Nivedita Gowda : ಅಕ್ಕಿ ರೋಟಿ ಮಾಡಲು ಹೋಗಿ ಏನೋ ಮಾಡಿದ ನಿವೇದಿತಾ..! ಎಡವಟ್ಟಿನ ವಿಡಿಯೋ ವೈರಲ್

By Infoflick Correspondent

Updated:Saturday, September 17, 2022, 08:58[IST]

Nivedita Gowda : ಅಕ್ಕಿ ರೋಟಿ ಮಾಡಲು ಹೋಗಿ ಏನೋ ಮಾಡಿದ ನಿವೇದಿತಾ..! ಎಡವಟ್ಟಿನ ವಿಡಿಯೋ ವೈರಲ್


ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿ ಇದೀಗ ಗಮನ ಸೆಳೆಯುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ನಟಿಯಾಗಿ ಕಲಾವಿದೆಯಾಗಿ ಕಾಮಿಡಿ ಸ್ಪರ್ಧಿಯಾಗಿಯೂ ಸಹ ಅಭಿನಯ ಮಾಡುತ್ತಿರುವ ನಿವೇದಿತ ಗೌಡ ಅವರ ಬಗ್ಗೆ ನಿಮಗೆ ಈಗಾಗಲೇ ಹೆಚ್ಚು ಮಾಹಿತಿ ಇದೆ. ನಿವೇದಿತಾ ಗೌಡ  ಆರಂಭದಲ್ಲಿ ಟಿಕ್ ಟಾಕ್ ಮಾಡುತ್ತ ಗಮನ ಸೆಳೆದ ಯುವ ಕಲಾವಿದೆ. ನಂತರದ ದಿನದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದು ಪ್ರತಿಷ್ಠಿತ ಬಿಗ್ ಬಾಸ್ ಮನೆಯೊಳಗೂ ಎಂಟ್ರಿ ಪಡೆದರು. ಅದಾದ ಬಳಿಕ ಸಿಂಗರ್ ಚಂದನ್ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ರೀಲ್ಸ್ ವಿಡಿಯೋಗಳನ್ನು ರಿಲೀಸ್ ಮಾಡುತ್ತಾ ಅವರ ಅಭಿಮಾನಿಗಳಿಗಾಗಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಖುಷಿಯಾಗಿ ಸಂತಸದಲ್ಲಿ ಇದ್ದಾರೆ.

ನಿವೇದಿತಾ ಗೌಡ ಅವರು ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಹೆಚ್ಚು ರೀಲ್ಸ್ ಮಾಡುವುದು ಮಾಮೂಲಿ. ಕೆಲವೊಂದಿಷ್ಟು ಫನ್ನಿಯಾದ ಸ್ಕ್ರಿಪ್ಟೆಡ್ ಮೂಲಕ ಕಾಮಿಡಿ ವಿಡಿಯೋದಲ್ಲಿ ಕಾಣಿಸಿಕೊಂಡು ನೆಟ್ಟಿಗರಿಂದ ಹಾಗೆ ಟ್ರೋಲಿಗರಿಗೂ ಕೂಡ ಒಳಗಾಗುತ್ತಾರೆ ನಿವಿ. ಹಾಗೆ ಚಂದನ್ ಜೊತೆ ಮಾಡುವ ತಮಾಷೆಯ ಕೆಲ ವಿಡಿಯೋ ಬಾರಿ ಗಮನ ಸೆಳೆಯುತ್ತವೆ  ಎಂದು ಹೇಳಬಹುದು. ಟ್ರೋಲಿಗರ ಕೈಗೆ ಸಿಕ್ಕು ಆಗಾಗ ಅವರಿಗೆ ಒಳ್ಳೆಯ ಆಹಾರ ಸಹ ಆಗುತ್ತಾರೆ ನಿವೇದಿತಾ. ಹೆಚ್ಚು ಟ್ರೋಲ್ ಕೂಡ ಆಗಿದೆ ಚಂದನ್ ಶೆಟ್ಟಿ ನಿವಿ ಜೋಡಿ ಎನ್ನಬಹುದು..ನಿವೇದಿತಾ ಗೌಡ ಸಮಯ ಸಿಕ್ಕಾಗಲೆಲ್ಲ ಏನಾದರೂ ಒಂದು ಮನೆಯಲ್ಲಿ ಮಾಡುತ್ತಿರುವುದ ನೀವೂ ಸಹ ನೋಡಿದ್ದೀರಿ. ಮೇಕಪ್ ವಿಚಾರವಾಗಿ ಅವರು ಉಪಯೋಗ ಮಾಡುವ ಕೆಲ ವಸ್ತುಗಳ ವಿಚಾರವಾಗಿ ವಿಡಿಯೋ ಮಾಡುತ್ತಾ ವೀಕ್ಷಕರಿಗೆ ಮಾಹಿತಿ ನೀಡುತ್ತಲೇ ಇರುತ್ತಾರೆ.   

ಹಾಗೆ ಅಡುಗೆ ಪ್ರಯೋಗಗಳನ್ನು ಕೂಡ ಮಾಡುತ್ತಾರೆ ನಿವಿ. ಇದೀಗ ಅವರೇ ಸ್ವತಹ ಅಕ್ಕಿ ರೋಟಿ ಮಾಡುವುದು ಹೇಗೆ ಎಂಬುದಾಗಿ ತೋರಿಸಿದ್ದು ನಿವೇದಿತಾ ಗೌಡ ಅವರ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಹೌದು ನಿವೇದಿತಾ ಗೌಡ ಅವರು ಮನೆಯಲ್ಲಿ ಅವರದ್ದೇ ಆದ ರೆಸಿಪಿ ಮೂಲಕ ಅಕ್ಕಿ ರೋಟಿ ಮಾಡಿ ಕೊನೆಗೆ ಅವರೇ ತಿಂದಿದ್ದಾರೆ ಕೂಡ. ನಿವೇದಿತಾ ಗೌಡ ಅವರು ಅಕ್ಕಿ ರೋಟಿ ಮಾಡುವುದಕ್ಕೆ ಯಾವೆಲ್ಲಾ ರೆಸಿಪಿ ಉಪಯೋಗ ಮಾಡಿದರು, ಹಾಗೆ ಅಕ್ಕಿ ರೊಟ್ಟಿ ಟೆಸ್ಟ್ ಹೇಗಿತ್ತು ಎಂಬುದಾಗಿ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ನಿವಿ ಮತ್ತೊಂದು ವಿಡಿಯೋದಲ್ಲಿ ಸಖತ್ ಕಂಗೊಳಿಸಿದ್ದಾರೆ ಎಂದು ಈ ಮೂಲಕ ಹೇಳಬಹುದು. ಹೌದು ಈ ವಿಡಿಯೋ ಕೊನೆಯವರೆಗೂ ನೋಡಿ, ತಪ್ಪದೇ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು...