Nivedita Gowda : ನಿವೇದಿತಾ ಚಂದನ್ ಪಾದ ಪೂಜೆ ಹೇಗೆ ಮಾಡ್ತಾರಂತೆ ಗೊತ್ತಾ..? ಇಲ್ನೋಡಿ ವಿಡೀಯೋ

By Infoflick Correspondent

Updated:Thursday, August 4, 2022, 10:38[IST]

Nivedita Gowda : ನಿವೇದಿತಾ ಚಂದನ್ ಪಾದ ಪೂಜೆ ಹೇಗೆ ಮಾಡ್ತಾರಂತೆ ಗೊತ್ತಾ..? ಇಲ್ನೋಡಿ ವಿಡೀಯೋ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮ ಅವರದ್ದೇ ಆದ ವಿಭಿನ್ನ ಪ್ರಯತ್ನದ ಮೂಲಕ ಹೆಚ್ಚು ಪ್ರಸಾರ ಆಗುತ್ತಿವೆ..ಈ ವಾರಂತೆಕ್ಕೆ ವಿಭಿನ್ನವಾದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುತ್ತಲೆ ಇವೆ ಎನ್ನಬಹುದು. ಧಾರಾವಾಹಿ ಸಹ ಮನರಂಜನೆ ನೀಡುತ್ತವೆ. ಇನ್ನೊಂದು ಕಡೆ ಡಾನ್ಸ್ ಷೋ, ಮತ್ತೊಂದು ಕಡೆ ಸಂಗೀತ ಹೀಗೆ ವಿಧ ವಿಧವಾಗಿ ಕೆಲ ಕಾರ್ಯಕ್ರಮಗಳು ಪ್ರಸಾರಾಗುತ್ತಿವೆ. ಕನ್ನಡದ ಕಿರುತೆರೆಯ ಲೋಕದಲ್ಲಿ ಹೆಚ್ಚು ಕಲಾವಿದರು ತುಂಬಾ ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ. ನಿವೇದಿತಾ ಗೌಡರ ಹೆಸರು ಈಗಾಗಲೇ ನಿಮಗೆ ಪರಿಚಯ ಇದೆ ಅಂದುಕೊಂಡಿದ್ದೇನೆ..ಟಿಕ್ ಟಾಕ್ ಮಾಡುವ ಮೂಲಕ ಮೊದಲು ಗಮನ ಸೆಳೆದ ಹುಡುಗಿ. ಆಮೇಲೆ ಬಿಗ್ಬಾಸ್ ಮನೆಗೆ ಹೋಗಿ ಬಂದಿದ್ದೆ ಬಂದಿದ್ದು ಮತ್ತೆ ಹಿಂತಿರುಗಿ ನಿವೇದಿತಾ ಗೌಡ ನೋಡುತ್ತಲೇ ಇಲ್ಲ.

ಇತ್ತೀಚಿಗೆ ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿನಿವಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಗೆ ತೆರಳಿದ ಮೇಲೆ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿವೇದಿತಾ ಗೌಡರು ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಜನರ ಆಯ್ಕೆಯ ಹೃದಯ ಕದ್ದ ಸ್ಪರ್ಧಿ ಆಗಿ ಪೀಪಲ್ ಚಾಯ್ಸ್ ಎನ್ನುವ ಹಂತದಲ್ಲಿ ಗೆದ್ದು ಬಿಗಿದ್ದಾರೆ ಎನ್ನಲಾಗಿ ತಿಳಿದುಬಂದಿದೆ. ಈಗ ಕಲರ್ಸ್ ಕನ್ನಡದ ವಾರಂತ್ಯದಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲೂ ಕೂಡ ನಟಿಸುತ್ತಿದ್ದಾರೆ ನಿವೇದಿತಾ ಗೌಡ. ಅವರ ನಟನೆಯು ಎಲ್ಲರ ಮನಸ್ಸು ಸೆಳೆಯುತ್ತಿದೆ. ಹೆಚ್ಚಾಗಿ ಅಭಿಮಾನಿಗಳು ಮತ್ತು ಜಡ್ಜಸ್ ಬಿದ್ದು ಬಿದ್ದು ನಿವೇದಿತಾ ಅಭಿನಯ ಕಂಡು ನಗುತ್ತಾರೆ ಎಂದು ಹೇಳಬಹುದು. ಹೌದು ಅಷ್ಟರಮಟ್ಟಿಗೆ ನಿವೇದಿತಾ ಅವರ ಕಾಮಿಡಿ ನಟನೆ ಎಲ್ಲರಿಗೂ ಝಲಕ್ ನೀಡಿದೆ.  

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಜೊತೆಯಾಗಿ ಯಾವುದಾದರೂ ವೇದಿಕೆ ಮೇಲೆ ಕಾಣಿಸಿಕೊಂಡರೆ ಸಾಕು, ಆಗ ಪ್ರೇಕ್ಷಕರಿಗೆ ಒಳ್ಳೆಯ ರಸದೌತಣ. ನೆಟ್ಟಿಗರಿಗೆ ಒಳ್ಳೆಯ ಬಾಡೂಟ ಎಂದು ಹೇಳಬಹುದು. ಯಾವುದಾದ್ರೂ ಒಂದು ವಿಚಾರ ಇಟ್ಟುಕೊಂಡು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಇದೀಗ ಗಿಚ್ ಗಿಲಿ ಗಿಲಿ ವೇದಿಕೆ ಮೇಲೆ ಬಂದ ಚಂದನ್ ಶೆಟ್ಟಿ ಒಂದು ರ್ಯಾಪ್ ಹಾಡನ್ನು ಅಲ್ಲಿಯೇ ಹಾಡಿದ್ದಾರೆ. ಜೊತೆಗೆ ನಿರೂಪಕ ನಿರಂಜನ್ ದೇಶಪಾಂಡೆ ವೇದಿಕೆಯ ಮೇಲೆ ಚಂದನ್ ಅವರಿಗೆ ಭೀಮನ ಅಮಾವಾಸ್ಯೆ ಪ್ರಯುಕ್ತ ನಿವೇದಿತಾ ಯಾವ ರೀತಿ ಪೂಜೆ ಮಾಡುತ್ತಾರೆ ಎನ್ನಲಾಗಿ ಪ್ರಶ್ನೆ ಮಾಡಿದರು. ಆಗ ನಿವೇದಿತ ಕೊಟ್ಟ ಪ್ರತಿಕ್ರಿಯೆಯು ನಿಜವಾಗಿ ಅದ್ಭುತವಾಗಿತ್ತು. 

ಭೀಮನ ಅಮಾವಾಸ್ಯೆ ಎನ್ನುವ ಪದವನ್ನು ಉಚ್ಚಾರಣೆ ಮಾಡಿದ ರೀತಿಗೆ ಬಿದ್ದು ಬಿದ್ದು ನಕ್ಕಿದ್ದಾರೆ ಜಡ್ಜಸ್. ಇಲ್ಲಿದೆ ನೋಡಿ ವಿಡಿಯೋ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನಿವೇದಿತಾ ವಿಡಿಯೋ ಇದೀಗ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ. ನಿಜ ನೋಡಿ ಅಭಿಪ್ರಾಯ ತಿಳಿಸಿ ಧನ್ಯವಾದ. ( video credit: colours kannada )