುವ ಕೆಲ ವಸ್ತುಗಳ ಮಾಹಿತಿ ವಿಡೀಯೋ ಶೇರ್ ಮಾಡಿದ್ದರು. 

ಅವರ ದೈನಂದಿನ ಚಟುವಟಿಕೆ ಯಾವ ರೀತಿ ಇರುತ್ತದೆ ಮತ್ತು ಆಹಾರದ ಪದ್ದತಿ ವಿಚಾರವಾಗಿಯೂ ಸಹ ಕೆಲ ವಿಡಿಯೋ ಹಂಚಿಕೊಂಡಿದ್ದಾರೆ. ಅಡುಗೆ ಮಾಡುವ ವಿಚಾರವಾಗಿಯೂ ಸಹ ಸಾಕಷ್ಟು ವಿಡಿಯೋಗಳನ್ನ ಹರಿಬಿಟ್ಟಿದ್ದಾರೆ. ಇದೀಗ ಕನ್ನಡ ಕಿರುತೆರೆಯಲ್ಲಿ ಆರಂಭ ಆಗಿರೋ ಕಾಮಿಡಿ ಶೋ ಗಿಚ್ಚಿ ಗಿಲಿ ಗಿಲಿ ಮೂಲಕ ಕಿರುತೆರೆ ವೇದಿಕೆಗೆ ಬಂದಿರುವುದು ನಿಮಗೂ ಗೊತ್ತು. ಮಜಾಭಾರತ ಮೂಲಕ ಪ್ರಸಿದ್ಧಿ ಪಡೆದಿದ್ದ ಜಗ್ಗಪ್ಪನಿಗೆ ಜೋಡಿಯಾಗಿರುವ ನಿವೇದಿತಾ ಗೌಡ ಇದೀಗ ಹೊಸ ಸ್ಕ್ರಿಪ್ಟ್ ನಲ್ಲಿ ವೇದಿಕೆ ಮೇಲೆ ಹುಚ್ಚರಂತೆ ಕುಣಿದು ಸಖತ್ ಸದ್ದು ಮಾಡಿದ್ದಾರೆ ನಿವಿ. ಹೌದು ನಿವೇದಿತಾ ಗೌಡ ಕುಣಿಯಲು ಆರಂಭಿಸಿದ್ರೆ, ಏನು ಮಾಡುತ್ತಾರೆಂದು ಯಾರಿಗೂ ಗೊತ್ತಾಗುವುದಿಲ್ಲವಂತೆ. .

ಹಾಗೇನೇ ಎಲ್ಲ ಮೈಮರೆತು ಬಿಡುತ್ತಾರಂತೆ. ಹೌದು ನಿವಿ  ಕನ್ನಡ ಮಾತನಾಡಲು ಶುರು ಮಾಡಿದರೆ ಎಲ್ಲರೂ ಕೂಡ ಬಿದ್ದು ಬಿದ್ದು ನಗುತ್ತಾರೆ. ಕಾರಣ ಅವರ ಮಾತನಾಡುವ ಶೈಲಿ ನಗೆ ತರಿಸುತ್ತೆ ಎನ್ನಬಹುದು. ಈಗ ಕಾಫಿ ಹೊಡೆಯುವ ಮೂಲಕ ಡೈಲಾಗ್ ಹೇಳುತ್ತಿದ್ದಂತೆ ವೇದಿಕೆ ಮೇಲೆ ಕುಳಿತ ಜಡ್ಜಸ್ ಎದ್ದು ನಿಂತು ಬಿದ್ದು ಬಿದ್ದು ನಕ್ಕಿದ್ದಾರೆ. ಕಂಟೆಸ್ಟೆಂಟ್ ಸಹ ಬಿದ್ದುಬಿದ್ದು ನಕ್ಕರು ಈ ಗಿಲಿಗಿಲಿ ಕಾರ್ಯಕ್ರಮದ ವೇದಿಕೆಯಲ್ಲಿ ಎನ್ನಬಹುದು. ನೀವು ಕೂಡ ಈ ವಿಡಿಯೋ ನೋಡಿ. ನಿವೇದಿತಾ ಅವರ ಈ ಪೆರ್ಫಾರ್ಮೆನ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು ಧನ್ಯವಾದಗಳು.. ( video credit : colours kannada )