Nivedita Gowda : ಹೆದರುತ್ತಲೇ ಬಿಸಿಬೇಳೆ ಬಾತ್ ಮಾಡಿದ ನಿವೇದಿತಾ ಗೌಡ..! ರೆಸಿಪಿ ನೋಡಿ ಬೆರಗಾಗ್ತಿರ

By Infoflick Correspondent

Updated:Saturday, May 14, 2022, 17:04[IST]

Nivedita Gowda :  ಹೆದರುತ್ತಲೇ ಬಿಸಿಬೇಳೆ ಬಾತ್ ಮಾಡಿದ ನಿವೇದಿತಾ ಗೌಡ..! ರೆಸಿಪಿ ನೋಡಿ ಬೆರಗಾಗ್ತಿರ

ಕನ್ನಡ ಕಿರುತೆರೆಯ ಸೆಲೆಬ್ರಿಟಿ ಪಟ್ಟಿಯಲ್ಲಿ ಸಾಕಷ್ಟು ಜನರು ಬರುತ್ತಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಕೆಲವೊಂದಿಷ್ಟು ಕಾರ್ಯಕ್ರಮಗಳ ಮೂಲಕ ಅವರದೇಯಾದ ಅಭಿಮಾನಿ ಬಳಗ ಕೂಡ ಗಿಟ್ಟಿಸಿಕೊಂಡಿದ್ದಾರೆ ಕೆಲ ಕಲಾವಿದರು. ಹೌದು ಕೆಲವರು ಸೀರಿಯಲ್ ಮಾಡುತ್ತಾ ಯುಟ್ಯೂಬ್ ಚಾನೆಲ್ ತೆರೆದು ಇತ್ತೀಚಿಗೆ ಅವರ ಡ್ಯಾನ್ಸ್ ಹಾಗೆ ಚಟುವಟಿಕೆಗಳ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಂತಹವರ ಪಟ್ಟಿಗೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಕೂಡ ಬಂದಿದ್ದಾರೆ ಎನ್ನಬಹುದು. ಸದಾ ಚಂದನ್ ಶೆಟ್ಟಿ ಜೊತೆ ರೀಲ್ಸ್ ಮಾಡುವ ನಿವೇದಿತಾ ಗೌಡ ಅವರು ಇತ್ತೀಚಿಗೆ ಒಂದು ಹೊಸ ಯೂಟ್ಯೂಬ್ ಚಾನೆಲ್ ತೆರೆದಿದ್ದರು. 

ಅದರಲ್ಲಿ ಅವರ ವೈಯಕ್ತಿಕ ವಿಚಾರಗಳನ್ನು, ಕೆಲವೊಂದಿಷ್ಟು ಅಡುಗೆ ವಿಚಾರಗಳನ್ನು, ಹಾಗೆ ರಾಗಿ ಮುದ್ದೆ ತಿನ್ನುವ ಟಾಸ್ಕ್ ಮತ್ತು ಅದನ್ನು ಮಾಡುವ ಪದ್ಧತಿಯನ್ನು ತೋರಿಸಿ ಅವರ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದರು. ಇದೀಗ ನಿವೇದಿತಾ ಗೌಡ ಅವರು ಮತ್ತೊಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಿಸಿಬೇಳೆ ಬಾತ್ ಮಾಡುವುದು ಹೇಗೆ, ಅದರ ಅನುಭವ ಹೇಗಿತ್ತು ಎಂದು ತೋರಿಸಿದ್ದಾರೆ. ಅದಕ್ಕೆ ಯಾವ ಪದಾರ್ಥಗಳನ್ನು ಬಳಸಿ ಮಾಡುತ್ತಾರೆ, ಹಾಗೆ ಅದರ ಹೊಸ ರೆಸಿಪಿ ಬಗ್ಗೆ ನಿವೇದಿತಾ ಇದೀಗ ತೋರಿಸಿಕೊಟ್ಟಿದ್ದು ನೀವು ಕೂಡ ನಿವೇದಿತಾರ ಈ ರೆಸಿಪಿಯ ಬಗ್ಗೆ ತಿಳಿದುಕೊಳ್ಳಲೇಬೇಕು..

ಬಿಸಿಬೇಳೆಬಾತ್ ಮಾಡುವ ವಿಧಾನವನ್ನು ವಿಡಿಯೋ ಮೂಲಕ ತೋರಿಸಿದ ನಿವೇದಿತಾ ಅವರ ಈ ವಿಡಿಯೋ ನೋಡಲೇಬೇಕು. ವಿಡಿಯೋ ನೋಡಿದ ಬಳಿಕ ವಿಡಿಯೋ ಶೇರ್ ಮಾಡಿ. ಹಾಗೆ ಬಿಸಿಬೇಳೆಬಾತ್ ಮಾಡಿದ ನಿವೇದಿತ ಗೌಡ ಬಳಿಕ ಆ ಬಿಸಿ ಬೆಳೆಯ ಟೆಸ್ಟ್ ಮಾಡಿ ಹೇಳಿದ್ದೇನು ನೋಡಿ. ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ಧನ್ಯವಾದಗಳು...