ಇಲ್ಲಿವೆ ನಿವೇದಿತಾ ಗೌಡ ಅವರ ಅಪರೂಪದ ಬಾಲ್ಯದ ಪೋಟೊಗಳು! ನೋಡಿ ಶಾಕ್ ಆದ ಅಭಿಮಾನಿಗಳು

By Infoflick Correspondent

Updated:Sunday, August 21, 2022, 17:08[IST]

ಇಲ್ಲಿವೆ ನಿವೇದಿತಾ ಗೌಡ ಅವರ ಅಪರೂಪದ ಬಾಲ್ಯದ ಪೋಟೊಗಳು! ನೋಡಿ ಶಾಕ್ ಆದ ಅಭಿಮಾನಿಗಳು

ಕಿರುತೆರೆ ಬಾರ್ಬಿ ಡಾಲ್‌ ನಿವೇದಿತಾ ಗೌಡ-ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಜೀವನದ ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಸಾಮಾಜಿಕ ತಾಣದ ಬಾರ್ಬಿ ಡಾಲ್ ಎಂದೇ ಗುರುತಿಸಿಕೊಂಡಿರುವ, ಬಿಗ್‌ ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಮಗುವಿದ್ದಾಗ ಹಾಗು ಶಾಲಾ ಕಾಲೇಜಿನ ಫೋಟೊಗಳು ಸಕ್ಕತ್ ವೈರಲ್ ಆಗುತ್ತಿವೆ. ಈ ಮಗುವಿನ ಚಿತ್ರ ಯಾರದ್ದು ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. 

ನಿವೇದಿತಾ ಅವರ ಶಾಲೆಯ ಕಾರ್ಯಕ್ರಮದ ಫೋಟೊ, ನಿವೇದಿತಾ ಅವರ ಶಾಲೆಯ ಗ್ರೂಪ್ ಫೋಟೊ , ನಿವೇದಿತಾ ಅವರ 7 ನೇ ತರಗತಿಯ ಫೋಟೊ, ನಿವೇದಿಯಾ ಸಾರೊ ತೊಟ್ಟು ಶಾಲೆಯಲ್ಲಿ ತಂಡದೊಂದಿಗೆ ಹಾಡು ಹಾಡುತ್ತಿರುವ ಮುದ್ದಾದ ಫೋಟೊ, ಹೈಸ್ಕೂಲ್ ಗೆಳತಿಯೊಂದಿಗೆ ಪೋಸ್ ಕೊಟ್ಟ ಫೋಟೊ, ಗಳು ಎಲ್ಲೆಡೆ ವೈರಲ್ ಆಗಿದ್ದು . ಹೇಗಿದ್ದರೂ ನಿವಿ ಹೇಗಾದರೂ ಎಂದು ಪೋಟೊ ನೋಡಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ. 

ಮೊದಲಿನ ಹಾಗು ಈಗಿನ ನಿವೇದಿತಾ  ಪೋಟೊಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಬಳುಕುವ ದೇಹ ತೆಳ್ಳನೇಯ ಮೈಮಾಟ, ಗೊಂಬೆಯಂತ ಹೊಳಪಿನ ಬಣ್ಣ. ಉದ್ದನೆಯ ತಲೆ ಕೂದಲು. ಆಗ ನಿವೇದಿತಾ ತೊಡುವ ಕೆಲವು ಚೂಡಿ ಪೋಟೊ ನೋಡಿ ಮೈತುಂಬ ಬಟ್ಟೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.