Niveditha Gowda : ನಿವೇದಿತಾ ಮಾಡಿದ ಇಂಗ್ಲಿಷ್ ಹಾಡಿನ ರೀಲ್ಸ್ ಹೇಗಿದೆ ಗೊತ್ತಾ..? ವಾವ್ ಎನ್ನುತ್ತೀರಿ ನೋಡಿ..!

By Infoflick Correspondent

Updated:Thursday, June 30, 2022, 09:19[IST]

Niveditha Gowda : ನಿವೇದಿತಾ ಮಾಡಿದ ಇಂಗ್ಲಿಷ್ ಹಾಡಿನ ರೀಲ್ಸ್ ಹೇಗಿದೆ ಗೊತ್ತಾ..? ವಾವ್ ಎನ್ನುತ್ತೀರಿ ನೋಡಿ..!

ನಿವೇದಿತಾ ಗೌಡ ಹೌದು ಈ ಹೆಸರನ್ನು ಹೆಚ್ಚು ಜನರು ಸಾಮಾಜಿಕ ಜಾಲತಾಣದಲ್ಲಿ ಕೇಳಿರುತ್ತಾರೆ. ನಟಿ ನಿವೇದಿತಾ ಗೌಡ ರಾಪರ್ ಚಂದನ್ ಶೆಟ್ಟಿ ಪತ್ನಿ. ಅದಕ್ಕಿಂತ ಮುಂಚೆಯೇ ಟಿಕ್ ಟಾಕ್ ಮಾಡುತ್ತಾ ಹೆಚ್ಚು ಜನರನ್ನು ತಲುಪಿದ್ದ ಒಬ್ಬ ಕಲಾವಿದೆ ಎಂದು ಹೇಳಬಹುದು. ನಿವೇದಿತಾ ಗೌಡ ಅವರು ಬಿಗ್ ಬಾಸ್ ಮನೆಗೂ ಸಹ ಹೋಗಿ ಬಂದವರು. ಅವರದ್ದೇ ಆದ ಮಾತಿನ ಶೈಲಿಯ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನಬಹುದು. ತನ್ನದೇ ಆದ ನೃತ್ಯದ ಮೂಲಕ ಮತ್ತು ನಟನೆ ಮೂಲಕ ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಹೆಚ್ಚು ಚಂದನ್ ಶೆಟ್ಟಿ ಜೊತೆ ವಿಡಿಯೋ ಮಾಡುತ್ತಿದ್ದರು. ಕಾಮಿಡಿ ಜಲಕ್ ರೀಲ್ಸ್ ಗಳ ಮೂಲಕ ನೃತ್ಯ ಮಾಡುತ್ತ ಅಭಿಮಾನಿಗಳ ಮನವನ್ನ ಗೆದ್ದಿದ್ದಾರೆ.

ಇದೀಗ ಕಲರ್ಸ್ ಕನ್ನಡದ ಗಿಚ್ ಗಿಲಿ ಗಿಲಿ ಎನ್ನುವ ಕಾಮಿಡಿ ಪ್ರೋಗ್ರಾಮ್ ನಲ್ಲಿ ಜಗ್ಗಪ್ಪನ ಜೋಡಿಯಾಗಿ ನಿವೇದಿತಾ ಅವರು ಕಾಣಿಸಿಕೊಂಡಿರುವುದು ವಿಶೇಷ. ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ನಿವೇದಿತಾ. ಹಾಗೆ ನೆಚ್ಚಿನ ಕಂಟೆಸ್ಟೆಂಟ್ ಆಗಿಯೂ ಸಾಕಷ್ಟು ಅಭಿಮಾನಿ ಬಳಗ ಈ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ನಿವೇದಿತಾ ಅವರು ಎನ್ನಬಹುದು. ಜೊತೆಗೆ ಮಿಸ್ ವರ್ಲ್ಡ್ ಕಾಂಪಿಟೇಶನ್ ನಲ್ಲಿ ಕೂಡ ಪಾಲ್ಗೊಳ್ಳುತ್ತಿದ್ದಾರಂತೆ. ಅದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಯನ್ನು ಇನ್ನೊಂದು ಕಡೆ ನಡೆಸಿದ್ದಾರೆ ಏನಲಾಗುತ್ತಿದೆ. ಹೌದು ನಿವೇದಿತಾ ಗೌಡ ಅವರು ಆಗಾಗ ರೀಲ್ಸ್ ಗಳನ್ನ ತಮ್ಮ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಳ್ಳುವುದು ಹೊಸದೇನಲ್ಲ.  

ಈ ಬಾರಿ ಕೆಂಪು ಡ್ರೆಸ್ ತೊಟ್ಟಿದ್ದು ಸಕತ್ತಾಗಿರುವ ಇಂಗ್ಲಿಷ್ ಹಾಡೊಂದಕ್ಕೆ ನಿವೇದಿತಾ ಮೈ ಕುಣಿಸಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಂಗ್ಲಿಷ್ ಹಾಡಿನಲ್ಲಿ ನಿವೇದಿತಾ ಗೌಡ ಅವರು ಹೇಗೆ ಡ್ಯಾನ್ಸ್ ಮಾಡಿ ನೆಟ್ಟಿಗರಿಂದ ವಾವ್ ಎನಿಸಿಕೊಂಡಿದ್ದಾರೆ ಗೊತ್ತಾ..? ನೀವು ಸಹ ಇಲ್ಲಿರೋ ಅದೇ ವಿಡಿಯೋವನ್ನು ನೋಡಿ. ವಿಡಿಯೋ ಶೇರ್ ಮಾಡಿಕೊಂಡ ನಿವೇದಿತಾ ಗೌಡ ಅವರು ಕಮೆಂಟ್ಸ್ ಸೆಕ್ಷನಲ್ಲಿ ನಿಮಗೂ ಈ ಡಾನ್ಸ್ ಇಷ್ಟವಾದಲ್ಲಿ ಲವ್ ಸಿಂಬಲ್ ಅನ್ನು ತೋರಿಸಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ನೋಡಿ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು....