Nivedita Gowda : ಯಾರಿಗೂ ಗೊತ್ತಾಗದ ಹಾಗೆ ಬೆಟ್ಟದ ಮೇಲೆ ಸುಕ್ಕ ಪಾರ್ಟಿ ಮಾಡಿದ ನಿವೇದಿತಾ ಗ್ಯಾಂಗ್..! ವಿಡಿಯೋ ವೈರಲ್

By Infoflick Correspondent

Updated:Saturday, September 10, 2022, 16:28[IST]

Nivedita Gowda : ಯಾರಿಗೂ ಗೊತ್ತಾಗದ ಹಾಗೆ ಬೆಟ್ಟದ ಮೇಲೆ ಸುಕ್ಕ ಪಾರ್ಟಿ ಮಾಡಿದ ನಿವೇದಿತಾ ಗ್ಯಾಂಗ್..! ವಿಡಿಯೋ ವೈರಲ್

ಹೌದು ನಿವೇದಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸ್ಯಾಂಡಲ್ವುಡ್ ನಲ್ಲಿ ಇದೀಗ ಹೆಚ್ಚು ಕಕಿರುತೆರೆಯಲ್ಲಿ ಸಕ್ರಿಯ ಆಗಿರುವ ಕಲಾವಿದೆ. ಈಕೆ ಆರಂಭದಲ್ಲಿ ಟಿಕ್ ಟಾಕ್ ಮಾಡುವ ಮೂಲಕವೆ ಜನಮನ್ನಣೆ ಗಳಿಸಿದವರು. ಹೆಚ್ಚು ಡಾನ್ಸ್ ವಿಡಿಯೋಗಳನ್ನು, ಮತ್ತು ಲಿಪ್ ಸಿಂಕ್ ಮಾಡಿದ ಡಬ್ಸ್ಮ್ಯಾಶ್ ವಿಡಿಯೋಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದವರು..ಹೌದು ಈಗ ಚಂದನ್ ಶೆಟ್ಟಿ ಅವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ..ಹೌದು ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದ ನಿವೇದಿತಾ ಗೌಡ ಅವರು ಇತ್ತೀಚೆಗೆ ಒಂದು ಯೌಟ್ಯೂಬ್  ಚಾನಲ್ ಅನ್ನು ಕೂಡ ತೆರೆದಿರುವುದು ವಿಶೇಷ. ಅದರಲ್ಲಿ ಹೆಚ್ಚು ಸಕ್ರಿಯ ಆಗಿರುವ ನಿವೇದಿತಾ ಅವರು ಚಂದನ್ ಶೆಟ್ಟಿ ಜೊತೆ ಕೀಟಲೇ ಮಾಡುವ ವಿಡಿಯೋಗಳನ್ನು ಡಾನ್ಸ್ ಮಾಡುವ ನೃತ್ಯದ ವಿಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಾರೆ.   

ಅಭಿಮಾನಿಗಳ ಬಳಿ ಅವರ ವಿಡಿಯೋಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಾರೆ ನಿವೇದಿತಾ. ಹೌದು ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ನಟನೆ ಮಾಡುತ್ತಾ ಇದೀಗ ಹೆಚ್ಚಾಗಿಯೇ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲಿ ಅಭಿನಯ ಮಾಡುತ್ತಿರುವ ನಿವೇದಿತಾ ಯಾವುದೇ ಪಾತ್ರವನ್ನು ನೀಡಿದರೂ ಸಹ ಸರಾಗವಾಗಿ ಮಾಡುತ್ತಾರೆ. ನಗಿಸುವುದಕ್ಕೆ ಹೆಚ್ಚು ಪ್ರಯತ್ನ ಪಡುತ್ತಿದ್ದಾರೆ ನಿವಿ. ಈ ಕಾರ್ಯಕ್ರಮ ಈಗ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ಯಾರು ಫಿನಾಲೆಯಲ್ಲಿ ಗೆದ್ದು ಬೀಗುತ್ತಾರೋ ಕಾದು ನೋಡಬೇಕಿದೆ. ಹೀಗಿರುವಾಗ ನಟಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ, ಜೊತೆಗೆ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ, ಹಾಗೆಯೇ ನಟ ಸೃಜನ್ ಲೋಕೇಶ್ ಮತ್ತು ಅವರ ಪತ್ನಿ ಎಲ್ಲರೂ ಕೂಡಿ ಪ್ರವಾಸ ಕೈಗೊಂಡಿದ್ದಾರೆ.

ದೂರದ ಬೆಟ್ಟದಲ್ಲಿ ಬಿಡುವಿನ ವೇಳೆ ಚಂದನ್ ಶೆಟ್ಟಿ ಅವರ ಸುಕ್ಕ ಪಾರ್ಟಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇಲ್ಲಿದೆ ನೋಡಿ  ಆ ವಿಡಿಯೋ. ಯಾವ ರೀತಿ ನಿವೇದಿತ ಗ್ಯಾಂಗ್ ಈ ಪಾರ್ಟಿ ಮಾಡಿದೇ ಎಂದು ತಿಳಿಯುತ್ತದೆ. ವಿಡಿಯೋ ಇಷ್ಟವಾದರೆ ಶೇರ್ ಮಾಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...