ಸಿದೋಗಿರ ಚಿಕನ್ ಫ್ರೈ ಮಾಡಿ ತಿನಿಸಿದ ನಿವೇದಿತಾ ಗೌಡ ಚಂದನ್ ಗೌಡ ರಿಯಾಕ್ಷನ್ ನೋಡಿ

By Infoflick Correspondent

Updated:Wednesday, August 24, 2022, 07:56[IST]

ಸಿದೋಗಿರ ಚಿಕನ್ ಫ್ರೈ ಮಾಡಿ  ತಿನಿಸಿದ ನಿವೇದಿತಾ ಗೌಡ  ಚಂದನ್ ಗೌಡ ರಿಯಾಕ್ಷನ್ ನೋಡಿ

ಟಿಕ್ ಟಾಕ್ ಮೂಲಕ ಕನ್ನಡಿಗರಿಗೆ ಪರಿಚಯ ಆಗಿ ಮನೆಮಾತಾದ ನಟಿ ಹಾಗೂ ಕಲಾವಿದೆ ನಿವೇದಿತಾ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಬಿಗ್ ಬಾಸ್ ಸೀಸನ್ ಐದಕ್ಕೆ ಎಂಟ್ರಿ ಪಡೆದ ನಿವೇದಿತಾ ಗೌಡ, ಅವರ ವಿಡಿಯೋಗಳಿಂದಲೇ ಹೆಚ್ಚು ಪ್ರಾಮುಖ್ಯತೆ ಪಡೆದವರು. ಚಂದುಳ್ಳಿ ಚೆಲುವೆಯಂತೆ ಕನ್ನಡಿಗರಿಗೆ ಕಾಣಿಸಿದ್ದ ನಿವೇದಿತಾ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಈಗಾಗಲೇ ಚಂದನ್ ಶೆಟ್ಟಿ ಜೊತೆ ದಾಂಪತ್ಯ ಜೀವನವನ್ನು ಮಾಡುತ್ತಿದ್ದಾರೆ..ಹೆಚ್ಚು ಸಿನಿಮಾ ಅವಕಾಶಕ್ಕಾಗಿ ಎದುರು ನೋಡುತ್ತಿರುವ ನಿವೇದಿತಾ ಗೌಡ ಅವರು ಇದೀಗ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ ಆಗಿದ್ದು, ಅವರದೇ ಆದ ಒಂದು ಯೂಟ್ಯೂಬ್ ಚಾನೆಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ.  

ಅವರದೇ ಆದ ರೀತಿಯಲ್ಲಿ ಅವರ ಮನೆಯಲ್ಲಿ ಅವರು ಹೇಗೆ ಇರುತ್ತಾರೆ, ಹಾಗೇನೇ ಯಾವ ರೀತಿಯ ಕೆಲಸಗಳಲ್ಲಿ ನಿವಿ ತೊಡಗಿರುತ್ತಾರೆ ಹಾಗೆ ಅವರು ಉಪಯೋಗಿಸುವ ಕೆಲ ವಸ್ತುಗಳ ಬಗ್ಗೆ ನಿವೇದಿತಾ ಗೌಡ ಯೂಟ್ಯೂಬ್ ಮೂಲಕ ಎಲ್ಲಾ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ ನಿವೇದಿತಾ ಅವರು ಸಮಯ ಸಿಕ್ಕಾಗಲೆಲ್ಲಾ ಅವರ ಪತಿ ಚಂದನ್ ಶೆಟ್ಟಿ ಜೊತೆ ರೀಲ್ಸ್ ಮಾಡಿದ್ದು ಸಾಕಷ್ಟು ವಿಡಿಯೋಗಳಲ್ಲಿ ಅವರನ್ನು ಗೋಳು ಹಾಕಿಕೊಂಡಿರುವುದೆ ಹೆಚ್ಚು ಎನ್ನಬಹುದು..ಹೌದು ಇವರ ವಿಡಿಯೋಗಳನ್ನು ನೋಡಿ ಕೆಲವರು ತುಂಬಾ ಚೈಲ್ಡ್ ತರ ಆಡುತ್ತೀರಾ ಎಂದರೆ, ಇನ್ನೂ ಕೆಲವರು ನೀವು ತುಂಬಾ ಮೆಚುರಿಟಿ ಮೂಲಕ ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಾ ನಿವಿ ನಿಮ್ಮ ಎಲ್ಲಾ ವಿಡಿಯೋಗಳು ಸೊಗಸಾಗಿರುತ್ತವೆ ಎಂದು ಹಾಡಿ ಹೋಗಳುತ್ತಾರೆ. 

ಇದೀಗ ನಿವೇದಿತಾ ಗೌಡ ಅವರು ಅವರ ಪತಿ ಚಂದನ್ ಶೆಟ್ಟಿಗೆ ಚಿಕನ್ ಫ್ರೈ ಮಾಡಿಕೊಟ್ಟಿದ್ದಾರೆ. ಅದು ಚಟ್ ಪಟಾ ಎನ್ನುವ ಚಿಕನ್ ಫ್ರೈ. ಅಸಲಿಗೆ ಇದಕ್ಕೆ ಯಾವೆಲ್ಲ ರೇಸಿಪಿ ಬಳಸಿದ್ದರು. ಚಂದನ್ ಶೆಟ್ಟಿ ಯಾವ ರೀತಿ ನಿವೇದಿತಾ ಗೆ ಸಪೋರ್ಟ್ ಮಾಡಿದರು, ಇಲ್ಲಿದೆ ನೋಡಿ ಪತಿ ಪತ್ನಿಯ ಚಿಕನ್ ತಯಾರಿಸಿ ಸವಿದ ವಿಡಿಯೋ. ನೋಡಿ ಒಮ್ಮೆ ವಿಡಿಯೋ. ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ, ನಿವೇದಿತಾ ಗೌಡ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹರಿಸಿ ಧನ್ಯವಾದಗಳು...